ಹದಿಹರೆಯದ ಹುಡುಗರಿಗೆ ಆಂಟಿಯರು ಇಷ್ಟವಾಗೋದು ಯಾಕೆ ಗೊತ್ತಾ? – ಸಂಶೋಧನೆ ಏನು ಹೇಳುತ್ತದೆ?

ಹದಿಹರೆಯದ ಹುಡುಗರಿಗೆ ಆಂಟಿಯರು ಇಷ್ಟವಾಗೋದು ಯಾಕೆ ಗೊತ್ತಾ? – ಸಂಶೋಧನೆ ಏನು ಹೇಳುತ್ತದೆ?

ನ್ಯೂಸ್ ಆ್ಯರೋ‌ : ಪ್ರೀತಿಗೆ ಕಣ್ಣಿಲ್ಲ, ಅದು ಕುರುಡು ಎಂದು ಹೇಳುತ್ತಾರೆ. ಅದಕ್ಕೆ ನಿದರ್ಶನವಾಗಿ ಅನೇಕ ಘಟನೆಗಳು ನಡೆಯುತ್ತವೆ. ಹದಿ ಹರೆಯದ ಹುಡುಗರು, ಯುವಕರು ಮಧ್ಯ ವಯಸ್ಸಿನ ಮಹಿಳೆಯರತ್ತ ಆಕರ್ಷಿತರಾಗುವುದನ್ನು ಆಗಾಗ ಕೇಳುತ್ತಿರುತ್ತೇವೆ. ಪ್ರೀತಿ ಮೂಡಲು ವಯಸ್ಸಿನ ಗಡಿ ರೇಖೆ ಇಲ್ಲ ಎನ್ನುವುದನ್ನು ಸಮೀಕ್ಷೆಗಳೂ ತಿಳಿಸಿವೆ.

ಹಿರಿಯ ವಯಸ್ಸಿನವರ ಮೇಲೆ ಪ್ರೀತಿ

ಚಿಕ್ಕ ವಯಸ್ಸಿನ ಯುವಕರು ತಮಗಿಂತ ಹಿರಿಯರಾದ ಮಹಿಳೆಯರನ್ನು ಇಷ್ಟಪಡುತ್ತಾರೆ ಎನ್ನುವ ವಿಷಯದ ಮೇಲೆ ಅನೇಕ ಅಧ್ಯಯನಗಳು ಬೆಳಕು ಚೆಲ್ಲಿವೆ. ಗ್ಲೋರಿಯಾ ಕೋವನ್ (1984) ಅವರ ಸಂಶೋಧನೆಯೂ ಇದನ್ನೇ ಹೇಳಿದೆ. ಆದರೆ ಈ ಸಂಬಂಧ ಹೆಚ್ಚು ದಿನ ಉಳಿಯುವುದಿಲ್ಲ ಎಂದೂ ತಿಳಿಸಿದೆ.

ಕಾರಣವೇನು?

  • ಪರಿಪೂರ್ಣ ದೇಹವನ್ನು ಹೊಂದಿರುವ ಮಹಿಳೆ ಬೇಗ ಆಕರ್ಷಿಸುತ್ತಾಳೆ. ಅಂದರೆ ಚಿಕ್ಕ ವಯಸ್ಸಿನವರಿಗಿಂತ ಮಧ್ಯವಯಸ್ಕ ಮಹಿಳೆಯರ ದೇಹ ಪರಿಪೂರ್ಣವಾಗಿರುತ್ತದೆ.
  • ಚಿಕ್ಕ ವಯಸ್ಸಿನವರಿಗಿಂತ ವಯಸ್ಸಾದ ಮಹಿಳೆಯರು ಪ್ರಬುದ್ಧರಾಗಿರುತ್ತಾರೆ.
  • ಚಿಕ್ಕ ವಯಸ್ಸಿನವರಾದರೆ ಸಣ್ಣ ವಿಷಯಕ್ಕೂ ಜಗಳವಾಡುತ್ತಾರೆ. ಆದರೆ ಮಹಿಳೆಯರು ಹಾಗೆ ಮಾಡುವುದಿಲ್ಲ. ಸಂಬಂಧದಲ್ಲಿ ಅವರು ಬಾಲಿಶತೆ ತೋರಿಸುವುದಿಲ್ಲ.
  • ಕೆಲವು ಮಹಿಳೆಯರು ಆರ್ಥಿಕವಾಗಿ ಬಲಿಷ್ಠರಾಗಿರುತ್ತಾರೆ. ಉನ್ನತ ಹುದ್ದೆಯಲ್ಲಿರುವ, ಜವಾಬ್ದಾರಿ ನಿಭಾಯಿಸುವ ಮಹಿಳೆ ಪುರುಷರಿಗೆ ಹೆಚ್ಚು ಇಷ್ಟವಾಗುತ್ತಾರೆ.
  • ಜೀವನ ಅನುಭವದಿಂದ ಪುರುಷರನ್ನು ಮಹಿಳೆಯರು ತಿದ್ದುತ್ತಾರೆ

ಅದೇ ರೀತಿ ಜರ್ನಲ್ ಆಫ್ ಸೆಕ್ಸ್ ರಿಸರ್ಚ್ ಮತ್ತೊಂದು ವಿಚಾರವನ್ನೂ ತಿಳಿಸಿದೆ. ಪುರುಷರು ಮಾತ್ರವಲ್ಲ ಮಹಿಳೆಯರೂ ಇದೇ ರೀತಿಯ ಮನೋಭಾವ ಹೊಂದಿದ್ದಾರಂತೆ. ಅವರು ತಮ್ಮ ವಯಸ್ಸಿಗಿಂತ ಚಿಕ್ಕವರನ್ನು ಸಂಗಾತಿಯಾಗಿ ಪಡೆಯಲು ಬಯಸುತ್ತಾರಂತೆ..!

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *