ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ; ಅರುಣ್ ಯೋಗಿರಾಜ್ ಸೇರಿ 69 ಜನರ ಪಟ್ಟಿ ಇಲ್ಲಿದೆ

'Rajyotsava' award
Spread the love

ನ್ಯೂಸ್ ಆ್ಯರೋ: ತುಂಗಭದ್ರಾ ಅಣೆಕಟ್ಟಿನ ಪ್ರಮುಖ ಬಿಕ್ಕಟ್ಟು ಪರಿಹರಿಸಿದ ಡ್ಯಾಂ ತಜ್ಞ ಕನ್ನಯ್ಯ ನಾಯ್ಡು, ಅಯೋಧ್ಯೆ ರಾಮಮಂದಿರಕ್ಕೆ ಬಾಲ ರಾಮನನ್ನು ಕೆತ್ತನೆ ಮಾಡಿ ಖ್ಯಾತಿ ಗಳಿಸಿರೋ ಮೈಸೂರಿನ ಶಿಲ್ಪ ಕಲಾವಿದ ಅರುಣ್ ಯೋಗಿರಾಜ್ ಸೇರಿದಂತೆ ವಿವಿಧ ಕ್ಷೇತ್ರದ 100 ಮಂದಿ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ.

2024ನೇ ಸಾಲಿನಲ್ಲಿ 100 ಜನರಿಗೆ ವೈಯಕ್ತಿಕ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ ಆಯ್ಕೆಯಲ್ಲಿ ಎಲ್ಲಾ ಜಿಲ್ಲೆಗಳಿಗೂ ಪ್ರಾತಿನಿಧ್ಯ ನೀಡಲಾಗಿದೆ. ಈ ಪೈಕಿ 50 ಮಹಿಳೆಯರು ಮತ್ತು 50 ಪುರುಷರು ಇದ್ದಾರೆ. ಹಿರಿಯ ಪತ್ರಕರ್ತ ಸನತ್ ಕುಮಾರ್ ಬೆಳಗಲಿ, ಮಾಜಿ ಸಚಿವೆ ಬಿ.ಟಿ ಲಲಿತಾ ನಾಯಕ್​​, ಹಿರಿಯ ರೈತ ಹೋರಾಟಗಾರ ವೀರ ಸಂಗಯ್ಯ, ಮಾಜಿ ಸಿಎಂ ವೀರಪ್ಪ ಮೊಯ್ಲಿ ಸೇರಿದಂತೆ ಹಲವರಿಗೆ ಪ್ರಶಸ್ತಿ ನೀಡಲಾಗುತ್ತಿದೆ.

ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಇಲ್ಲಿದೆ

ಜಾನಪದ

  • ಇಮಾಮಸಾಬ್‌ ಎಂ ವಲ್ಲೆಪನವರ – ಧಾರವಾಡ
  • ಅಶ್ವ ರಾಮಣ್ಣ – ಬಳ್ಳಾರಿ
  • ಕುಮಾರಯ್ಯ – ಹಾಸನ
  • ವೀರಭದ್ರಯ್ಯ – ಚಿಕ್ಕಬಳ್ಳಾಪುರ
  • ನರಸಿಂಹಲು (ಅಂಧ ಕಲಾವಿದ) – ಬೀದರ್‌
  • ಬಸವರಾಜ ಸಂಗಪ್ಪ ಹಾರಿವಾಳ – ವಿಜಯಪುರ
  • ಮತಿ ಎಸ್ ಜಿ ಲಕ್ಷ್ಮೀದೇವಮ್ಮ -ಚಿಕ್ಕಮಗಳೂರು
  • ಪಿಚ್ಚಳ್ಳಿ ನಿವಾಸ – ಕೋಲಾರ
  • ಲೋಕಯ್ಯ ಶೇರ (ಭೂತಾರಾಧನೆ) – ದಕ್ಷಿಣ ಕನ್ನಡ

