10 ವರ್ಷದ ಬಾಲಕನಿಗೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್​ ಕೊಲೆ ಬೆದರಿಕೆ; ಯಾರು ಈ ಬಾಲಕ, ಬೆದರಿಕೆಗೆ ಕಾರಣವೇನು ?

ದೇಶ

ನ್ಯೂಸ್ ಆ್ಯರೋ: ಮಹಾರಾಷ್ಟ್ರ ಎನ್​ಸಿಪಿ ನಾಯಕ ಸಿದ್ದಿಕಿ ಬರ್ಬರ ಹತ್ಯೆಗೆ ಕಾರಣರಾದ ಕುಖ್ಯಾತ ಗ್ಯಾಂಗ್​ಸ್ಟರ್​ ಲಾರೆನ್ಸ್​ ಬಿಷ್ಣೋಯಿ ಗ್ಯಾಂಗ್​, ನಟ ಸಲ್ಮಾನ್ ಖಾನ್​ 5 ಕೋಟಿ ರೂ. ಕೊಟ್ಟು, ತನ್ನ ತಪ್ಪನ್ನು ಒಪ್ಪಿಕೊಳ್ಳದಿದ್ದರೆ ಆತನಿಗೂ ಇದೇ ಗತಿ ಎಂದು ಗ್ಯಾಂಗ್​ ಎಚ್ಚರಿಕೆ ನೀಡಿತ್ತು. ಈ ಘಟನೆಗಳು ಮಾಸುವ ಮುನ್ನವೇ ಇದೀಗ ಲಾರೆನ್ಸ್​ ಸಹಚರರು 10 ವರ್ಷದ ಬಾಲಕ ಆಧ್ಯಾತ್ಮಿಕ ವಾಗ್ಮಿ ಅಭಿನವ್ ಅರೋರಾಗೆ ಕೊಲ್ಲುವುದಾಗಿ ಬೆದರಿಕ

ಈ ಊರಲ್ಲಿ ಪ್ರತಿ ಮಂಗಳವಾರ 1 ಸಾವು ಖಚಿತ; ಬೆಚ್ಚಿ ಬಿದ್ದ ಊರಿನ ಜನ ಕೊನೆಗೂ ಮಾಡಿದ್ದೇನು?

ವೈರಲ್ ನ್ಯೂಸ್

ನ್ಯೂಸ್ ಆ್ಯರೋ: ಪ್ರತಿ ಮಂಗಳವಾರ ಈ ಊರಲ್ಲಿ ತಪ್ಪದೇ ಒಂದು ಹೆಣ ಬೀಳ್ತಿತ್ತು ಅಂದ್ರೆ ನೀವೂ ನಂಬಲೇ ಬೇಕು. ವಿಚಿತ್ರ ಅದ್ರೂ ಇದೇ ಸತ್ಯ. ಹೌದು. . .ಸೋಮವಾರ ರಾತ್ರಿಯೇ ಬೆಚ್ಚಿ ಬೀಳುತ್ತಿತ್ತು ಇಡೀ ಊರು. ತೆಲಂಗಾಣದ ಸೂರ್ಯಪೇಟ ಜಿಲ್ಲೆಯ ಜಮ್ಮಿಗಡ್ಡ ಜನ ಬೆಚ್ಚಿ ಬಿದ್ದಿದ್ದಾರೆ. ಕಳೆದ ಒಂದು ತಿಂಗಳಿನಿಂದಲೂ ವಿಲಕ್ಷಣವಾಗಿ ಜನ ಸಾಯುತ್ತಿದ್ದಾರೆ. ಪ್ರತಿ ಮಂಗಳವಾರ ಬಂದರೆ ಸಾಕು ಊರಿನ ಜನ ಏನಾಗುತ್ತೋ? ಯಾರ ಮನೆಯಲ್ಲಿ ಸಾವಾಗುತ್ತೋ? ಅ

ʼಯಾರದೋ ಹೆಣ ತಂದು ಹೂತು ನಮ್ಮದು ಎನ್ನುತ್ತಾರೆʼ: ವಕ್ಫ್ ಆಸ್ತಿ ವಿಚಾರವಾಗಿ ಪ್ರತಾಪ್ ಸಿಂಹ ವಾಗ್ದಾಳಿ

