ಶ್ರದ್ಧಾ ಹತ್ಯೆಗೈದ ಆರೋಪಿ ಆಫ್ತಾಬ್‌ಗೆ ಸಂಕಷ್ಟ; ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಹೆಸರು

ಕ್ರೈಂ

ನ್ಯೂಸ್ ಆ್ಯರೋ: ದೆಹಲಿಯ ಶ್ರದ್ಧಾ ವಾಕರ್ ಪ್ರಕರಣ ಯಾರು ಮರೆತಿಲ್ಲ. 2022ರಲ್ಲಿ ಶ್ರದ್ಧಾವಾಕರ್ 35 ತುಂಡುಗಳಾಗಿ ಫ್ರಿಡ್ಜ್‌ ಸೇರಿಕೊಂಡಿದ್ದಳು. ಬಳಿಕ ಒಂದೊಂದೆ ತುಂಡುಗಳು ನಿರ್ಜನ ಪ್ರದೇಶದಲ್ಲಿ ನಾಯಿ, ಕಾಡು ಪ್ರಾಣಿ, ರಣಹದ್ದುಗಳಿಗೆ ಆಹಾರವಾಗಿ ನೀಡಿದ ರಣಭೀಕರ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈಪ್ರಕರಣ ಸಂಬಂಧ ಪ್ರಿಯಕರ ಅಫ್ತಾಬ್ ಪೂನಾವಾಲ ಅರೆಸ್ಟ್ ಆಗಿದ್ದಾನೆ. ಈತನೇ ಶ್ರದ್ಧಾ ಹೈತ್ಯೆ ಮಾಡಿದ್ದಾನೆ ಅನ್ನೋದು ಗಂಭೀರ

ಕುರಿ ಮೇಯಿಸುತ್ತಲೇ ಮಹಾತ್ಮನಾಗಿದ್ದ ಬಿರ್ಸಾ ಮುಂಡಾ; ಆದರೆ ಆತ ಬದುಕಿದ್ದು ಕೇವಲ 25 ವರ್ಷ

ದೇಶ

ನ್ಯೂಸ್ ಆ್ಯರೋ: ಇಂದಿಗೂ ಬಿರ್ಸಾ ಮುಂಡಾ ಅವರಿಗೆ ಜಾರ್ಖಂಡ್ ಸೇರಿದಂತೆ ಅನೇಕ ರಾಜ್ಯಗಳಲ್ಲಿ ದೇವರ ಸ್ಥಾನವನ್ನು ನೀಡಲಾಗಿದೆ. ಅತ್ಯಂತ ಕಿರಿಯ ವಯಸ್ಸಿನಲ್ಲೇ ಬುಡಕಟ್ಟುಗಳ ಹಕ್ಕು ಮತ್ತು ದೇಶದ ಸ್ವಾತಂತ್ರ್ಯದಲ್ಲಿ ಅನುಪಮ ಪಾತ್ರ ವಹಿಸಿದ್ದ ಬಿರ್ಸಾ ಮುಂಡಾ ಅವರು, ಸಣ್ಣ ಹಳ್ಳಿಯಲ್ಲಿ ಕುರಿ ಮೇಯಿಸುತ್ತಲೇ ಜಾರ್ಖಂಡ್‌ನ ದೇವರು ಎಂದು ಹೇಗೆ ಕರೆಯಲ್ಪಟ್ಟರು. ಇವರ ಕುರಿತು ಮತ್ತಷ್ಟು ಮಾಹಿತಿ ಇಲ್ಲಿದೆ. . . ಕುರಿ ಮೇಯಿಸುವಿಕೆಯಿಂದ ಕ್ರ