ಶಿಲ್ಪಕಲೆ

  • ಅರುಣ್‌ ಯೋಗಿರಾಜ್‌
  • ಬಸವರಾಜ್‌ ಬಡಿಗೇರ್‌

ಕ್ಷೇತ್ರ – ಚಲನಚಿತ್ರ /ಕಿರುತೆರೆ

  • ಹೇಮಾ ಚೌದರಿ – ಬೆಂಗಳೂರು
  • ಎಂ. ಎಸ್. ನರಸಿಂಹಮೂರ್ತಿ – ಬೆಂಗಳೂರು

ಕ್ಷೇತ್ರ –ಸಂಗೀತ

  • ಪಿ ರಾಜಗೋಪಾಲ – ಮಂಡ್ಯ
  • ಎ.ಎನ್ ಸದಾಶಿವಪ್ಪ – ರಾಯಚೂರು

ಕ್ಷೇತ್ರ-ನೃತ್ಯ

  • ವಿದುಷಿ ಲಲಿತಾ ರಾವ್ -ಮೈಸೂರು

ಕ್ಷೇತ್ರ- ಆಡಳಿತ

  • ಎಸ್.‌ ವಿ. ರಂಗನಾಥ್‌ ಭಾ.ಆ.ಸೇ (ನಿ) – ಬೆಂಗಳೂರು

ಕ್ಷೇತ್ರ-ವೈದ್ಯಕೀಯ

  • ಡಾ. ಜಿ.ಬಿ. ಬಿಡಿನಹಾಳ – ಗದಗ
  • ಡಾ. ಮೈಸೂರು ಸತ್ಯನಾರಾಯಣ – ಮೈಸೂರು
  • ಡಾ ಲಕ್ಷ್ಮಣ್ ಹನುಮಪ್ಪ ಬಿದರಿ -ವಿಜಯಪುರ

ಕ್ಷೇತ್ರ- ಸಮಾಜಸೇವೆ

  • ವೀರಸಂಗಯ್ಯ – ವಿಜಯನಗರ
  • ಹೀರಾಚಂದ್‍ ವಾಗ್ಮಾರೆ – ಬೀದರ್‌
  • ಮತಿ ಮಲ್ಲಮ್ಮ ಸೂಲಗಿತ್ತಿ – ರಾಯಚೂರು
  • ದಿಲೀಪ್ ಕುಮಾರ್ – ಚಿತ್ರದುರ್ಗ

ಕ್ಷೇತ್ರ- ಸಂಕೀರ್ಣ

  • ಹುಲಿಕಲ್ ನಟರಾಜ – ತುಮಕೂರು
  • ಡಾ. ಹೆಚ್.ಆರ್.‌ ಸ್ವಾಮಿ – ಚಿತ್ರದುರ್ಗ
  • ಆ.ನ ಪ್ರಹ್ಲಾದ ರಾವ್ – ಕೋಲಾರ
  • ಕೆ. ಅಜೀತ್ ಕುಮಾರ್ ರೈ – ಬೆಂಗಳೂರು
  • ಇರ್ಫಾನ್ ರಜಾಕ್ (ವಾಸ್ತುಶಿಲ್ಪ) – ಬೆಂಗಳೂರು
  • ವಿರೂಪಾಕ್ಷ ರಾಮಚಂದ್ರಪ್ಪ ಹಾವನೂರ – ಹಾವೇರಿ

ಕ್ಷೇತ್ರ- ಹೊರದೇಶ-ಹೊರನಾಡು

  • ಕನ್ಹಯ್ಯ ನಾಯ್ಡು – ಆಂಧ್ರ
  • ಡಾ. ತುಂಬೆ ಮೊಹಿಯುದ್ದೀನ್‌ – ಯುಎಇ
  • ಚಂದ್ರಶೇಖರ ನಾಯಕ್ – ಅಮೇರಿಕಾ

ಪರಿಸರ

  • ಅಲ್ಮಿತ್ತಾ ಪಟೇಲ್‌ – ಬೆಂಗಳೂರು

ಕೃಷಿ

  • ಶಿವನಾಪುರ ರಮೇಶ್‌ – ಬೆಂಗಳೂರು ಗ್ರಾಮಾಂತರ
  • ಪುಟ್ಟೀರಮ್ಮ – ಚಾಮರಾಜನಗರ

ಮಾಧ್ಯಮ

  • ಎನ್‌ಎಸ್‌ ಶಂಕರ್‌ – ದಾವಣಗೆರೆ
  • ಸನತ್‌ ಕುಮಾರ್‌ ಬೆಳಗಲಿ – ಬಾಗಲಕೋಟೆ
  • ಎಜಿ ಕಾರಟಗಿ – ಕೊಪ್ಪಳ
  • ರಾಮಕೃಷ್ಣ ಬಡಶೇಶಿ – ಕಲಬುರಗಿ

