ಟೀಂ ಇಂಡಿಯಾ ನಾಯಕನ ಮನೆಗೆ ಹೊಸ ಅತಿಥಿ; ಎರಡನೇ ಮಗುವಿಗೆ ವೆಲ್​​ಕಮ್ ಹೇಳಿದ ಹಿಟ್​​ಮ್ಯಾನ್

ಕ್ರೀಡೆ

ನ್ಯೂಸ್ ಆ್ಯರೋ: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಎರಡನೇ ಮಗುವಿಗೆ ತಂದೆಯಾಗಿದ್ದಾರೆ. ಅವರ ಪತ್ನಿ ರಿತಿಕಾ ಸಜ್ದೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ವರದಿಯಾಗಿದೆ. ರೋಹಿತ್ ಮತ್ತು ರಿತಿಕಾ ಬಗ್ಗೆ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ರೋಹಿತ್ ಅಥವಾ ರಿತಿಕಾ ಅವರಿಂದ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ವರದಿಗಳ ಪ್ರಕಾರ ನವೆಂಬರ್ 15 ರಂದು ಗಂಡು ಮಗು ಜನಿ

ದಿನ ಭವಿಷ್ಯ 16-11-2024; ಇಂದು ಈ ರಾಶಿಯವರಿಗೆ ಶುಭ ಸುದ್ದಿ ಪ್ರಾಪ್ತಿಯಾಗಲಿದೆ

ದಿನ ಭವಿಷ್ಯ

ಮೇಷ : ಹಣಕಾಸಿನ ವಿಚಾರದಲ್ಲಿ ನಿಮ್ಮ ನಿರ್ಧಾರ ಸರಿಯಾಗಿರುತ್ತದೆ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದ ಕುಟುಂಬದಲ್ಲಿ ತೊಂದರೆ ಉಂಟಾಗುತ್ತದೆ. ವ್ಯವಹಾರದಲ್ಲಿ ಯಶಸ್ಸಿನಿಂದ ನೀವು ಸಂತೋಷವಾಗಿರುತ್ತೀರಿ. ಉದ್ಯೋಗದಲ್ಲಿ ಅನುಭವದ ಲಾಭವನ್ನು ಪಡೆಯುತ್ತೀರಿ. ಶನಿ ಸ್ಮರಣೆ ಮಾಡಿ. ವೃಷಭ : ಮಾತು ಹೆಚ್ಚು ಸೌಮ್ಯವಾಗಿರಲಿ. ಶಾಂತಿಯನ್ನ ನಿಮ್ಮೊಳಗೇ ಹುಡುಕಿ. ನೀವು ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸ್ವಲ್ಪ ವಿಹಾರಕ್ಕೆ ಹೋದರೆ, ಅ

ಬ್ಲ್ಯಾಕ್ ಮ್ಯಾಜಿಕ್ ಗಾಗಿ ಘೋರ ವಿಕೃತಿ; ಪುಟ್ಟ ಕಂದಮ್ಮನ ದೇಹ ಕತ್ತರಿಸಿ, ಲಿವರ್ ತಿಂದ ಕ್ರೂರಿ ತಾಯಿ

ಕ್ರೈಂ

ನ್ಯೂಸ್ ಆ್ಯರೋ: ಜಾರ್ಖಂಡ್​ನಲ್ಲಿ ನರಬಲಿಯ ಭೀಕರ ಪ್ರಕರಣವೊಂದರಲ್ಲಿ, ಜಾರ್ಖಂಡ್‌ನ ಪಲಾಮುದಲ್ಲಿ ಮಹಿಳೆಯೊಬ್ಬರು ತನ್ನ ಒಂದೂವರೆ ವರ್ಷದ ಮಗಳನ್ನು ‘ಬಲಿ’ ನೀಡಿ, ಆಕೆಯ ದೇಹವನ್ನು ತುಂಡುಗಳಾಗಿ ಕತ್ತರಿಸಿ ನಂತರ ಆಕೆಯ ಲಿವರ್ ತಿಂದಿದ್ದಾಳೆ. ತನ್ನ ಸ್ವಂತ ಅಂಬೆಗಾಲಿಡುವ ಮಗಳ ಈ ಕ್ರೂರ ಹತ್ಯೆ ಮಾಡಿದ ಮಹಿಳೆಯನ್ನು ಬಂಧಿಸಲಾಗಿದೆ. ಜಾರ್ಖಂಡ್‌ನ ಪಲಾಮು ಜಿಲ್ಲೆಯ ನಿವಾಸಿ ಗೀತಾ ದೇವಿ ಎಂಬಾಕೆಯನ್ನು ‘ನರಬಲಿ’ಯ ಭಾಗವಾಗಿ ತನ್ನ ಸ್ವಂತ ಮಗ

