ಆಸ್ತಿಗಾಗಿ 91 ವರ್ಷದ ಚಿಕ್ಕಮ್ಮನನ್ನೇ ಮದುವೆಯಾಗಿದ್ದನಂತೆ ಈ 26ರ ಹರೆಯದ ವಕೀಲ – ಇವನ ಕಥೆ ಕೇಳಿ ಜಡ್ಜ್ ಸುಸ್ತೋ ಸುಸ್ತು..!!

ಆಸ್ತಿಗಾಗಿ 91 ವರ್ಷದ ಚಿಕ್ಕಮ್ಮನನ್ನೇ ಮದುವೆಯಾಗಿದ್ದನಂತೆ ಈ 26ರ ಹರೆಯದ ವಕೀಲ – ಇವನ ಕಥೆ ಕೇಳಿ ಜಡ್ಜ್ ಸುಸ್ತೋ ಸುಸ್ತು..!!

ನ್ಯೂಸ್ ಆ್ಯರೋ : ಇಂದಿನ ಕಾಲದಲ್ಲಿ ಹಣಕ್ಕಾಗಿ ಜನರು ಏನೂ ಮಾಡಕ್ಕೂ ರೆಡಿ. ಇಲ್ಲೊಬ್ಬ ಚಿಕ್ಕಮ್ಮನ ನಿವೃತ್ತಿ ಹಣ ಪಡೆಯಲು ಆಕೆಯನ್ನು ಮದುವೆಯಾಗಿರೋದಾಗಿ ಕೋರ್ಟ್‌ನಲ್ಲಿ ವಕೀಲನೊಬ್ಬ ವಾದ ಮಾಡಿದ್ದಾನೆ. ಈ ಘಟನೆ ಅರ್ಜೆಂಟೀನಾದಲ್ಲಿ ನಡೆದಿದೆ.

ಅರ್ಜೆಂಟೀನಾದ 23 ವರ್ಷದ ವಕೀಲ ಮೌರಿಸಿಯೊ ತನ್ನ ಮೃತ 91 ವರ್ಷದ ಚಿಕ್ಕಮ್ಮ ಯೋಲಾಂಡಾ ಟೊರಿಸ್‌ಳನ್ನು ತಾನು ವಿವಾಹವಾಗಿದ್ದೆ ಎಂದು ವಾದ ಮಂಡಿಸಿದ್ದಾನೆ.

ಈತನ ವಾದದಲ್ಲಿ ಫೆಬ್ರವರಿ 2015 ರಲ್ಲಿ 91 ವರ್ಷದ ಚಿಕ್ಕಮ್ಮನನ್ನು ವಿವಾಹವಾಗಿದ್ದನಂತೆ. ಏಪ್ರಿಲ್ 2016 ರಲ್ಲಿ ಚಿಕ್ಕಮ್ಮ ಸಾವನ್ನಪ್ಪಿದ್ದಾಳೆ. ಆಕೆ ನಿವೃತ್ತಿ ಹಣ ತನಗೆ ಬೇಕು ಎಂಬುದು ಮೌರಿಸಿಯೋ ವಾದ ಮಂಡಿಸಿದ್ದಾನೆ.

2009ರಲ್ಲಿ ಮೌರಿಸಿಯೋ ಅಪ್ಪ – ಅಮ್ಮ ಬೇರೆ ಆದ್ಮೇಲೆ ಆತ ತಾಯಿ, ಸಹೋದರಿ, ಅಜ್ಜಿ ಹಾಗೂ ಚಿಕ್ಕಮ್ಮನ ಮನೆಯಲ್ಲಿ ಒಟ್ಟಿಗೆ ವಾಸ ಶುರು ಮಾಡಿದ್ದ. ಅಪ್ಪ – ಅಮ್ಮ ಬೇರೆಯಾದ್ಮೇಲೆ ಕಾನೂನು ಶಿಕ್ಷಣ ನಿಲ್ಲಿಸುವ ನಿರ್ಧಾರಕ್ಕೆ ಬಂದಿದ್ದ ಮೌರಿಸಿಯೋನಿಗೆ ಚಿಕ್ಕಮ್ಮ ಸಹಾಯ ಮಾಡುವುದಾಗಿ ಹೇಳಿದ್ದಳಂತೆ. ಇದೇ ಸಂದರ್ಭದಲ್ಲಿ ಇಬ್ಬರು ಮದುವೆಯಾಗಿದ್ದರಂತೆ.

