ಮೇಷ : ಧ್ಯಾನವು ಮನಸ್ಸಿನ ತುಮುಲಗಳಿಗೆ ಪರಿಹಾರವನ್ನು ತರುತ್ತದೆ. ಪ್ರಾಮಾಣಿಕರಾಗಿರಿ. ಇಂದು, ನಿಮ್ಮ ಸಹೋದರ ಅಥವಾ ಸಹೋದರಿಯ ಸಹಾಯದಿಂದ ನೀವು ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಮನೆಯಲ್ಲಿ ಹಬ್ಬದ ವಾತಾವರಣವು ನಿಮ್ಮ ಒತ್ತಡವನ್ನು ಕಡಿಮೆ ಮಾಡುತ್ತದೆ. ನೀವೂ ಇದರಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿಕೊಳ್ಳಿ, ಮೂಕ ಪ್ರೇಕ್ಷಕರಂತೆ ಉಳಿಯಬೇಡಿ. ವೃಷಭ : ಧ್ಯಾನದಿಂದ ಪರಿಹಾರ ಸಿಗುತ್ತದೆ. ನಿಮ್ಮ ಹೂಡಿಕೆಗಳ ಬಗ್ಗೆ ಮತ್ತು ನಿಮ್ಮ ಭವಿಷ
ಮತ್ತೊಮ್ಮೆ ಹಿಂದೂ ದೇವರುಗಳ ಅವಹೇಳನ; ಬಿಟಿ ಲಲಿತಾ ನಾಯಕ್ ವಿವಾದಾತ್ಮಕ ಹೇಳಿಕೆ
ನ್ಯೂಸ್ ಆ್ಯರೋ: ಮಾಜಿ ಸಚಿವೆ, ನಟಿ, ಲೇಖಕಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಬಿಟಿ ಲಲಿತಾ ನಾಯಕ್ ಮತ್ತೊಮ್ಮೆ ಹಿಂದೂ ದೇವರುಗಳ ಅವಹೇಳನ ಮಾಡಿದ್ದಾರೆ. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಮಾರಂಭದಲ್ಲಿ ಹೋರಾಟಗಾರ್ತಿ ಬಿ.ಟಿ.ಲಲಿತಾ ನಾಯಕ್ ಹಿಂದು ದೇವರುಗಳನ್ನು ಲೇವಡಿ ಮಾಡಿದ್ದಾರೆ. ಹಿಂದುಗಳ ಪ್ರಮುಖ ಆರಾಧ್ಯದೈವವಾದ ಗಣೇಶ, ಶಿವ, ಪಾರ್ವತಿ ಹಾಗೂ ಅಯ್ಯಪ್ಪನ ಬಗ್ಗೆ ಅವರು ಟೀಕೆ ಮಾಡಿದ್ದಾರೆ. ಧರೆಗೆ ದೊಡ್ಡವರು ಎಂಬ ಕಾರ್ಯಕ್ರ
ಏಷ್ಯಾದ ಎರಡನೇ ಅತಿ ದೊಡ್ಡ ಶ್ರೀಮಂತನಿಗೆ ಸಂಕಷ್ಟ ; ಗೌತಮ್ ಅದಾನಿ ಮೇಲೆ ಅರೆಸ್ಟ್ ವಾರೆಂಟ್ ಜಾರಿ!
