ನ್ಯೂಸ್ ಆ್ಯರೋ: ಚಳಿಗಾಲವೆಂದರೆ ಆ ಸಮಯ ಹೆಪ್ಪುಗಟ್ಟುವ ಸಮಯವಾಗಿರುತ್ತದೆ. ಕೆಲವೊಂದು ಕಡೆ ಮಂಜಿನ ಮಳೆಯಾಗುತ್ತದೆ. ಆದರೆ ಕೆಲವೊಂದು ಕಡೆ ಮಂಜಿನ ಮಳೆಯಾಗದಿದ್ದರೂ ಚಳಿ ಮಾತ್ರ ಅಧಿಕವಾಗಿರುತ್ತದೆ. ಚಳಿಗಾಲದ ಸಮಯದಲ್ಲಿ ದೇಹವನ್ನು ಆರೈಕೆ ಮಾಡುವುದು ಕಷ್ಟದ ಕೆಲಸ. ಯಾಕೆಂದರೆ ಚಳಿಗಾಲದಲ್ಲಿ ಚರ್ಮ ಮತ್ತು ಕೂದಲಿನ ಆರೈಕೆ ತುಂಬಾ ಕಷ್ಟ. ಚರ್ಮ ಹಾಗೂ ಕೂದಲು ಚಳಿಗಾಲದಲ್ಲಿ ಒಣಗಿದಂತಾಗುತ್ತದೆ. ಈ ಸಮಯದಲ್ಲಿ ಹೇರ್ ಡ್ರೈಯರ್ ಅಥವಾ ಬೇರೆ ಯ
ಗಾಯಕ ಬಾದ್ಶಾಗೆ ಸೇರಿದ ಬಾರ್ ಮೇಲೆ ಬಾಂಬ್ ದಾಳಿ; ಲಾರೆನ್ಸ್ ಬಿಷ್ಣೋಯಿ ಸಹಚರರಿಂದ ಕೃತ್ಯ
ನ್ಯೂಸ್ ಆ್ಯರೋ: ಸಲ್ಮಾನ್ ಖಾನ್ ಆಪ್ತ ಬಾಬಾ ಸಿದ್ಧಿಖಿಯನ್ನು ಹತ್ಯೆ ಮಾಡಿರುವ ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯಿ ಸಹಚರರು ಇದೀಗ ಖ್ಯಾತ ಪಂಜಾಬಿ ಗಾಯಕ ಬಾದ್ಶಾಗೆ ಸೇರಿದ ಬಾರ್ ಮತ್ತು ರೆಸ್ಟೊರೆಂಟ್ ಮೇಲೆ ಬಾಂಬ್ ದಾಳಿ ನಡೆಸಿದ್ದಾರೆ. ಚಂಡೀಘಡದಲ್ಲಿರುವ ಬಾದ್ಶಾ ಮಾಲೀಕತ್ವದ ಬಾರ್ ಮತ್ತು ರೆಸ್ಟೊರೆಂಟ್ ಮುಂಭಾಗದಲ್ಲಿ ಬಾಂಬ್ ಎಸೆಯಲಾಗಿದೆ. ಆದರೆ ಈ ದಾಳಿಯಲ್ಲಿಯೂ ಯಾರಿಗೂ ಹಾನಿ ಆಗಿಲ್ಲ. ಬಾರ್ಗೂ ಹಾನಿ ಆಗಿಲ್ಲ ಎಂದು ತಿಳಿದು ಬ
ದಿನ ಭವಿಷ್ಯ 28-11-2024; ಈ ರಾಶಿಯವರಿಗಿಂದು ಶುಭ ಸುದ್ದಿ ಸಿಗಲಿದೆ
ಮೇಷ : ಭವಿಷ್ಯದ ಪ್ರಮುಖ ಯೋಜನೆಗಳೂ ಇರುತ್ತವೆ. ಕೆಲವು ಆಸ್ತಿ ಕಾರ್ಯಗಳ ಅಡ್ಡಿಯು ಒತ್ತಡಕ್ಕೆ ಕಾರಣವಾಗಬಹುದು. ಒಡಹುಟ್ಟಿದವರೊಂದಿಗಿನ ಸಂಬಂಧಗಳು ಹದಗೆಡುವ ಸಾಧ್ಯತೆಯಿದೆ, ಆದ್ದರಿಂದ ಎಚ್ಚರಿಕೆಯಿಂದಿರಿ. ನಿಮ್ಮ ಕೆಲಸದ ಶೈಲಿ ಮತ್ತು ಯೋಜನೆ ನಿಮ್ಮ ವ್ಯವಹಾರಕ್ಕೆ ಹೆಚ್ಚಿನ ವೇಗವನ್ನು ನೀಡುತ್ತದೆ. ವೃಷಭ : ನಿಮ್ಮ ಸಂಪರ್ಕಗಳು ಕೆಲವು ಮಂಗಳಕರ ಅವಕಾಶಗಳನ್ನು ಒದಗಿಸುತ್ತದೆ. ಹೊಸ ವಾಹನ ಖರೀದಿಗೆ ಯೋಜನೆ ಇರುತ್ತದೆ. ಸಾಲ ಹಿಂತಿರುಗಿಸ
ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ಮೂವರು ಯುವಕರು ಜಲಸಮಾಧಿ ; ಚರ್ಚ್ ನ ಕಾರ್ಯಕ್ರಮದ ಹಿನ್ನಲೆಯಲ್ಲಿ ಗೆಳೆಯನ ಮನೆಗೆ ಬಂದು ನಡೆಯಿತು ದುರಂತ
ಬೆಳ್ತಂಗಡಿ: ಮೂವರು ಯುವಕರು ದಕ್ಷಿಣ ಕನ್ನಡದ ಬೆಳ್ತಂಗಡಿಯ ವೇಣೂರಿನ ಬರ್ಕಜೆ ಎಂಬಲ್ಲಿ ನದಿ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಬುಧವಾರ ಸಂಜೆ ನಡೆದಿದೆ. ಮೂಡುಬಿದಿರೆಯ ಎಡಪದವು ಮೂಲದ ಲಾರೆನ್ಸ್(21), ಬೆಳ್ತಂಗಡಿ ತಾಲೂಕಿನ ಪಾರೆಂಕಿಯ ಸೂರಜ್ (19) ಹಾಗೂ ಬಂಟ್ವಾಳ ತಾಲೂಕಿನ ವಗ್ಗ ನಿವಾಸಿ ಜೈಸನ್ (19) ಮೃತ ಯುವಕರಾಗಿದ್ದು ವೇಣೂರು ಚರ್ಚ್ ನ ಕಾರ್ಯಕ್ರಮದ ಹಿನ್ನಲೆಯಲ್ಲಿ ಗೆಳೆಯನ ಮನೆಗೆ ಬಂದಿದ್ದರು ಎನ್ನಲಾಗಿದೆ. ಮೂವರೂ
ಕೋಮು ವೈಷಮ್ಯದ ಪೋಸ್ಟ್; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಅರೆಸ್ಟ್
ನ್ಯೂಸ್ ಆ್ಯರೋ: ಸಾಮಾಜಿಕ ಜಾಲತಾಣದಲ್ಲಿ ಕೋಮು ವೈಷಮ್ಯದ ಪೋಸ್ಟ್ ಹಾಕಿದ ಆರೋಪದಡಿ ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಅರೆಸ್ಟ್ ಆಗಿದ್ದಾರೆ. ಶಕುಂತಲಾ ನಟರಾಜ್ ವಿರುದ್ಧ ನವೆಂಬರ್ 24ರಂದು ಎಫ್‌ಐಆರ್ ದಾಖಲಾಗಿತ್ತು. ಈ ಹಿನ್ನೆಲೆ ತುಮಕೂರು ಜಯನಗರ ಪೊಲೀಸರು ಶಕುಂತಲಾರನ್ನು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಕೋಮು ವೈಷಮ್ಯದ ಪೋಸ್ಟ್ ಹಾಕಿದ ಹಿನ್ನೆಲೆ ಪೊಲೀಸ್ ಕಾನ್ಸ್‌ಟೇಬಲ್ ಉಮಾಶಂಕರ್ ದೂರು ನೀಡಿದ್ದರು. ಅದರ