ನ್ಯೂಸ್ ಆ್ಯರೋ: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಫಂಗಲ್ ಚಂಡಮಾರುತವು ಭಾರತದ ದಕ್ಷಿಣದ ರಾಜ್ಯಗಳಲ್ಲಿ ಹಾನಿಯನ್ನುಂಟು ಮಾಡುತ್ತಿದೆ. ಏತನ್ಮಧ್ಯೆ, ನವೆಂಬರ್ 28 ರಂದು ತಮಿಳುನಾಡಿನ ಕರಾವಳಿ ಪ್ರದೇಶ ಮತ್ತು ಪುದುಚೇರಿಯ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ. ನವೆಂಬರ್ 29 ಮತ್ತು 30 ರಂದು ತಮಿಳುನಾಡು ಮತ್ತು ಪುದುಚೇರಿಯ ಕೆಲ ಪ್ರದೇಶಗಳಲ್ಲಿ ಮಳೆಯ ತೀವ್ರತೆ ಮುಂದುವರಿಯುವ
ಹಿಂದಿಯಲ್ಲಿ ಟ್ವೀಟ್ ಖಾತೆ ತೆರೆದ ಆರ್ಸಿಬಿ; ಕನ್ನಡಿಗರು, ಅಭಿಮಾನಿಗಳು ಆಕ್ರೋಶ
ನ್ಯೂಸ್ ಆ್ಯರೋ: ಆರ್ಸಿಬಿ ಹಿಂದಿಯಲ್ಲಿ ಎಕ್ಸ್ ಪೇಜ್ ಓಪನ್ ಮಾಡಿ ಒಂದೆರಡು ಪೋಸ್ಟ್ ಶೇರ್ ಮಾಡುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು ಈ ಸಂಬಂಧ ಟ್ವೀಟ್ ಮಾಡಿದ್ದು, ನಿಮಗೆ ಬೆಂಬಲ ಕೊಡುತ್ತಿರುವುದು ಬೆಂಗಳೂರು ಎನ್ನುವ ಹೆಸರಿಗೆ. ನಮ್ಮ ತಂಡ ಎಂದು ಪ್ರಾಣ ಕೊಟ್ಟು ಪ್ರೀತಿಸೋ ಕನ್ನಡಿಗರ ಪ್ರೀತಿಯನ್ನು ದುರುಪಯೋಗ ಪಡಿಸಿಕೊಳ್ಳಬೇಡಿ. ನಿಮ್ಮ ಐ
20 ವರ್ಷದ ಯುವತಿಗೆ 40ರ ಅಂಕಲ್ ಜೊತೆ ಲವ್ ಮ್ಯಾರೇಜ್; ಮನೆಯ ಮುಂಭಾಗದಲ್ಲಿಯೇ ಅಳಿಯನ ಪ್ರಾಣ ತೆಗೆದ ಪೋಷಕರು
ನ್ಯೂಸ್ ಆ್ಯರೋ: ಪ್ರೇಮ ವಿವಾಹ ಹಿನ್ನೆಲೆಯಲ್ಲಿ ಕೋಣನೂರಲ್ಲಿ ಅಂಕಲ್ ನ ಭೀಕರ ಕಗ್ಗೊಲೆಯಾಗಿದೆ. ಚಿತ್ರದುರ್ಗ ತಾಲೂಕಿನ ಕೋಣನೂರು ಗ್ರಾಮದಲ್ಲಿ ಘಟನೆ ನಡೆದಿದೆ. ಕೋಣನೂರು ಗ್ರಾಮದ 40 ವರ್ಷದ ವ್ಯಕ್ತಿ ಮಂಜುನಾಥ್ ಕೊಲೆಯಾದ ವ್ಯಕ್ತಿ. ಯುವತಿ ಪೋಷಕರು ಹಾಗೂ ಸಂಬಂಧಿಕರಿಂದ ವ್ಯಕ್ತಿಯ ಹತ್ಯೆಯಾಗಿದೆ ಎಂದು ವರದಿಯಾಗಿದೆ. ಒಂದು ತಿಂಗಳ ಹಿಂದೆಯಷ್ಟೇ ಮಂಜುನಾಥ್ ಹಾಗೂ ಗ್ರಾಮದ ಯುವತಿ ನಡುವೆ ಮದುವೆ ನಡೆದಿತ್ತು. ಪ್ರೇಮ ವಿವಾಹದ ಬಳಿಕ ರ
ಅಡುಗೆ ಮನೇಲಿ ಅಪ್ಪಿ ತಪ್ಪಿಯೂ ಈ ತಪ್ಪು ಮಾಡ್ಬೇಡಿ; ಪಾರ್ವತಿ ದೇವಿ ಕೃಷೆ ನಿಮಗೆ ಸಿಗಲ್ಲ
ನ್ಯೂಸ್ ಆ್ಯರೋ: ಮನೆಯ ವಾಸ್ತುವಿನಲ್ಲಿ ಅಡುಗೆ ಕೋಣೆಗೆ ತುಂಬಾ ಪ್ರಾಮುಖ್ಯತೆ ಇದೆ. ಅಡುಗೆ ಕೋಣೆ ಚೆನ್ನಾಗಿದ್ರೆ ಮನೆ ಮತ್ತು ಮನೆಯಲ್ಲಿನ ಜನರು ನೆಮ್ಮದಿಯಾಗಿ ಇರೋದಕ್ಕೆ ಸಾಧ್ಯ ಎನ್ನುತ್ತಾರೆ. ಇನ್ನು ಅಡುಗೆ ಕೋಣೆಯಲ್ಲಿ ಅನ್ನಪೂರ್ಣೆ ವಾಸಿಸುತ್ತಾರೆ ಎನ್ನುವ ಮಾತಿದೆ. ಅನ್ನಪೂರ್ಣೆ ಪಾರ್ವತಿ ದೇವಿಯ ಒಂದು ರೂಪ. ಮನೆಯಲ್ಲಿ ಸುಖ ಸಂಪತ್ತು ಚೆನ್ನಾಗಿರಬೇಕು ಅಂದ್ರೆ ಪಾರ್ವತಿ ದೇವಿಯ ಕೃಪೆ ಸದಾ ಇರಬೇಕು. ಅಡುಗೆ ಕೋಣೆಯಲ್ಲಿ ನಾವು ಕೆ
ದೇಶದ ಮೊದಲ ಸಬ್‌ಸ್ಕ್ರಿಪ್ಶನ್ ಟಿವಿ ಮಾರುಕಟ್ಟೆಗೆ; 124 ಒಟಿಟಿ ಆ್ಯಪ್, ರೇಟ್ ಎಷ್ಟು?
ನ್ಯೂಸ್ ಆ್ಯರೋ: 10ಕ್ಕೂ ಹೆಚ್ಚು ಭಾಷೆಗಳು, 24ಕ್ಕೂ ಅಧಿಕ ಆ್ಯಪ್‌ಗಳು,300ಕ್ಕೂ ಹೆಚ್ಚು ಚಾನೆಲ್ ಗಳು ಒಂದೇ ಟೀವಿ ಪರದೆಯಲ್ಲಿ ಕಾಣ ಸಿಗುವ ವಿನೂತನ ಸಾಹಸಕ್ಕೆ ಸ್ಟೀಮ್ ಬಾಕ್ಸ್ ಮೀಡಿಯಾ ಕೈ ಹಾಕಿದೆ. ಈ ಸಂಸ್ಥೆ ‘ಡೋರ್’ ಹೆಸರಿನ ಹೊಸ ಟೀವಿ ಪರಿಚಯಿಸಿದ್ದು, ಇದು ದೇಶದ ಮೊದಲ ಚಂದಾದಾರಿಕೆ ಟೀವಿಯಾಗಿದೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಡೋರ್ ಟೀವಿ ಅನಾವರಣಗೊಂಡಿತು. ಸ್ಟೀಮ್ ಬಾಕ್ಸ್ ಮೀಡಿಯಾ ಸಂಸ್ಥೆ ಮೈಕ್ರೋಮ್