ನ್ಯೂಸ್ ಆ್ಯರೋ: ಹಿಂದೂ ಧರ್ಮೀಯರು ದೀಪಾವಳಿ ಹಬ್ಬದ ಅಂಗವಾಗಿ ನರಕ ಚತುರ್ದಶಿಯನ್ನು ಆಚರಿಸುತ್ತಾರೆ. ಇದನ್ನು ಹಲವೆಡೆ ಚೋಟಿ ದೀಪಾವಳಿ ಎಂದೂ ಕರೆಯಲಾಗುತ್ತದೆ. ನರಕ ಚತುರ್ದಶಿಯನ್ನು ಯಮ ದೇವನಿಗೆ ಗೌರವವನ್ನು ಸಲ್ಲಿಸುವುದಕ್ಕಾಗಿ ಆಚರಿಸಲಾಗುವ ಹಬ್ಬವಾಗಿದೆ. ಕೃಷ್ಣ, ಕಾಳಿ ಮತ್ತು ಸತ್ಯಭಾಮರು ರಾಕ್ಷಸ ರಾಜ ನರಕಾಸುರನನ್ನು ಸೋಲಿಸಿದಂತೆ ಇದು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಸ್ಮರಿಸುವ ಹಬ್ಬವಾಗಿದೆ. ಹಿಂದೂ ಕ್ಯಾಲೆಂಡರ್ ಪ್
ದಿನ ಭವಿಷ್ಯ 31-10-2024 ಗುರುವಾರ; ಇಂದು ಯಾವ ರಾಶಿಗೆ ಶುಭ ? ಅಶುಭ ?
ಮೇಷ: ಪ್ರೀತಿಪಾತ್ರರೊಂದಿಗಿನ ಮಾತುಕತೆ ತುಂಬಾ ಪ್ರಯೋಜನಕಾರಿಯಾಗಿದೆ. ನಿರ್ದಿಷ್ಟ ಕೆಲಸಕ್ಕಾಗಿ ನೀವು ಸ್ಫೂರ್ತಿ ಪಡೆಯಬಹುದು. ಪ್ರೀತಿಪಾತ್ರರಿಂದ ಉಡುಗೊರೆ ಪಡೆಯಬಹುದು. ಆದಾಯ ಮತ್ತು ವೆಚ್ಚದಲ್ಲಿ ಹೊಂದಾಣಿಕೆ ಇರುತ್ತದೆ. ಶಾಪಿಂಗ್ ಮಾಡುವಾಗ ನಿರ್ಲಕ್ಷ್ಯ ಮಾಡಬೇಡಿ. ಯಾರಾದರೂ ನಿಮ್ಮನ್ನು ಮೋಸಗೊಳಿಸಬಹುದು, ಇದು ನಿಮಗೆ ಬಹಳಷ್ಟು ನಷ್ಟ ಉಂಟುಮಾಡುವ ಸಾಧ್ಯತೆಯಿದೆ. ವೃಷಭ: ದಿನದ ಹೆಚ್ಚಿನ ಸಮಯವನ್ನು ಕುಟುಂಬ ಮತ್ತು ವೈಯಕ್ತಿಕ ಚಟುವ
ಅಭಿಷೇಕ್ – ಕರಿಷ್ಮಾ ಕಪೂರ್ ಎಂಗೇಜ್ಮೆಂಟ್; ಸೊಸೆಯನ್ನು ಪರಿಚಯಿಸಿದ್ದ ಜಯಾ ಬಚ್ಚನ್ ವಿಡಿಯೋ ವೈರಲ್
ನ್ಯೂಸ್ ಆ್ಯರೋ: ಸಾಮಾಜಿಕ ಮಾಧ್ಯಮದಲ್ಲಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿಚ್ಛೇದನದ ವದಂತಿಗಳ ಕಳೆದ ಕೆಲವು ತಿಂಗಳುಗಳಿಂದ ಕೇಳಿ ಬರುತ್ತಲೇ ಇದೆ. ಅನಂತ್-ರಾಧಿಕಾ ಮದುವೆಗೆ ಐಶ್ವರ್ಯಾ-ಅಭಿಷೇಕ್ ಪ್ರತ್ಯೇಕವಾಗಿ ಆಗಮಿಸಿದ್ದು ಇದಕ್ಕೆ ಮತ್ತಷ್ಟು ಪುಷ್ಠಿ ನೀಡಿತು. ಇದಾದ ನಂತರ ಒಂದೋ ಎರಡೋ ಬಾರಿ ಬಿಟ್ಟರೆ ಇವರಿಬ್ಬರೂ ಒಟ್ಟಿಗೆ ಕಾಣಿಸಲೇ ಇಲ್ಲ. ಇನ್ನು ಈ ಸಂದರ್ಭದಲ್ಲಿ ಹೆಚ್ಚು ಸದ್ದು ಮಾಡುತ್ತಿರುವುದು ನಟಿ ಕರಿಷ್ಮಾ ಕಪೂರ್
ಆಂಜನೇಯನ ಪಾತ್ರದಲ್ಲಿ ಕಾಣಸಿಕೊಂಡ ‘ಡಿವೈನ್ ಸ್ಟಾರ್ʼ; ಸದ್ದಿಲ್ಲದೆ ಹೊರ ಬಂದ ಸಿನೆಮಾ ಪೋಸ್ಟರ್ ಯಾವುದು ?
ನ್ಯೂಸ್ ಆ್ಯರೋ: ‘ಡಿವೈನ್ ಸ್ಟಾರ್’ ಅಂತಲೇ ರಿಷಬ್ ಶೆಟ್ಟಿ ಅವರು ಫೇಮಸ್ ಆಗಿದ್ದಾರೆ. ಆ ಬಿರುದಿಗೆ ತಕ್ಕಂತೆಯೇ ಅವರಿಗೆ ದೇವರ ಪಾತ್ರವನ್ನು ಮಾಡುವ ಅವಕಾಶ ಒಲಿದುಬಂದಿದೆ. ಹೌದು, ಈಗ ರಿಷಬ್ ಶೆಟ್ಟಿ ಅವರು ಆಂಜನೇಯನಾಗಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರೀಕ್ಷೆ ಮೂಡಿಸಿರುವ ‘ಜೈ ಹನುಮಾನ್’ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರು ಹನುಮಂತನಾಗಿ ನಟಿಸುತ್ತಿದ್ದಾರೆ. ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲ
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ; ಅರುಣ್ ಯೋಗಿರಾಜ್ ಸೇರಿ 69 ಜನರ ಪಟ್ಟಿ ಇಲ್ಲಿದೆ
ನ್ಯೂಸ್ ಆ್ಯರೋ: ತುಂಗಭದ್ರಾ ಅಣೆಕಟ್ಟಿನ ಪ್ರಮುಖ ಬಿಕ್ಕಟ್ಟು ಪರಿಹರಿಸಿದ ಡ್ಯಾಂ ತಜ್ಞ ಕನ್ನಯ್ಯ ನಾಯ್ಡು, ಅಯೋಧ್ಯೆ ರಾಮಮಂದಿರಕ್ಕೆ ಬಾಲ ರಾಮನನ್ನು ಕೆತ್ತನೆ ಮಾಡಿ ಖ್ಯಾತಿ ಗಳಿಸಿರೋ ಮೈಸೂರಿನ ಶಿಲ್ಪ ಕಲಾವಿದ ಅರುಣ್ ಯೋಗಿರಾಜ್ ಸೇರಿದಂತೆ ವಿವಿಧ ಕ್ಷೇತ್ರದ 100 ಮಂದಿ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ. 2024ನೇ ಸಾಲಿನಲ್ಲಿ 100 ಜನರಿಗೆ ವೈಯಕ್ತಿಕ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ ಆ