ನ್ಯೂಸ್ ಆ್ಯರೋ: ಏಷ್ಯಾದ 2ನೇ ಶ್ರೀಮಂತ ಉದ್ಯಮಿ ಗೌತಮ್ ಅದಾನಿ ಅವರು ಮತ್ತೆ ಸಂಕಷ್ಟದಲ್ಲಿ ಸಿಲುಕಿದ್ದಾರೆ. ನ್ಯೂಯಾರ್ಕ್ ಕೋರ್ಟ್ ಅದಾನಿ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ ಮಾಡಿದ್ದು, ಅದಾನಿ ಕಂಪನಿಗಳ ಮೇಲೆ ಹೂಡಿಕೆ ಮಾಡಿದವರಿಗೆ ಇಂದು ಭಾರೀ ನಷ್ಟ ಉಂಟಾಗಿದೆ. ಅದಾನಿ ಮೇಲೆ ಅರೆಸ್ಟ್ ವಾರೆಂಟ್ ಜಾರಿ ಆಗಿರೋದಕ್ಕೆ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮುಗಿಬಿದ್ದಿದ್ದಾರೆ. ಅಮೆರಿಕಾದ ನ್ಯೂಯಾರ್ಕ
ದೇಶಕ್ಕಾಗಿ ಹೋರಾಡಿ ಮಡಿದ ಸೈನಿಕರಿಗೆ ಇದೆಂತಹ ಗತಿ; ಸೈನಿಕರ ದೇಹಗಳನ್ನು ಕತ್ತೆ ಮೇಲೆ ಹೊತ್ತೊಯ್ದ ಪಾಕ್ ಸರ್ಕಾರ
ನ್ಯೂಸ್ ಆ್ಯರೋ: ಪಾಕಿಸ್ತಾನದ ಆಡಳಿತವು ಭಯೋತ್ಪಾದಕರ ವಿರುದ್ಧ ಹೋರಾಡಿ ಮಡಿದ ಪಾಕ್ ಸೈನಿಕರ ದೇಹಗಳನ್ನು ವಾಹನಗಳ ಬದಲಿಗೆ ಕತ್ತೆಗಳ ಮೇಲೆ ಸಾಗಿಸಿದೆ. ಪಾಕಿಸ್ತಾನಿ ಸೇನೆಯ ಉನ್ನತ ಕಮಾಂಡರ್‌ಗಳನ್ನು ಕತ್ತೆಗಳ ಮೇಲೆ ಹೊತ್ತೊಯ್ಯುವ ವಿಡಿಯೋ ಹೊರಬಿದ್ದ ನಂತರ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪಾಕಿಸ್ತಾನದ ಪರ ಹೋರಾಡಿ ಪ್ರಾಣತೆತ್ತ ಸೈನಿಕರಿಗೆ ಅಲ್ಲಿನ ಸರ್ಕಾರ ತೋರುತ್ತಿರುವ ಅಗೌರವದ ಬಗ್ಗೆ ಟೀಕೆ ವ್ಯಕ್ತವಾಗಿದೆ. ಪಾಕಿಸ್ತಾನದ ಬಲೂಚಿ
ನೀವು ಅಂದುಕೊಂಡಂತೆ ರೋಬೋಟ್ಗಳು ಪ್ರಾಮಾಣಿಕರಲ್ಲ; 12 ರೋಬೋಟ್ಗಳನ್ನ ಕಿಡ್ನ್ಯಾಪ್ ಮಾಡಿದ ಒಂದು ಸಣ್ಣ ರೋಬೋಟ್
ನ್ಯೂಸ್ ಆ್ಯರೋ: ಮನುಷ್ಯ ಆವಿಷ್ಕೃತ ತಂತ್ರಜ್ಞಾನಗಳೂ ಕೂಡ ಕಳ್ಳತನದಂಥ ಅಪರಾಧಗಳ ಜಗತ್ತಿಗೆ ಕಾಲಿಡುತ್ತಿವೆ! ಅಂದರೆ ತಂತ್ರಜ್ಞಾನವನ್ನು ಬಳಸಿಕೊಂಡು ಮನುಷ್ಯರೇ ಗುಪ್ತ ಮಾಹಿತಿ, ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಿದ ಪ್ರಕರಣವಂತೂ ಅಲ್ಲ. ಇಲ್ಲಿ ಸ್ವತಃ ರೋಬೋಟ್ಗಳೇ ಕಳ್ಳತನಕ್ಕೆ ಇಳಿದಿವೆ. ನಿಮಗೆ ಅಚ್ಚರಿ ಅನಿಸಬಹುದು! ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗ್ತಿದೆ. ಅದರಲ್ಲಿ ಸಣ್ಣ ರೋಬೋಟ್ ( Tiny robot) 12 ದೊಡ್ಡ ರೋ