PUC ನಂತರ‌ ಮುಂದೇನು ಮಾಡ್ತೀರಾ? – ARTS, COMMERCE, SCIENCE ವಿದ್ಯಾರ್ಥಿಗಳೇ, ಅತ್ಯುತ್ತಮ ಕೋರ್ಸ್‌ಗಳ ಬಗೆಗಿನ ಮಾಹಿತಿ ಇಲ್ಲಿದೆ…

PUC ನಂತರ‌ ಮುಂದೇನು ಮಾಡ್ತೀರಾ? – ARTS, COMMERCE, SCIENCE ವಿದ್ಯಾರ್ಥಿಗಳೇ, ಅತ್ಯುತ್ತಮ ಕೋರ್ಸ್‌ಗಳ ಬಗೆಗಿನ ಮಾಹಿತಿ ಇಲ್ಲಿದೆ…

ನ್ಯೂಸ್ ಆ್ಯರೋ : ಈಗಾಗಲೇ ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಗಳು ಮುಗಿದು ಫಲಿತಾಂಶ ಬಂದಿದೆ‌. ಸಾಕಷ್ಟು ವಿಧ್ಯಾರ್ಥಿಗಳು ಪಿಯುಸಿಯ ನಂತರ ಮುಂದೇನು, ಯಾವ ಕೋರ್ಸ್ ಆರಿಸಿಕೊಳ್ಳಬೇಕು ಎಂಬ ಗೊಂದಲದಲ್ಲಿರುತ್ತಾರೆ. ಇಂದಿನ ಡಿಜಿಟಲ್ ಜಗತ್ತಿನಲ್ಲಿ ಯಾವ ಕೋರ್ಸ್ ಕಲಿತರೆ ಒಳ್ಳೆಯ ಉದ್ಯೋಗ, ವೇತನ, ನೆಮ್ಮದಿಯ ಬದುಕು ದೊರೆಯಬಹುದು ಎಂದು ವಿದ್ಯಾರ್ಥಿಗಳು ಮತ್ತು ಪೋಷಕರು ಚಿಂತಿಸುತ್ತಿರುತ್ತಾರೆ. ಪಿಯುಸಿ ಯಲ್ಲಿ ಆರ್ಟ್ಸ್, ಕಾಮರ್ಸ್ಸ್, ಸೈನ್ಸ್ ಕಲಿತಿರುವ ವಿಧ್ಯಾರ್ಥಿಗಳಿಗೆ ಹಲವಾರು ದಾರಿಗಳಿವೆ. ವಿಧ್ಯಾಭ್ಯಾಸದ ಮುಂದುವರಿಕೆಗೆ ಜಗತ್ತಿನಲ್ಲಿರುವ ಸಾವಿರಾರು ವಿಪುಲ ಅವಕಾಶಗಳಲ್ಲಿ ಕೆಲವೊಂದಿಷ್ಟು ಆಯ್ಕೆಗಳನ್ನು ಈ ಕೆಳಗೆ ನೀಡಲಾಗಿದೆ.

ಪಿಯುಸಿ ಆರ್ಟ್ಸ್ ನಿಮ್ಮ‌ ಮುಂದಿರುವ ಆಯ್ಕೆಗಳು?

  • 1.ಬಿಬಿಎ- ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್
  • 2.ಬಿಎಂಎಸ್‌- ಬ್ಯಾಚುಲರ್ ಆಫ್ ಮ್ಯಾನೇಜ್ಮೆಂಟ್ ಸೈನ್ಸ್
  • 3.ಬಿಎಫ್‌ಎ- ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್
  • 4.ಬಿಇಎಂ- ಬ್ಯಾಚುಲರ್ ಆಫ್ ಇವೆಂಟ್ ಮ್ಯಾನೇಜ್‌ಮೆಂಟ್
  • 5.ಬಿಎ + ಎಲ್ಎಲ್ ಬಿ: ಇಂಟಿಗ್ರೇಟೆಡ್ ಲಾ ಕೋರ್ಸ್.
  • 6.ಬಿಜೆಎಂಸಿ- ಬ್ಯಾಚುಲರ್ ಆಫ್ ಮಾಸ್‌ ಕಮ್ಯುನಿಕೇಷನ್‌ ಆಂಡ್‌ ಜರ್ನಲಿಸಂ
  • 7.ಬಿಎಫ್‌ಡಿ- ಬ್ಯಾಚುಲರ್ ಆಫ್ ಫ್ಯಾಶನ್ ಡಿಸೈನಿಂಗ್
  • 8.ಬಿಎಸ್‌ಡಬ್ಲ್ಯು- ಸಮಾಜಕಾರ್ಯ ಪದವಿ
  • 9.ಬಿಬಿಎಸ್‌- ಬ್ಯಾಚುಲರ್ ಆಫ್ ಬಿಸಿನೆಸ್ ಸ್ಟಡೀಸ್
  • 10.ಬಿಟಿಟಿಎಂ- ಬ್ಯಾಚುಲರ್ ಆಫ್ ಟ್ರಾವೆಲ್ ಮತ್ತು ಟೂರಿಸಂ ಮ್ಯಾನೇಜ್‌ಮೆಂಟ್

