CWC2024 : ಬಾಂಗ್ಲಾದೇಶವನ್ನು ಮಣಿಸಿ ಸೆಮಿಫೈನಲ್ಸ್ ಹಂತಕ್ಕೇರಿದ ಅಫ್ಘಾನಿಸ್ತಾನ – ಆಸ್ಟ್ರೇಲಿಯಾ ತಂಡ ಕೂಟದಿಂದ ಹೊರಕ್ಕೆ…!!

ಕ್ರೀಡೆ

ನ್ಯೂಸ್ ಆ್ಯರೋ : ವಿಶ್ವಕಪ್ ಸೂಪರ್ ಎಂಟರ ಅಂತಿಮ ರೋಚಕ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಮಣಿಸಿದ ಅಫ್ಘಾನಿಸ್ತಾನ ತಂಡವು ವಿಶ್ವಕಪ್ ನ ಸೆಮಿಫೈನಲ್ಸ್ ಹಂತಕ್ಕೆ ಪ್ರವೇಶಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡವು ನಿಗದಿತ 20 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 115 ರನ್ ಗಳಿಸಿದರೆ, ಬಾಂಗ್ಲಾದೇಶ ತಂಡ 17.5 ಓವರ್ ಗಳಲ್ಲಿ 105 ರನ್ ಗೆ ಆಲೌಟ್ ಆಯಿತು. ಅಫ್ಘಾನಿಸ್ತಾನ ಪರ ಗುರ್ಬಾಜ್ 43 ರನ್ ಗಳಿಸಿದ

Ram Setu : ಆಕಾಶದ ಮೇಲೆ ನಿಂತು ನೋಡಿದ್ರೆ ರಾಮ‌ ಸೇತು ಹೇಗೆ ಕಾಣುತ್ತೆ? – ಯುರೋಪಿಯನ್ ಸ್ಪೇಸ್ ಏಜೆನ್ಸಿ ಬಿಡುಗಡೆ ಮಾಡಿರೋ ಚಿತ್ರಗಳು ಹೀಗಿವೆ ನೋಡಿ..

ವಿಜ್ಞಾನ ವಿಶೇಷ

ನ್ಯೂಸ್ ಆ್ಯರೋ : ಜಗತ್ತಿನ ಅಗ್ರಮಾನ್ಯ ಬಾಹ್ಯಾಕಾಶ ಸಂಸ್ಥೆಗಳ ಪೈಕಿ ಒಂದಾದ ಯುರೋಪಿಯನ್ ಸ್ಪೇಸ್ ಏಜೆನ್ಸಿ (ESA-European Space Agency) ಭಾರತ ಮತ್ತು ಶ್ರೀಲಂಕಾದ ನಡುವೆ ರಾಮಯಾಣ ಕಾಲದಲ್ಲಿ ಶ್ರೀರಾಮಚಂದ್ರ ನಿರ್ಮಿಸಿದ್ದ ರಾಮ ಸೇತುವೆಯ ಫೋಟೋವನ್ನು ಬಿಡುಗಡೆಗೊಳಿಸಿದ್ದು, ಅಂತರಿಕ್ಷದಿಂದ ರಾಮಸೇತುವೆ (Ram Setu) ಹೇಗೆ ಕಾಣುತ್ತದೆ ಎಂಬುದನ್ನು ಈ ಫೋಟೋದಲ್ಲಿ ನೋಡಬಹುದಾಗಿದೆ. ರಾಮಸೇತುವೆ ಭಾರತದ ಆಗ್ನೇಯ ಭಾಗ ರಾಮೇಶ್ವರಂನಿಂದ

ರಾಜ್ಯಾದ್ಯಂತ ಕಬಾಬ್, ಫಿಶ್ ಗೆ ಬಳಸುವ ಕೃತಕ ಬಣ್ಣ ನಿಷೇಧ – ಉಲ್ಲಂಘಿಸಿದರೆ 10 ಲಕ್ಷ ದಂಡ, ಜೈಲೂಟ ಫಿಕ್ಸ್…!!