ಮದುವೆಯಲ್ಲಿ ಯಾವುದೇ ಕಾನೂನಿನ ಸಮಸ್ಯೆ ಬರದಿರಲಿ ಎಂದು ಚಿಕ್ಕಮ್ಮ ನಿರ್ಧರಿಸಿದ್ದರಂತೆ. ಮೌರಿಸಿಯೋ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್‌, ದಾಖಲೆಗಳನ್ನು ಪರಿಶೀಲಿಸಿದೆ. ಜೊತೆಗೆ ಅಕ್ಕಪಕ್ಕದವರನ್ನು ವಿಚಾರಿಸಿದೆ. ಆದ್ರೆ ಪಕ್ಕದ ಮನೆಯ ವಾಸಿಗಳು, ಮೌರಿಸಿಯೋ, ಚಿಕ್ಕಮ್ಮನನ್ನು ಮದುವೆಯಾಗಿಲ್ಲ ಎಂದಿದ್ದಾರೆ.

ಅವರನ್ನು ಸಾಕ್ಷ್ಯವಾಗಿ ಪರಿಗಣಿಸಿದ ಕೋರ್ಟ್‌ ನಿವೃತ್ತಿ ಹಣ ನೀಡಲು ನಿರಾಕರಿಸಿದೆ. ಸ್ಥಳೀಯ ಕೋರ್ಟ್‌ ನಿರ್ಧಾರವನ್ನು ಪ್ರಶ್ನಿಸಲು ಮೌರಿಸಿಯೋ ಮುಂದಾಗಿದ್ದಾನೆ.

Related post

ಇಂದು ಕೆಕೆಆರ್ , ಮುಂಬೈ ಇಂಡಿಯನ್ಸ್ ನಡುವೆ ಹಣಾಹಣಿ; ಯಾರಿಗೆ ಒಲಿಯಲಿದ್ದಾಳೆ ವಿಜಯಲಕ್ಷ್ಮೀ..?

ಇಂದು ಕೆಕೆಆರ್ , ಮುಂಬೈ ಇಂಡಿಯನ್ಸ್ ನಡುವೆ ಹಣಾಹಣಿ; ಯಾರಿಗೆ ಒಲಿಯಲಿದ್ದಾಳೆ…

ನ್ಯೂಸ್ ಆರೋ: ಕೋಲ್ಕತ್ತಾದ ಐತಿಹಾಸಿಕ ಮೈದಾನವಾಗಿರುವ ಈಡನ್ ಗಾರ್ಡನ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ಪಂದ್ಯ ನಡೆಯಲಿದೆ. ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಪಂದ್ಯವನ್ನು ನೋಡಲು ಕಾತುರರಾಗಿದ್ದಾರೆ. ಕೆಕೆಆರ್…
17 ಲಕ್ಷದ ಮಹೀಂದ್ರಾ ಥಾರ್ ಸೇಲ್ ಮಾಡಿ ಐಷಾರಾಮಿ ಬೆಂಜ್ ಖರೀದಿಸಿದ ನಿರೂಪಕಿ ಅನುಪಮಾ ಗೌಡ!

17 ಲಕ್ಷದ ಮಹೀಂದ್ರಾ ಥಾರ್ ಸೇಲ್ ಮಾಡಿ ಐಷಾರಾಮಿ ಬೆಂಜ್ ಖರೀದಿಸಿದ…

ನ್ಯೂಸ್ ಆರೋ: ಕನ್ನಡದ ಖ್ಯಾತ ನಿರೂಪಕಿ ಅನುಪಮಾ ಗೌಡ ತಮ್ಮ ಕೆಂಪು ಬಣ್ಣದ ಥಾರ್ ಜೀಪ್ ಮಾರಾಟ ಮಾಡಿದ್ದಾರೆ. ಈಗ ಐಷಾರಾಮಿ ಬೆಂಜ್ ಖರೀದಿಸಲು ಕಾರಣ ರಿವೀಲ್ ಮಾಡಿದ್ದಾರೆ.…
‘ಈ ವೀಡಿಯೊವನ್ನು ವೈರಲ್ ಮಾಡುವ ಧೈರ್ಯ ನಿಮ್ಮಲ್ಲಿ ಇದ್ಯಾ’?; ನಟಿ ಜ್ಯೋತಿ ರೈ ಸವಾಲು ಹಾಕಿದ್ಯಾರಿಗೆ…?

‘ಈ ವೀಡಿಯೊವನ್ನು ವೈರಲ್ ಮಾಡುವ ಧೈರ್ಯ ನಿಮ್ಮಲ್ಲಿ ಇದ್ಯಾ’?; ನಟಿ ಜ್ಯೋತಿ…

ನ್ಯೂಸ್ ಆರೋ: ಕನ್ನಡದ ಖ್ಯಾತ ಸೀರಿಯಲ್ ನಟಿ ಜ್ಯೋತಿ ರೈ ಅಕ್ಷಯ ತೃತೀಯ ದಿನದಂದು ಕೆಲವೊಂದು ವಿಡಿಯೋಗಳನ್ನು ಅವರು ಹಂಚಿಕೊಂಡಿದ್ದಾರೆ. ಅದರೊಂದಿಗೆ ತಮ್ಮ ಅಶ್ಲೀಲ ವಿಡಿಯೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ…

Leave a Reply

Your email address will not be published. Required fields are marked *