ನ್ಯೂಸ್ ಆ್ಯರೋ: ದೇಶದ ಬಡ ಕುಟುಂಬಗಳಿಗೆ 5 ಲಕ್ಷ ರು.ವರೆಗೆ ಉಚಿತ ಆರೋಗ್ಯ ವಿಮಾ ಸೌಲಭ್ಯವನ್ನು ಕಲ್ಪಿಸುವ ಆಯುಷ್ಮಾನ್ ಭಾರತ ಯೋಜನೆಯನ್ನು 70 ವರ್ಷ ಮೇಲ್ಪಟ್ಟ ವೃದ್ಧರಿಗೂ ವಿಸ್ತರಿಸುವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಚಾಲನೆ ನೀಡಿದ್ದಾರೆ. ಹಿಂದುಗಳ ಔಷಧ ದೇವರು ಧನ್ವಂತರಿಯ ಜನ್ಮದಿನ ಹಾಗೂ 9ನೇ ಆಯುರ್ವೇದ ದಿನದಂದೇ ದೇಶದ ವೃದ್ಧರಿಗೆ ಮೋದಿ ಅವರು ಆರೋಗ್ಯ ವಿಮೆ ಸೌಲಭ್ಯವನ್ನು ಕಲ್ಪಿಸಿದ್ದಾರೆ. ತನ್ಮೂ
ದೀಪಾವಳಿಯಲ್ಲಿ ಈ ತರಕಾರಿ ತಿಂದರೆ ಶುಭವಂತೆ; ಹಾಗಾದ್ರೆ ಸಮೃದ್ಧಿ ತರುವ ಈ ತರಕಾರಿ ಯಾವುದು ಗೊತ್ತಾ ?
ನ್ಯೂಸ್ ಆ್ಯರೋ: ದೀಪಾವಳಿಯ ಸಂದರ್ಭದಲ್ಲಿ, ವಿವಿಧ ರೀತಿಯ ಭಕ್ಷ್ಯಗಳು ಮತ್ತು ಸಿಹಿತಿಂಡಿಗಳನ್ನು ಖರೀದಿಸಲಾಗುತ್ತದೆ. ಇದರೊಂದಿಗೆ ಜನರು ತಮ್ಮ ಮನೆಗಳಲ್ಲಿಯೂ ಸಹ ಅವುಗಳನ್ನು ತಯಾರಿಸುತ್ತಾರೆ. ಜೊತೆಗೆ ಕೆಲವು ಪದ್ಧತಿಗಳು ಮತ್ತು ನಂಬಿಕೆಗಳ ಪ್ರಕಾರ, ದೀಪಾವಳಿಯಂದು ಸುವರ್ಣಗಡ್ಡೆ ತರಕಾರಿಯನ್ನು ಅಡಿಗೆಯಲ್ಲಿ ಉಪಯೊಗಿಸುವ ಸಂಪ್ರದಾಯವಿದೆ. ದೀಪಾವಳಿಯ ಶುಭ ಸಂದರ್ಭದಲ್ಲಿ ಸುವರ್ಣಗಡ್ಡೆಯ ಕರಿ ತಯಾರಿಸುವುದು ಮಂಗಳಕರ ಎಂದು ಕೆಲವರು ನಂಬ
ಮನೆಯಲ್ಲಿ ಬೆಕ್ಕು ಮರಿಗಳಿಗೆ ಜನ್ಮ ನೀಡಿದರೆ ಶುಭವೋ ಅಶುಭವೋ?; ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ ?