ಬಿಗ್​ಬಾಸ್​ ಖ್ಯಾತಿಯ ಹಂಸ ಮೇಲೆ ದೂರು​ ದಾಖಲು; ನಟನೆಗೆ ಕುತ್ತು ತಂದು ಕೊಳ್ತಾರ ರಾಜಿ ?

ಮನರಂಜನೆ

ನ್ಯೂಸ್ ಆ್ಯರೋ: ಪುಟ್ಟಕ್ಕನ ಮಕ್ಕಳು ಕಿರುತೆರೆಯ ನಂಬರ್​ ಒನ್​ ಧಾರಾವಾಹಿ. ದೊಡ್ಡ ತಾರಾಬಳಗ ಹೊಂದಿದ್ದ ಅಪರೂಪದ ಕತೆ. ಈ ಧಾರಾವಾಹಿಯ ವಿಶೇಷ ಅಂದ್ರೇ ನಾಯಕ ನಾಯಕಿಯನ್ನ ಮಾತ್ರ ಹೈಲೈಟ್​ ಮಾಡದೇ ಪ್ರತಿಯೊಂದು ಪಾತ್ರಕ್ಕೂ ಪ್ರಾಮುಖ್ಯತೆ ನೀಡಲಾಗಿದೆ. ಹಾಗೇ ಕತೆನೇ ಹೀರೋ ಅಂದ್ರು ತಪ್ಪಾಗೋದಿಲ್ಲ. ಇಂತಹ ಅದ್ಭುತ ಧಾರಾವಾಹಿ ಕಲಾವಿದರ ಕಾರಣಕ್ಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಪುಟ್ಟಕ್ಕನ ಮಕ್ಕಳು ನಿರ್ಮಾಪಕ, ನಿರ್ದೇಶಕರಾದ ಆರೂರು

ರಾಜ್ಯದಲ್ಲಿ ಗಂಡಸರಿಗೂ ಫ್ರೀ ಬಸ್‌ ಪ್ರಯಾಣ ಭಾಗ್ಯ ; ಡಿಸಿಎಂ ಡಿ.ಕೆ ಶಿವಕುಮಾರ್ ಮಹತ್ವದ ಪ್ರತಿಕ್ರಿಯೆ

ಕರ್ನಾಟಕ

ನ್ಯೂಸ್ ಆ್ಯರೋ: ಶಕ್ತಿ ಯೋಜನೆಯಲ್ಲಿ ರಾಜ್ಯದ ಮಹಿಳೆಯರು, ಹೆಣ್ಣು ಮಕ್ಕಳು ಸಾರಿಗೆ ಬಸ್‌ನಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಫ್ರೀ ಬಸ್ ಸೇವೆಯಿಂದ ಸಾಕಷ್ಟು ಬಡವರಿಗೆ ಅನುಕೂಲವಾಗಿದೆ. ಇದರ ಜೊತೆಗೆ ಇದೀಗ ಗಂಡು ಮಕ್ಕಳಿಗೂ ಉಚಿತ ಪ್ರಯಾಣ ನೀಡುವ ಬೇಡಿಕೆ ಕೇಳಿ ಬಂದಿದೆ. ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ತೀವ್ರ ಸಂಚಲನ ಮೂಡಿಸಿದೆ. ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ

Page 98 of 314
error: Content is protected !!