ಕರ್ನಾಟಕ

ನ್ಯೂಸ್ ಆ್ಯರೋ : ಕರ್ನಾಟಕ ರಾಜ್ಯಾದ್ಯಂತ ಆಹಾರಗಳಲ್ಲಿ ಬಳಸುವ ಕೃತಕ ಬಣ್ಣವನ್ನು ನಿಷೇಧಿಸಿ ಸರ್ಕಾರ ಆದೇಶಿಸಿದೆ. ಅಂದರೆ ಕಬಾಬ್, ಫಿಶ್, ಚಿಕನ್ ಗೆ ಬಳಸುವಂತ ಕೃತಕ ಬಣ್ಣವನ್ನು ರಾಜ್ಯಾದ್ಯಂತ ನಿಷೇಧ ಮಾಡಿ, ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಆಯುಕ್ತರು ಈ ಆದೇಶ ಹೊರಡಿಸಿದ್ದು, ಅದರಲ್ಲಿ ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ ಕಬಾಬ್‌ಗಳು ಗುಣಮಟ್ಟ ಕೃತಕ ಬಣ್ಣ ಬೆರಸುವಿಕೆಯಿಂ

ಆಕಸ್ಮಿಕವಾಗಿ ಚೂಯಿಂಗ್ ಗಮ್ ನುಂಗಿದ್ರೆ ಏನಾಗುತ್ತೆ? – ದೇಹದ ಮೇಲೆ ಇದರ ಪರಿಣಾಮ ಏನು?

ಆರೋಗ್ಯ ಮಾಹಿತಿ

ನ್ಯೂಸ್ ಆ್ಯರೋ : ಕೆಲವರಿಗೆ ಚೂಯಿಂಗ್ ಗಮ್ ಜಗಿಯುವ ಹವ್ಯಾಸ ಇರುತ್ತದೆ. ಅದರಲ್ಲೂ ಕ್ರಿಕೆಟ್ ಆಟಗಾರರಂತೂ ಚೂಯಿಂಗ್ ಗಮ್ ಬಾಯಲ್ಲಿ ಹಾಕಿಕೊಂಡು ಚಪಾಯಿಸುತ್ತಾ ಇರುತ್ತಾರೆ. ‌ಅದನ್ನು ನೋಡಿ ಮಕ್ಕಳೂ ಕೂಡ ಅಂಟು ಅಂಟಾಗಿರುವ ಚೂಯಿಂಗ್ ಗಮ್ ತಿನ್ನೋದನ್ನ ಹವ್ಯಾಸ ಮಾಡಿಕೊಳ್ಳುತ್ತಾರೆ. ಆದರೆ ಆಕಸ್ಮಿಕವಾಗಿ ಚೂಯಿಂಗ್ ಗಮ್ ನುಂಗಿದರೆ ಏನಾಗುತ್ತೆ ಗೊತ್ತಾ? ಚೂಯಿಂಗ್ ಗಮ್ ಅನ್ನು ನುಂಗುವುದರಿಂದ ಅದು ಹೊಟ್ಟೆಯ ಮೂಲಕ ಹಾದುಹೋದ ನಂತರ ಕರುಳನ್

Darshan Case : ರೇಣುಕಾಸ್ವಾಮಿ ತನಗೂ ಅಶ್ಲೀಲ ಮೆಸೇಜ್ ಕಳಿಸಿದ್ದ..!! – ಬಿಗ್ ಬಾಸ್ ಮಹಿಳಾ ಸ್ಪರ್ಧಿಯಿಂದ ಆರೋಪ..!!

ಮನರಂಜನೆ

ನ್ಯೂಸ್ ಆ್ಯರೋ : ಚಿತ್ರದುರ್ಗದ ರೇಣುಕಾ ಸ್ವಾಮಿ ನಟ ದರ್ಶನ್ ಗೆಳತಿ ಪವಿತ್ರಾ ಗೌಡಳಿಗೆ ಮಾಡಿದ ಅಶ್ಲೀಲ ಮೆಸೇಜ್ ನಿಂದಾಗಿ ಕೊಲೆಯಾಗಿದ್ದು, ಈ ಪ್ರಕರಣದಲ್ಲಿ ದರ್ಶನ್ ಜೈಲು ಪಾಲಾಗಿದ್ದಾರೆ. ಇದೀಗ ಈ ಪ್ರಕರಣದಲ್ಲಿ ಕೊಲೆಯಾದ ರೇಣುಕಾಸ್ವಾಮಿ ವಿರುದ್ಧ ಬಿಗ್ ಬಾಸ್ ನ ಮಾಜಿ ಮಹಿಳಾ ಸ್ಪರ್ಧಿಯೊಬ್ಬರು ತನಗೂ ಆತ ಅಶ್ಲೀಲ ಮೆಸೇಜ್ ಕಳಿಸಿದ್ದ ಎಂದು ಆರೋಪಿಸಿದ್ದಾರೆ. ಇದೀಗ ಬಿಗ್‌ಬಾಸ್ ಖ್ಯಾತಿಯ ಚಿತ್ರಾಲ್ ರಂಗಸ್ವಾಮಿ (Chitral Rangasw

Page 314 of 315
error: Content is protected !!