ನ್ಯೂಸ್ ಆ್ಯರೋ : ಸೂಪರ್ ಹಿಟ್ ಚಿತ್ರ “ರಾಬರ್ಟ್” ಸಿನಿಮಾದ ನಾಯಕ ನಟ ಅತ್ತ ಜೈಲು ಸೇರಿರುವಂತೆ ಇತ್ತ ಅದರ ನಿರ್ದೇಶಕ ತರುಣ್ ಸುಧೀರ್ ಮದುವೆಗೆ ಮುಂದಾಗಿರುವ ಗುಸುಗುಸು ಹೊರಬಿದ್ದಿದೆ. ಅದೂ ಕೂಡ ತುಳು ಸಿನಿಮಾದಲ್ಲಿ ನಟಿಸಿ ಸದ್ಯ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿರುವ ನಟಿ ಜೊತೆ ತರುಣ್ ಮದುವೆಯಾಗುತ್ತಿದ್ದಾರೆ ಅನ್ನೋದು ಹಾಟ್ ಟಾಪಿಕ್…!! ನಿರ್ದೇಶಕ ತರುಣ್ ಸುಧೀರ್ ವಯಸ್ಸು 40 ಗಡಿಯಲ್ಲಿದೆ. ತಾಯಿ ಮಾ