ನ್ಯೂಸ್ ಆ್ಯರೋ: ಬ್ರಿಟನ್ ರಾಜ, ಕಿಂಗ್ಸ್ ಚಾರ್ಲ್ಸ್ ಬೆಂಗಳೂರಿಗೆ ಭೇಟಿ ನೀಡುತ್ತಿದ್ದಾರೆ. ಇದೊಂದು ವೈಯಕ್ತಿಕ ಭೇಟಿಯಾಗಿದೆ. ವೈದ್ಯಕೀಯ ಸೌಲಭ್ಯ ಪಡೆಯುವ ಉದ್ದೇಶದಿಂದ ಆಗಮಿಸುತ್ತಿದ್ದು, ಬೆಂಗಳೂರಿನ ವೈಟ್ಫೀಲ್ಡ್ ಬಳಿಯ ಆರೋಗ್ಯ ಕೇಂದ್ರದಲ್ಲೇ ನೆಲೆಸಿದ್ದಾರೆ. ಕಳೆದ ವರ್ಷ ಮೇ 6ರಂದು ಬ್ರಿಟನ್ ರಾಜನಾಗಿ ಪಟ್ಟಾಭಿಷೇಕ ಮಾಡಿಕೊಂಡ ಬಳಿಕ ಚಾರ್ಲ್ಸ್, ಬೆಂಗಳೂರಿಗೆ ಇದೇ ಮೊದಲ ಬಾರಿ ಭೇಟಿ ನೀಡುತ್ತಿದ್ದಾರೆ. ರಾಜಕುಮಾರನ ಜೊತ
ದರ್ಶನ್ಗೆ ದೀಪಾವಳಿ ಗಿಫ್ಟ್; ಹೈಕೋರ್ಟ್ ನಿಂದ ಷರತ್ತುಬದ್ಧ ಜಾಮೀನು ಮಂಜೂರು
ನ್ಯೂಸ್ ಆ್ಯರೋ: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ A1 ಆರೋಪಿಯಾಗಿರುವ ದರ್ಶನ್ಗೆ ಕೊನೆಗೂ ನಿಟ್ಟುಸಿರು ಬಿಡುವಂತಾಗಿದೆ. ಬಳ್ಳಾರಿ ಜೈಲು ಸೇರಿದ ಬಳಿಕ ಸಂಕಷ್ಟ ಅನುಭವಿಸುತ್ತಿದ್ದ ದರ್ಶನ್ಗೆ ಕೋರ್ಟ್ ಅಲ್ಪಾವಧಿಯ ಮುಕ್ತಿ ನೀಡಿದೆ. ಬೆನ್ನು ನೋವಿನಿಂದ ಬಳಲುತ್ತಿದ್ದ ದರ್ಶನ್ಗೆ ಚಿಕಿತ್ಸೆಯ ಅನಿವಾರ್ಯತೆ ಇರುವ ಕಾರಣ ಮಧ್ಯಂತರ ಜಾಮೀನು ಸಿಕ್ಕಿದೆ. ಇದರಿಂದಾಗಿ ದರ್ಶನ್ಗೆ ಸ್ಪಲ್ಪ ಸಮಾಧಾನವಾದಂತಿದೆ. ಚಿತ್ರದುರ್ಗ ಮೂಲದ ರೇಣ
ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ಗಿಂದು ಮುಖ್ಯ ದಿನ; ದಾಸನ ಬೆನ್ನು ನೋವಿಗೆ ಸಿಗುತ್ತಾ ಮಧ್ಯಂತರ ರಿಲೀಫ್?
