ರಾಜಾರಾಣಿ ಖ್ಯಾತಿಯ ಮತ್ತೊಂದು ಜೋಡಿ ದೂರ. . ದೂರ; ಬಹುಕಾಲದ ಸಂಬಂಧಕ್ಕೆ ಬ್ರೇಕ್​ ಹಾಕಿದ ಕಪಲ್ಸ್

ಮನರಂಜನೆ

ನ್ಯೂಸ್ ಆ್ಯರೋ: ಸೋಷಿಯಲ್​ ಮೀಡಿಯಾದಲ್ಲಿ ಆಕ್ವೀವ್​ ಆಗಿರೋ ಜೋಡಿಗಳು ಒಂದೊಂದಾಗಿಯೇ ದೂರ ಆಗುತ್ತಿವೆ. ವೈಯಕ್ತಿಕ ಜೀವನ ತುಂಬಾ ಸೋಷಿಯಲ್​ ಆಗ್ತಿರೋದಕ್ಕೋ ಅಥವಾ ಅಭದ್ರತೆ ಭಾವನೆ ಇಂದಲೂ ಸಂಬಂಧ , ಬಾಂಧವ್ಯಗಳ ಕೊಂಡಿ ಸಡಿಲವಾಗ್ತಿವೆ. ಚಂದನ್​ ನಿವೇದಿತಾ ಡೈವರ್ಸ್ ನಂತರ ರಾಜಾರಾಣಿ ಖ್ಯಾತಿಯ ಮತ್ತೊಂದು ಜೋಡಿ ದೂರ ಆಗಿದೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ರಾಜಾರಾಣಿ ರೀಲೋಡೆಡ್​ ಕಂಪ್ಲೀಟ್​ ಆಗಿರೋ ಸಂಭ್ರಮ ಇನ್ನು ಹಸಿಯಾಗಿಯೇ ಇರ

ಕಾಸರಗೋಡಿನಲ್ಲಿ ಉತ್ಸವ ವೇಳೆ ಪಟಾಕಿ ಅವಘಡ; ಭಯಾನಕ ವಿಡಿಯೋ ಇಲ್ಲಿದೆ

ವೈರಲ್ ನ್ಯೂಸ್

ನ್ಯೂಸ್ ಆ್ಯರೋ: ದೀಪಾವಳಿ ಹಬ್ಬಕ್ಕೆ ಮುನ್ನ ಪಟಾಕಿ ಕಿಡಿ ಹೊತ್ತಿ ಉರಿದು ಅಗ್ನಿ ಅವಘಡ ಸಂಭವಿಸಿರುವ ಘಟನೆ ನೆರೆಯ ಕಾಸರಗೋಡು ಜಿಲ್ಲೆಯ ನೀಲೇಶ್ವರಂ ಎಂಬಲ್ಲಿ ನಡೆದಿದೆ. ಕಾಸರಗೋಡು ಜಿಲ್ಲೆಯ ನೀಲೇಶ್ವರದ ಅವನೀಲೇಶ್ವರಂನ ಅಂಜೂಟ್ಟಂಬಳಂ ವೀರರ್ ಕಾವು ತೆಯ್ಯಂ ಕಟ್ಟೆ ಮಹೋತ್ಸವದ ವೇಳೆ ಪಟಾಕಿ ಕಿಡಿಯಿಂದ ಬೆಂಕಿ ಹತ್ತಿ ಉರಿದು 150 ಮಂದಿಗೆ ಗಾಯವಾಗಿದ್ದು, ಅವರಲ್ಲಿ 8 ಮಂದಿ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಮೂವಳಂಕುಳಿ ಚಾ

ʼಅಪ್ಪುʼ ಹೆಸರಿನ ನಗು ಕಳೆದು ಮೂರು ವರ್ಷ; ʼಬೆಟ್ಟದ ಹೂವುʼ ಮರೆಯಾದ ದಿನ ನಡೆದಿದ್ದೇನು?

ಮನರಂಜನೆ

ನ್ಯೂಸ್ ಆ್ಯರೋ: ಪುನೀತ್ ರಾಜ್​ಕುಮಾರ್ ಅವರು ನಿಧನ ಹೊಂದಿ ಅಕ್ಟೋಬರ್ 29ಕ್ಕೆ ಅಂದರೆ ಇಂದಿಗೆ ಮೂರು ವರ್ಷ ತುಂಬಲಿದೆ. ಪುನೀತ್ ರಾಜ್​ಕುಮಾರ್ ಇಷ್ಟು ಸಣ್ಣ ವಯಸ್ಸಲ್ಲಿ (46 ವರ್ಷ) ನಿಧನ ಹೊಂದುತ್ತಾರೆ ಎಂದರೆ ಯಾರೆಂದರೆ ಯಾರೂ ಊಹಿಸಿರಲಿಲ್ಲ. ಅವರ ನಿಧನ ವಾರ್ತೆ ಎಲ್ಲರಿಗೂ ಶಾಕಿಂಗ್ ಎನಿಸಿತ್ತು. ಈಗಲೂ ಜನರ ಬಳಿ ಪುನೀತ್ ನಿಧನ ವಾರ್ತೆಯನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಕ್ಟೋಬರ್ 28ರಂದು ಗುರುಕಿರಣ್ ಜನ್ಮದಿನ. ಈ ಬರ್

ದಿನಾ ಬೆಳಗ್ಗೆ ಬೆಡ್ ಕಾಫಿ ಕುಡಿಯೋದು ನಿಲ್ಲಿಸಿ; ಆರೋಗ್ಯ ವೃದ್ಧಿಸಲು ಇವುಗಳನ್ನು ತಿನ್ನೋದು ಒಳ್ಳೆಯದು

ಆರೋಗ್ಯ ಮಾಹಿತಿ

ನ್ಯೂಸ್ ಆ್ಯರೋ: ನಾವೆಲ್ಲರೂ ದಿನ ಬೆಳಗ್ಗೆ ಎದ್ದು ಬೆಡ್ ಕಾಫಿ ಕುಡಿಯುವ ಒಂದು ಅಭ್ಯಾಸ ಮಾಡಿಕೊಂಡಿದ್ದೇವೆ. ನಾವು ರಾತ್ರಿ ತಿಂದಂತಹ ಆಹಾರ ಜೀರ್ಣವಾಗಿ ಹೋಗಿರುತ್ತದೆ ಮತ್ತು ಬೆಳಗ್ಗೆ ನಮ್ಮ ಹೊಟ್ಟೆ ಖಾಲಿ ಸ್ಥಿತಿಯಲ್ಲಿರುತ್ತದೆ. ಇಂತಹ ಸಂದರ್ಭದಲ್ಲಿ ಖಾಲಿ ಹೊಟ್ಟೆಗೆ ನಾವು ಆರೋಗ್ಯವಾದ ಆಹಾರಗಳನ್ನು ಕೊಡಬೇಕು. ಆದರೆ ಕಾಫಿ ಅಥವಾ ಟೀ ಕುಡಿಯುವುದರಿಂದ ನಾವು ನಮ್ಮ ದೇಹಕ್ಕೆ ಕೆಫೆನ್ ಅಂಶವನ್ನು ಕೊಡುತ್ತಿದ್ದೇವೆ. ಇದು ದೀರ್ಘಕಾಲದಲ್

ದಿನ ಭವಿಷ್ಯ 29-10-2024 ಮಂಗಳವಾರ; ಇಂದು ಯಾವ ರಾಶಿಗೆ ಶುಭ ? ಅಶುಭ ?

ದಿನ ಭವಿಷ್ಯ

ಮೇಷ : ಹಣಕಾಸಿನ ವಿಚಾರದಲ್ಲಿ ನಿಮ್ಮ ನಿರ್ಧಾರ ಸರಿಯಾಗಿರುತ್ತದೆ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದ ಕುಟುಂಬದಲ್ಲಿ ತೊಂದರೆ ಉಂಟಾಗುತ್ತದೆ. ವ್ಯವಹಾರದಲ್ಲಿ ಯಶಸ್ಸಿನಿಂದ ನೀವು ಸಂತೋಷವಾಗಿರುತ್ತೀರಿ. ಉದ್ಯೋಗದಲ್ಲಿ ಅನುಭವದ ಲಾಭವನ್ನು ಪಡೆಯುತ್ತೀರಿ. ಶನಿ ಸ್ಮರಣೆ ಮಾಡಿ. ವೃಷಭ : ಮಾತು ಹೆಚ್ಚು ಸೌಮ್ಯವಾಗಿರಲಿ. ಶಾಂತಿಯನ್ನ ನಿಮ್ಮೊಳಗೇ ಹುಡುಕಿ. ನೀವು ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸ್ವಲ್ಪ ವಿಹಾರಕ್ಕೆ ಹೋದರೆ, ಅ

Page 135 of 315
error: Content is protected !!