ನಟ ದರ್ಶನ್‌ಗೆ ಮತ್ತೆ ಸಂಕಷ್ಟ; ಜಾಮೀನು ರದ್ದು ಕೋರಿ ಸುಪ್ರೀಂಗೆ ಮೇಲ್ಮನವಿಗೆ ನಿರ್ಧಾರ

ಕರ್ನಾಟಕ

ನ್ಯೂಸ್ ಆ್ಯರೋ: ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್ ಅವರಿಗೆ ಹೈಕೋರ್ಟ್ ನೀಡಿರುವ ಮಧ್ಯಂತರ ಜಾಮೀನು ಆದೇಶ ರದ್ದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ಸಮ್ಮತಿ ನೀಡಿದೆ. ಗೃಹ ಇಲಾಖೆ ಅನುಮತಿ ನೀಡಿರುವ ವಿಚಾರವನ್ನು ನಗರದ ಪೊಲೀಸ್ ಕಮಿಷನರ್ ಬಿ.ದಯಾನಂದ ಅವರು ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಖಚಿತ ಪಡಿಸಿದರು.ಶೀಘ್ರದಲ್ಲೇ ಮೇಲ್ಮನವಿ ಸಲ್ಲಿಸಲಾಗುವುದು. ಸಿದ್ಧತೆ ನಡೆದಿದೆ ಎಂ

ಕುಡಿದ ಮತ್ತಿನಲ್ಲಿ ಕಾರ್ ರೇಸ್; ಅಪಘಾತದಲ್ಲಿ 6 ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು

ದೇಶ

ನ್ಯೂಸ್ ಆ್ಯರೋ: ಟ್ರಕ್ ಹಾಗೂ ಬಿ ಎಮ್‌ ಡಬ್ಲ್ಯೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 6 ಜನ ಕಾಲೇಜು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಉತ್ತರಾಖಂಡದ ಡೆಹ್ರಾಡೂನ್ ನಲ್ಲಿ ನಡೆದಿದೆ. ವಿದ್ಯಾರ್ಥಿಗಳು ಕಂಠಪೂರ್ತಿ ಕುಡಿದು, ಅಮಲಿನಲ್ಲಿ ಕಾರ್ ರೇಸ್ ಮಡುತ್ತಿದ್ದರು ಎನ್ನಲಾಗಿದೆ. ಕಾರು ಮುಂದೆ ಸಾಗುತ್ತಿದ್ದ ಟ್ರಕ್ ಗೆ ಡಿಕ್ಕಿಯಾಗಿದ್ದು, ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ವಿದ್ಯಾರ್ಥಿಗಳು ಚಲ್ಲಾ

ಪ್ರಧಾನಿ ಮೋದಿಗೆ ಡೊಮಿನಿಕಾ ದೇಶದ ಅತ್ಯುನ್ನತ ಗೌರವ; ಈ ಗೌರವದ ಹಿಂದಿದೆ ಅದ್ಭುತ ಕಾರಣ

ದೇಶ

ನ್ಯೂಸ್ ಆ್ಯರೋ: ಕೋವಿಡ್‌ ಸಮಯದಲ್ಲಿ ಇಡೀ ವಿಶ್ವದಲ್ಲಿ ಕೋವಿಡ್‌ ಲಸಿಕೆಗಳಿಗೆ ಭಾರೀ ಬೇಡಿಕೆ ಇದ್ದಾಗ 70000 ಡೋಸ್‌ಗಳಷ್ಟು ಆಸ್ಟ್ರಾಜೆನಿಕಾ ಕೋವಿಡ್‌ ಲಸಿಕೆಯನ್ನು ಉಚಿತವಾಗಿದ್ದ ನೀಡಿ ಮಾನವೀಯತೆ ಮೆರೆದಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಕೆರೆಬಿಯನ್‌ ದೇಶವಾದ ಡೊಮಿನಿಕಾ ತನ್ನ ಅತ್ಯುನ್ನತ ನಾಗರಿಕ ಗೌರವ ನೀಡಲು ನಿರ್ಧರಿಸಿದೆ. ಇದೇ ನ.19-21ರಂದು ಮೋದಿ ಗಯಾನಾಕ್ಕೆ ಭೇಟಿ ನೀಡಲಿದ್ದು ಈ ವೇಳೆ ಅವರಿಗೆ ‘ಡೊಮಿನಿಕಾ ಅವಾರ್ಡ್

Page 100 of 315
error: Content is protected !!