ವಾಯುವ್ಯ ಕೋರ್ಸ್‌ಗಳು

  • 1.ಬಿಎಸ್ಸಿ- ಇಂಟೀರಿಯರ್ ಡಿಸೈನ್
  • 2.ಬಿಎಸ್ಸಿ- ಆತಿಥ್ಯ ಮತ್ತು ಹೋಟೇಲ್‌ ಮ್ಯಾನೇಜ್‌ಮೆಂಟ್‌
  • 3.ಬ್ಯಾಚುಲರ್ ಆಫ್ ಡಿಸೈನ್
  • 4.ಬ್ಯಾಚುಲರ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್

ಪಿಯುಸಿಯಲ್ಲಿ ಸೈನ್ಸ್‌ ನಿಮ್ಮ ಮುಂದಿರುವ ಆಯ್ಕೆಗಳು?

  • 1.ಬಿಇ/ಬಿಟೆಕ್‌: ಬ್ಯಾಚುಲರ್ ಆಫ್ ಟೆಕ್ನಾಲಜಿ
  • 2.ಬಿ.ಆರ್ಕ್: ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್
  • 3.ಬಿಸಿಎ: ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್
  • 4.ಬಿಎಸ್ಸಿ: ಮಾಹಿತಿ ತಂತ್ರಜ್ಞಾನ
  • 5.ಬಿ.ಎಸ್ಸಿ: ನರ್ಸಿಂಗ್
  • 6.ಬಿಫಾರ್ಮಾ: ಬ್ಯಾಚುಲರ್ ಆಫ್ ಫಾರ್ಮಸಿ
  • 7.ಬಿಎಸ್ಸಿ: ಇಂಟೀರಿಯರ್ ಡಿಸೈನ್
  • 8.ಬಿಡಿಎಸ್‌: ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ
  • 9.ಅನಿಮೇಷನ್, ಗ್ರಾಫಿಕ್ಸ್ ಮತ್ತು ಮಲ್ಟಿಮೀಡಿಯಾ
  • 10.ಬಿ.ಎಸ್ಸಿ.: ನ್ಯೂಟ್ರಿಷಿಯನ್‌ ಆಂಡ್‌ ಡಯಾಬಿಟಿಕ್ಸ್‌
  • 11.ಬಿಪಿಟಿ: ಬ್ಯಾಚುಲರ್ ಆಫ್ ಫಿಸಿಯೋಥೆರಪಿ
  • 12.ಬಿಎಸ್ಸಿ: ಅನ್ವಯಿಕ ಭೂವಿಜ್ಞಾನ
  • 13.ಬಿಎ/ಬಿ.ಎಸ್ಸಿ. ಮುಕ್ತ ಕಲೆ/ ಲಿಬರಲ್‌ ಆರ್ಟ್ಸ್‌
  • 14.ಬಿಎಸ್ಸಿ: ಭೌತಶಾಸ್ತ್ರ
  • 15.ಬಿ.ಎಸ್ಸಿ. ರಸಾಯನಶಾಸ್ತ್ರ
  • 16.ಬಿ.ಎಸ್ಸಿ. ಗಣಿತಶಾಸ್ತ್ರ

