ಶ್ರೀ ರಾಮರಕ್ಷಾಸ್ತೋತ್ರದ 33ನೇ ಶ್ಲೋಕ ಹಾಗೂ ಅದರ ಅರ್ಥ ಇಲ್ಲಿದೆ…
- ಧಾರ್ಮಿಕ
- May 24, 2023
- No Comment
- 118
ಶ್ಲೋಕ
ದಕ್ಷಿಣೇ ಲಕ್ಷ್ಮಣೋ ಯಸ್ಯ ವಾಮೇ ತು ಜನಕಾತ್ಮಜಾ | ಪುರತೋ ಮಾರುತಿರಸ್ಕ ತಂ ವಂದೇ ರಘುನಂದನಮ್|| 33 ||
ಅರ್ಥ
ಎಡಗಡೆಯಲ್ಲಿ ಹೆಂಡತಿ ಸೀತೆ, ಬಲಗಡೆಯಲ್ಲಿ ತಮ್ಮ ಲಕ್ಷ್ಮಣ, ಮುಂಗಡೆಯಲ್ಲಿ ದಾಸ ಮಾರುತಿ ಇರುವ ಆ ರಘನಂದನ ಶ್ರೀ ರಾಮಚಂದ್ರನಿಗೆ ನಾನು ವಂದಿಸುವೆನು. ||33||