ಶ್ರೀ ರಾಮರಕ್ಷಾಸ್ತೋತ್ರದ 15ನೇ ಶ್ಲೋಕ ಹಾಗೂ ಅದರ ಅರ್ಥ ಇಲ್ಲಿದೆ…
- ಧಾರ್ಮಿಕ
- May 12, 2023
- No Comment
- 100
ಶ್ಲೋಕ
ಜಗಕಮಂತ್ರೇಣ ರಾಮನಾಮ್ನಾ ಭಿರಕ್ಷಿತಮ್ | ಯಃ ಕಂಠೇ ಧಾರಯೇತ್ತಸ್ಯ ಕರಸ್ಥಾಃ ಸರ್ವಸಿದ್ಧಯಃ ||15||
ಶ್ಲೋಕದ ಅರ್ಥ
ರಾಮನಾಮ ಸ್ಮರಣೆಯಲ್ಲಿ ಯಾರ ಮನಸ್ಸು ನೆಲೆನಿಂತು, ರಾಮ ನಾಮವೇ ಯಾರ ಉಸಿರಾಗುವುದೋ, ಅವರು ರಾಮನ ಕೃಪಾಶ್ರಯದಲ್ಲಿ ಸರ್ವಸಮರ್ಥರಾಗಿ ವಿಶ್ವವಿಜೇತರಾಗಿಯೇ ಕಂಗೊಳಿಸುತ್ತಾರೆ. || 15 ||