ವಿಜ್ಞಾನ ತಂತ್ರಜ್ಞಾನ

  • ಪ್ರೊ ಟಿವಿ ರಾಮಚಂದ್ರ – ಬೆಂಗಳೂರು
  • ಸುಬ್ಬಯ್ಯ ಅರುಣನ್‌ – ಬೆಂಗಳೂರು

ಸಹಕಾರ

  • ವಿರೂಪಾಕ್ಷಪ್ಪ ನೇಕಾರ – ಬಳ್ಳಾರಿ

ಯಕ್ಷಗಾನ

  • ಕೇಶವ್‌ ಹೆಗಡೆ – ಉತ್ತರ ಕನ್ನಡ
  • ಸೀತಾರಾಮ ತೋಳ್ಪಾಡಿ – ದಕ್ಷಿಣ ಕನ್ನಡ

ಬಯಲಾಟ

  • ಸಿದ್ದಪ್ಪ ಕರಿಯಪ್ಪ ಕುರಿ (ಅಂಧ ಕಲಾವಿದ) – ಬಾಗಲಕೋಟೆ
  • ನಾರಾಯಣಪ್ಪ ಶಿಳ್ಳೆಕ್ಯಾತ – ವಿಜಯನಗರ

ರಂಗಭೂಮಿ

  • ಸರಸ್ವತಿ ಜಯಲೈಕ ಬೇಗಂ – ಯಾದಗಿರಿ
  • ಓಬಳೇಶ್‌ ಎಚ್‌ಬಿ – ಚಿತ್ರದುರ್ಗ
  • ಭಾಗ್ಯಶ್ರೀ ರವಿ – ಕೋಲಾರ
  • ಡಿ ರಾಮು – ಮೈಸೂರು
  • ಜನಾರ್ಧನ್‌ ಎಚ್ – ಮೈಸೂರು
  • ಹನುಮಾನದಾಸ ವ ಪವಾರ – ಬಾಗಲಕೋಟೆ

ಸಾಹಿತ್ಯ

  • ಬಿಟಿ ಲಲಿತಾನಾಯಕ್‌ – ಚಿಕ್ಕಮಗಳೂರು
  • ಅಲ್ಲಮಪ್ರಭು ಬೆಟ್ಟದೂರು – ಕೊಪ್ಪಳ
  • ಡಾ ಎಂ ವೀರಪ್ಪ ಮೋಯ್ಲಿ – ಉಡುಪಿ
  • ಹನುಮಂತರಾವ್‌ ದೊಡ್ಡಮನಿ – ಕಲಬುರಗಿ
  • ಡಾಬಾಳಾಸಾಹೇಬ್‌ ಲೋಕಾಪುರ – ಬೆಳಗಾವಿ
  • ಬೈರಮಂಗಲರಾಮೇಗೌಡ – ರಾಮನಗರ
  • ಡಾಪ್ರಶಾಂತ್‌ ಮಾಡ್ತಾ – ದಕ್ಷಿಣ ಕನ್ನಡ

ಶಿಕ್ಷಣ

  • ಡಾ.ವಿ ಕಮಲಮ್ಮ – ಬೆಂಗಳೂರು
  • ಡಾ. ರಾಜೇಂದ್ರ ಶೆಟ್ಟಿ – ದಕ್ಷಿಣ ಕನ್ನಡ
  • ಡಾ ಪದ್ಮಶೇಖರ್‌ – ಕೊಡಗು

ಕ್ರೀಡೆ

  • ಜೂಡ್‌ ಫೆಲಿಕ್ಸ್‌ ಸೆಬಾಸ್ಟಿಯನ್ – ಬೆಂಗಳೂರು
  • ಗೌರತ್‌ ವರ್ಮ – ರಾಮನಗರ
  • ಆರ್‌ ಉಮಾದೇವಿ – ಬೆಂಗಳೂರು

ನ್ಯಾಯಾಂಗ

  • ಬಾಲನ್‌ – ಕೋಲಾರ

ಚಿತ್ರಕತೆ

  • ಪ್ರಭು ಹರಸೂರು – ತುಮಕೂರು

ಕರಕುಶಲ

ಚಂದ್ರಶೇಖರ ಸಿರಿವಂತೆ – ಶಿವಮೊಗ್ಗ

Leave a Comment

Leave a Reply

Your email address will not be published. Required fields are marked *

error: Content is protected !!