ನ್ಯೂಸ್ ಆ್ಯರೋ: ಅನೇಕ ಜನರು ಮನೆಯಲ್ಲಿ ನಾಯಿ, ಬೆಕ್ಕುಗಳು ಇರುವುದನ್ನು ಇಷ್ಟಪಡುತ್ತಾರೆ. ಅದರಲ್ಲೂ ಮುದ್ದಾದ ಬೆಕ್ಕುಗಳಿದ್ದರಂತೂ ಸಾಕಷ್ಟು ಸಮಯ ಅವುಗಳೊಂದಿಗೆ ಕಳೆಯಲು ಬಯಸುತ್ತಾರೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಯಲ್ಲಿ ಕೆಲವು ಪ್ರಾಣಿಗಳ ಇದ್ದರೆ ಅಶುಭವೆಂದು ಹೇಳುತ್ತೆ. ಆದರೆ ಇತರೆಡೆ ಮಂಗಳಕರವೆಂದೂ ಪರಿಗಣಿಸಲಾಗಿದೆ. ನಾಯಿ ಮನುಷ್ಯನಿಗೆ ನಿಷ್ಠಾವಂತ ಪ್ರಾಣಿ. ಮಾನವನ ಮೊದಲ ಗೆಳೆಯನೆಂದರೆ ನಾಯಿ. ಅನಾದಿ ಕಾಲದಿಂದಲೂ
ದಿನ ಭವಿಷ್ಯ 30-10-2024 ಬುಧವಾರ; ಇಂದು ಯಾವ ರಾಶಿಗೆ ಶುಭ ? ಅಶುಭ ?
ಮೇಷ: ಆದಾಯದ ಮೂಲ ಬೆಳೆದಂತೆ ವೆಚ್ಚವೂ ಹೆಚ್ಚುತ್ತದೆ. ನಿಮ್ಮ ವೈಯಕ್ತಿಕ ವ್ಯವಹಾರಗಳಲ್ಲಿ ಹೊರಗಿನವರು ಹಸ್ತಕ್ಷೇಪ ಮಾಡಲು ಬಿಡಬೇಡಿ. ಮಾರ್ಕೆಟಿಂಗ್ ಮತ್ತು ಪಾವತಿ ಸಂಗ್ರಹದ ಮೇಲೆ ಹೆಚ್ಚು ಗಮನ ಹರಿಸಿ. ಕುಟುಂಬದ ವಾತಾವರಣವು ಆಹ್ಲಾದಕರವಾಗಿರುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ. ವೃಷಭ: ಒಳ್ಳೆ ಕೆಲಸ ಮುಂದುವರಿಸಿ. ವ್ಯಾಪಾರದಲ್ಲಿ ಸ್ವಲ್ಪ ಹಿನ್ನಡೆಯ ಅವಧಿ ಇರಬಹುದು. ಪತಿ-ಪತ್ನಿ ಬಾಂಧವ್ಯ ಇನ್ನಷ್ಟು ಹತ್ತಿರವಾಗಲಿದೆ. ಕೀಲು ನೋವಿ
‘ಆತನ ಜೊತೆ ಲವ್ ಬ್ರೇಕಪ್ ಆಗಿ ಆರು ತಿಂಗಳಾಯ್ತು’; ಬಿಗ್ ಬಾಸ್ ಮನೆಯಲ್ಲಿ ಕಣ್ಣೀರು ಹಾಕಿದ ಐಶ್ವರ್ಯಾ
ನ್ಯೂಸ್ ಆ್ಯರೋ: ಬಿಗ್ ಬಾಸ್ ಮನೆಯಲ್ಲಿ ಐಶ್ವರ್ಯಾ ಅವರು ಕಣ್ಣೀರು ಹಾಕಿದ್ದಾರೆ. ಅವರು ದೊಡ್ಮನೆ ಒಳಗೆ ಹಲವು ವಿಚಾರಕ್ಕೆ ಅತ್ತಿದ್ದು ಇದೆ. ಈಗಿನ ಅಳುವಿಗೆ ಕಾರಣ ಏನು ಎಂಬುದನ್ನು ಮೊದಲು ಹೇಳಿಕೊಂಡಿರಲಿಲ್ಲ. ಆ ಬಳಿಕ ಶಿಶಿರ್ ಬಳಿ ಈ ವಿಚಾರ ರಿವೀಲ್ ಮಾಡಿದರು. ಐಶ್ವರ್ಯಾ ಅವರು ತಂದೆ-ತಾಯಿ ಇಲ್ಲದೆ ಬೆಳೆದವರು. ಅವರು ಸಣ್ಣ ವಯಸ್ಸಲ್ಲೇ ಪಾಲಕರನ್ನು ಕಳೆದುಕೊಂಡರು. ಈ ದುಃಖ ಅವರನ್ನು ಸದಾ ಕಾಡುತ್ತದೆ. ಇದರ ಜೊತೆಗೆ ಬ್ರೇಕಪ್ ವಿಚಾರ