ಬಿಟೆಕ್‌ನಡಿ ನಿಮಗಿರುವ ಹಲವು ಆಯ್ಕೆಗಳು

  • 1.ಏರೋನಾಟಿಕಲ್ ಇಂಜಿನಿಯರಿಂಗ್
  • 2.ಆಟೋಮೊಬೈಲ್ ಎಂಜಿನಿಯರಿಂಗ್
  • 3.ಸಿವಿಲ್ ಇಂಜಿನಿಯರಿಂಗ್
  • 4.ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್
  • 5.ಜೈವಿಕ ತಂತ್ರಜ್ಞಾನ ಎಂಜಿನಿಯರಿಂಗ್
  • 6.ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್
  • 7.ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್
  • 8.ಆಟೊಮೇಷನ್ ಮತ್ತು ರೊಬೊಟಿಕ್ಸ್
  • 9.ಪೆಟ್ರೋಲಿಯಂ ಎಂಜಿನಿಯರಿಂಗ್
  • 10.ಇನ್ಸ್ಟ್ರುಮೆಂಟೇಶನ್ ಎಂಜಿನಿಯರಿಂಗ್
  • 11.ಸೆರಾಮಿಕ್ ಎಂಜಿನಿಯರಿಂಗ್
  • 12.ಕೆಮಿಕಲ್‌ ಎಂಜಿನಿಯರಿಂಗ್
  • 13.ಸ್ಟ್ರಕ್ಚರಲ್ ಇಂಜಿನಿಯರಿಂಗ್
  • 14.ಟ್ರಾನ್ಸ್‌ಪೋರ್ಟ್‌ ಎಂಜಿನಿಯರಿಂಗ್
  • 15.ಸ್ಟ್ರಕ್ಚರಲ್ ಇಂಜಿನಿಯರಿಂಗ್
  • 16.ಟ್ರಾನ್ಸ್‌ಪೋರ್ಟ್‌ ಎಂಜಿನಿಯರಿಂಗ್
  • 17.ಕನ್‌ಸ್ಟ್ರಕ್ಷನ್‌ ಎಂಜಿನಿಯರಿಂಗ್
  • 18.ಪವರ್ ಎಂಜಿನಿಯರಿಂಗ್
  • 19.ರೊಬೊಟಿಕ್ಸ್ ಎಂಜಿನಿಯರಿಂಗ್
  • 20.ಜವಳಿ ಎಂಜಿನಿಯರಿಂಗ್
  • 21.ಸ್ಮಾರ್ಟ್ ಮ್ಯಾನುಫ್ಯಾಕ್ಚರಿಂಗ್ ಮತ್ತು ಆಟೊಮೇಷನ್

ಪಿಯುಸಿ ಕಾಮರ್ಸ್ ನಿಮಗಿರುವ ಆಯ್ಕೆಗಳು

  • 1.ಬಿ.ಕಾಂ- ವಾಣಿಜ್ಯ ಪದವಿ
  • 2.ಬಿಬಿಎ- ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್
  • 3.ಬಿ.ಕಾಂ (ಹಾನರ್ಸ್‌.)
  • 4.ಅರ್ಥಶಾಸ್ತ್ರದಲ್ಲಿ ಬಿಎ (ಆನರ್ಸ್).
  • 5.ಬಿಕಾಂ, ಎಲ್‌ಎಲ್‌ಬಿ
  • 6.ಬಿಬಿಎ ಎಎಲ್‌ಬಿ

ಪಿಯುಸಿ ನಂತರ ಕಲಿಯಬಹುದಾದ ವೃತ್ತಿಪರ ಕೋರ್ಸುಗಳು

  • 1.ಸಿಎ: ಚಾರ್ಟರ್ಡ್ ಅಕೌಂಟೆನ್ಸಿ
  • 2.ಸಿಎಸ್ಸಿ: ಕಂಪನಿ ಕಾರ್ಯದರ್ಶಿ
  • 3.ಬ್ಯಾಚುಲರ್‌ ಆಫ್‌ ಡಿಸೈನ್‌- ಆಕ್ಸೆಸರಿ ಡಿಸೈನ್‌, ಸೆರಾಮಿಕ್‌, ಲೆದರ್‌, ಗ್ರಾಫಿಕ್‌, ಇಂಡಸ್ಟ್ರಿ, ಜುವೆಲ್ಲರಿ ಡಿಸೈನ್‌.
  • 4.ವಿದೇಶಿ ಭಾಷೆಯಲ್ಲಿ ಪದವಿ
  • 5.ಡಿಪ್ಲೊಮಾ ಕೋರ್ಸ್‌ಗಳು
  • 6.ಅಡ್ವಾನ್ಸಡ್‌ ಡಿಪ್ಲೊಮಾ ಕೋರ್ಸ್‌ಗಳು
  • 7.ಸರ್ಟಿಫಿಕೇಟ್‌ ಕೋರ್ಸ್‌ಗಳು

ಇವಿಷ್ಟೇ ಅಲ್ಲದೆ ಪಿಯುಸಿ ಮುಗಿಸಿರುವ ವಿದ್ಯಾರ್ಥಿಗಳಿಗೆ ಇನ್ನಷ್ಟು ಅವಕಾಶಗಳಿವೆ. ಆದರೆ ಯಾವುದೇ ಕೋರ್ಸ್‌ಗಳನ್ನು ಆಯ್ಕೆ ಮಾಡುವ ಮುನ್ನ ಎಚ್ಚರಿಕೆ ಹಾಗೂ ನಿಮ್ಮ ಅಭಿರುಚಿಗೆ ತಕ್ಕಂತಿರಲಿ. ಯಾಕೆಂದರೆ ಅದೇ ನಿಮ್ಮ ಭವಿಷ್ಯವನ್ನು ನಿರ್ಧರಿಸಲಿದೆ‌… ಆಲ್ ದಿ ಬೆಸ್ಟ್..!!

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *