Youtube Multi View : ಇನ್ನು ಏಕಕಾಲಕ್ಕೆ ತೆರೆಮೇಲೆ ನಾಲ್ಕು ಕಾರ್ಯಕ್ರಮ ವೀಕ್ಷಿಸಬಹುದು – ಯೂಟ್ಯೂಬ್ ಪ್ರಿಯರಿಗೆ ಗುಡ್ ನ್ಯೂಸ್..!

Youtube Multi View : ಇನ್ನು ಏಕಕಾಲಕ್ಕೆ ತೆರೆಮೇಲೆ ನಾಲ್ಕು ಕಾರ್ಯಕ್ರಮ ವೀಕ್ಷಿಸಬಹುದು – ಯೂಟ್ಯೂಬ್ ಪ್ರಿಯರಿಗೆ ಗುಡ್ ನ್ಯೂಸ್..!

ನ್ಯೂಸ್ ಆ್ಯರೋ‌ : ಯೂ ಟ್ಯೂಬ್ ಪ್ರಿಯರಿಗೆ ಗುಡ್ ನ್ಯೂಸ್ ಹೊರ ಬಂದಿದೆ. ಈ ಜನಪ್ರಿಯ ಸ್ಟ್ರೀಮಿಂಗ್ ತಾಣ ಮಲ್ಟಿ ವ್ಯೂ ಸೌಲಭ್ಯವನ್ನು ಒದಗಿಸಿದೆ.

ಏಕಕಾಲಕ್ಕೆ 4 ಕಾರ್ಯಕ್ರಮ ವೀಕ್ಷಣೆ

ಗೂಗಲ್ ಒಡೆತನದ ಯೂ ಟ್ಯೂಬ್ ಈ ವಿಚಾರ ತಿಳಿಸಿದೆ. ಮಲ್ಟಿ ವ್ಯೂ ಮೂಲಕ ಒಂದೇ ಸ್ಮಾರ್ಟ್ ಟಿವಿಯ ಯೂ ಟ್ಯೂಬ್ ಆ್ಯಪ್ ನಲ್ಲಿ ನೇರ ಪ್ರಸಾರವಾಗುವ ಗರಿಷ್ಠ 4 ಕಾರ್ಯಕ್ರಮಗಳನ್ನು ಏಕಕಾಲಕ್ಕೆ ನೋಡಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಲೈವ್ ಕ್ರೀಡಾ ಪಂದ್ಯಗಳನ್ನು ನೋಡುವವರಿಗೆ ಇದು ಅನುಕೂಲವಾಗಲಿದೆ. ಸದ್ಯ ಎಲ್ಲರಿಗೂ ಈ ಆಯ್ಕೆ ಲಭ್ಯವಿಲ್ಲ. ಪಾವತಿಸಿ ಬಳಸುವ ಆಯ್ಕೆಯಲ್ಲಿ ಮತ್ತು ಲೈವ್ ಕಾರ್ಯಕ್ರಮಗಳಿಗೆ ಇದು ಸೀಮಿತ ಎಂದು ಸಂಸ್ಥೆ ತಿಳಿಸಿದೆ.

ಶೀಘ್ರ ಎಲ್ಲಾ ಬಳಕೆದಾರರಿಗೆ ಈ ಆಯ್ಕೆ ನೀಡುವ ಭರವಸೆಯನ್ನು ಸಂಸ್ಥೆ ಒದಗಿಸಿದೆ. ಆ್ಯಪಲ್ ಕಂಪೆನಿ ಎಪ್ರಿಲ್ ನಲ್ಲಿ ತನ್ನ ಗ್ರಾಹಕರಿಗೆ ಮಲ್ಟಿ ವ್ಯೂ ಆಯ್ಕೆಯನ್ನು ನೀಡಿತ್ತು.

Related post

ಇನ್ಮುಂದೆ ಅಪ್ರಾಪ್ತರು ವಾಹನ ಚಲಾಯಿಸಿ ಸಿಕ್ಕಿಬಿದ್ರೆ 25 ಸಾವಿರ ದಂಡ – ಡ್ರೈವಿಂಗ್ ಲೈಸೆನ್ಸ್ ನಿಯಮದಲ್ಲೂ ಬದಲಾವಣೆ ತಂದ ರಸ್ತೆ ಸಾರಿಗೆ ಸಚಿವಾಲಯ

ಇನ್ಮುಂದೆ ಅಪ್ರಾಪ್ತರು ವಾಹನ ಚಲಾಯಿಸಿ ಸಿಕ್ಕಿಬಿದ್ರೆ 25 ಸಾವಿರ ದಂಡ –…

ನ್ಯೂಸ್ ಆ್ಯರೋ‌ : ಇಂದಿನಿಂದ ದೇಶಾದ್ಯಂತ ಡ್ರೈವಿಂಗ್‌ ಲೈಸೆನ್ಸ್‌ ನಿಯಮದಲ್ಲಿ ಹಲವು ಬದಲಾವಣೆಗಳು ಆಗಲಿದ್ದು, ರಸ್ತೆ ಸಾರಿಗೆ ಸಚಿವಾಲಯವು ಡ್ರೈವಿಂಗ್‌ ಲೈಸೆನ್ಸ್‌ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸುವ ಮತ್ತು ಪ್ರಾದೇಶಿಕ…
ಮಂಗಳೂರು ಲೋಕಸಭಾ ಕ್ಷೇತ್ರದ ಸೋಲು ಗೆಲುವಿನ ಲೆಕ್ಕಾಚಾರ – ಬ್ರಿಜೇಶ್ ಚೌಟ ಎದುರು ಪದ್ಮರಾಜ್ ಡಾರ್ಕ್ ಹಾರ್ಸ್ : ಸೋಲು ಗೆಲುವಿನ ನಿರೀಕ್ಷೆ ಹೆಚ್ಚಿದ್ದು ಹೇಗೆ?

ಮಂಗಳೂರು ಲೋಕಸಭಾ ಕ್ಷೇತ್ರದ ಸೋಲು ಗೆಲುವಿನ ಲೆಕ್ಕಾಚಾರ – ಬ್ರಿಜೇಶ್ ಚೌಟ…

ನ್ಯೂಸ್ ಆ್ಯರೋ‌ : ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಇನ್ನು ಕೇವಲ ಮೂರು ದಿನ ಬಾಕಿ ಉಳಿದಿದ್ದು, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವು ತೀವ್ರ ಕುತೂಹಲ ಕೆರಳಿಸಿದೆ. ಕಾಂಗ್ರೆಸ್ ಹಾಗೂ…
ದಿನ‌ ಭವಿಷ್ಯ 01-06-2024 ಶನಿವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 01-06-2024 ಶನಿವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸ್ವಯಂ ಸುಧಾರಣೆಯ ಯೋಜನೆಗಳು ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ಫಲ ನೀಡುತ್ತವೆ – ನಿಮ್ಮ ಬಗ್ಗೆ ನಿಮಗೇ ಒಳ್ಳೆಯದೆನಿಸುತ್ತದೆ ಮತ್ತು ವಿಶ್ವಾಸ ಮೂಡುತ್ತದೆ. ನೀವು ನಿಮ್ಮ ಮನೆಯ ಯಾವುದೇ ಸದಸ್ಯರಿಂದ…

Leave a Reply

Your email address will not be published. Required fields are marked *