ನ್ಯೂಸ್ ಆ್ಯರೋ: ನಟ ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿ ನಾಲ್ಕೂವರೆ ತಿಂಗಳುಗಳೇ ಕಳೆದಿವೆ. ಅವರು ಜೂನ್ 11ರಂದು ಬಂಧನಕ್ಕೆ ಒಳಗಾದರು. ಅವರ ವಿರುದ್ಧವೇ ಎಲ್ಲಾ ಸಾಕ್ಷ್ಯಗಳು ಸಿಕ್ಕಿರುವ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಯಿತು. ಚಾರ್ಜ್ಶೀಟ್ ಸಲ್ಲಿಕೆ ಆದ ಬಳಿಕವೇ ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಕೆಳಹಂತದ ಕೋರ್ಟ್ನಲ್ಲಿ ಜಾಮೀನು ವಜಾ ಆಗಿತ್ತು. ಈಗ ಹೈಕೋರ್ಟ್ನಲ್ಲಿ ಅವರು ಜಾಮೀನು
ʼಬಿಗ್ ಬಿʼ ಯಿಂದ ನನ್ನ ವೃತ್ತಿ ಜೀವನ ಹಾಳಾಯ್ತು ಎಂದ ನಟ; ಅವಕಾಶಗಳಿಂದ ವಂಚಿತರಾದ ಆ ಖ್ಯಾತ ನಟ ಯಾರು ಗೊತ್ತಾ ?
ನ್ಯೂಸ್ ಆ್ಯರೋ: ಶತಮಾನದ ಮಹಾನಾಯಕ ಅಮಿತಾಬ್ ಬಚ್ಚನ್ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಆದಾಗ್ಯೂ, ಅವರ ಕಾರಣದಿಂದ ಒಬ್ಬ ಟಿವಿ ನಟನ ವೃತ್ತಿಜೀವನ ಮುಗಿದುಹೋಗಿದೆ ಎಂದು ನಿಮಗೆ ತಿಳಿದಿದೆಯೇ? ‘ಶಕ್ತಿಮಾನ್’ ಎಂದು ಪ್ರಸಿದ್ಧರಾಗಿರುವ ನಟ ಮುಖೇಶ್ ಖನ್ನಾ ಅವರು ಅಮಿತಾಬ್ ಬಚ್ಚನ್ ಅವರ ನಾಲ್ಕು ಪದಗಳಿಂದ ತಮ್ಮ ವೃತ್ತಿಜೀವನ ಹಾಳಾಯಿತು ಎಂದು ಬಹಿರಂಗಪಡಿಸಿದ್ದಾರೆ. ಇದನ್ನು ಕೇಳಿ ಎಲ್ಲರೂ ಬೆಚ್ಚಿಬಿದ್ದಿದ್ದರು. ಮುಖೇಶ್
ಮಠ, ದೇವಾಲಯಗಳ ಆಸ್ತೀಲೂ ವಕ್ಫ್ ಹೆಸರು; ಸೋಮೇಶ್ವರ, ಬೀರೇಶ್ವರ ದೇಗುಲಕ್ಕೂ ಸಂಕಷ್ಟ
ನ್ಯೂಸ್ ಆ್ಯರೋ: ವಿಜಯಪುರ ಜಿಲ್ಲೆ ಸಿಂದಗಿಯ ವಿರಕ್ತಮಠದ 1.20 ಎಕರೆ ಭೂಮಿ ವಕ್ಫ್ ಬೋರ್ಡ್ ಹೆಸರಿಗೆ ಸೇರಿರುವ ವಿಚಾರ ಬೆಳಕಿಗೆ ಬಂದಿದೆ. ಇದೇ ವೇಳೆ, ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ತಾಲೂಕಿನ ಪಡಗಾನೂರು ಗ್ರಾಮದಲ್ಲಿರುವ ಚಾಲುಕ್ಯರ ಕಾಲದ ಸೋಮೇಶ್ವರ ದೇವಸ್ಥಾನಕ್ಕೆ ವಕ್ಫ್ ಮಂಡಳಿ ಈ ಆಸ್ತಿ ತಮ್ಮದು ಎಂದು ನೋಟಿಸ್ ನೀಡಿದೆ. ದೇಗುಲಕ್ಕೆ 1.13 ಎಕರೆ ಜಾಗವಿದೆ. ಇನ್ನು, ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಸಾವಳೇಶ್ವರ ದೇವಸ್ಥಾನ