ರಾಜಕೀಯ

ನ್ಯೂಸ್ ಆ್ಯರೋ: ಉತ್ತರ ಕರ್ನಾಟಕದ ಜಿಲ್ಲೆಗಳ ರೈತರ ಪಿತ್ರಾರ್ಜಿತ ಆಸ್ತಿಗಳಿಗೆ ವಕ್ಫ್ ಮಂಡಳಿಯಿಂದ ನೋಟಿಸ್ ಬಂದಿರುವ ಬಗ್ಗೆ ಬಿಜೆಪಿ ನಾಯಕ, ಮಾಜಿ ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಮುಸ್ಲಿಮರು ವಕ್ಫ್ ಆಸ್ತಿ ಎನ್ನುತ್ತಾರಲ್ಲ, ಅದು ಅವರಿಗೆ ಯಾರಿಂದ ಬಂತು? ಅಕ್ಬರ್, ಔರಂಗಜೇಬ್, ಜಿನ್ನಾ ಅಥವಾ ಯಾರಾದರೂ ಸೌದಿಯ ಮುಲ್ಲಾಗಳು ಕೊಟ್ಟ ಆಸ್ತಿಯೇ ಇದು? ಪ್ರತ್ಯೇಕ ಆಸ್ತಿ ಮುಸ್ಲಿಮರಿ

ರಾಜಾರಾಣಿ ಖ್ಯಾತಿಯ ಮತ್ತೊಂದು ಜೋಡಿ ದೂರ. . ದೂರ; ಬಹುಕಾಲದ ಸಂಬಂಧಕ್ಕೆ ಬ್ರೇಕ್​ ಹಾಕಿದ ಕಪಲ್ಸ್

ಮನರಂಜನೆ

ನ್ಯೂಸ್ ಆ್ಯರೋ: ಸೋಷಿಯಲ್​ ಮೀಡಿಯಾದಲ್ಲಿ ಆಕ್ವೀವ್​ ಆಗಿರೋ ಜೋಡಿಗಳು ಒಂದೊಂದಾಗಿಯೇ ದೂರ ಆಗುತ್ತಿವೆ. ವೈಯಕ್ತಿಕ ಜೀವನ ತುಂಬಾ ಸೋಷಿಯಲ್​ ಆಗ್ತಿರೋದಕ್ಕೋ ಅಥವಾ ಅಭದ್ರತೆ ಭಾವನೆ ಇಂದಲೂ ಸಂಬಂಧ , ಬಾಂಧವ್ಯಗಳ ಕೊಂಡಿ ಸಡಿಲವಾಗ್ತಿವೆ. ಚಂದನ್​ ನಿವೇದಿತಾ ಡೈವರ್ಸ್ ನಂತರ ರಾಜಾರಾಣಿ ಖ್ಯಾತಿಯ ಮತ್ತೊಂದು ಜೋಡಿ ದೂರ ಆಗಿದೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ರಾಜಾರಾಣಿ ರೀಲೋಡೆಡ್​ ಕಂಪ್ಲೀಟ್​ ಆಗಿರೋ ಸಂಭ್ರಮ ಇನ್ನು ಹಸಿಯಾಗಿಯೇ ಇರ

ಕಾಸರಗೋಡಿನಲ್ಲಿ ಉತ್ಸವ ವೇಳೆ ಪಟಾಕಿ ಅವಘಡ; ಭಯಾನಕ ವಿಡಿಯೋ ಇಲ್ಲಿದೆ

ವೈರಲ್ ನ್ಯೂಸ್

ನ್ಯೂಸ್ ಆ್ಯರೋ: ದೀಪಾವಳಿ ಹಬ್ಬಕ್ಕೆ ಮುನ್ನ ಪಟಾಕಿ ಕಿಡಿ ಹೊತ್ತಿ ಉರಿದು ಅಗ್ನಿ ಅವಘಡ ಸಂಭವಿಸಿರುವ ಘಟನೆ ನೆರೆಯ ಕಾಸರಗೋಡು ಜಿಲ್ಲೆಯ ನೀಲೇಶ್ವರಂ ಎಂಬಲ್ಲಿ ನಡೆದಿದೆ. ಕಾಸರಗೋಡು ಜಿಲ್ಲೆಯ ನೀಲೇಶ್ವರದ ಅವನೀಲೇಶ್ವರಂನ ಅಂಜೂಟ್ಟಂಬಳಂ ವೀರರ್ ಕಾವು ತೆಯ್ಯಂ ಕಟ್ಟೆ ಮಹೋತ್ಸವದ ವೇಳೆ ಪಟಾಕಿ ಕಿಡಿಯಿಂದ ಬೆಂಕಿ ಹತ್ತಿ ಉರಿದು 150 ಮಂದಿಗೆ ಗಾಯವಾಗಿದ್ದು, ಅವರಲ್ಲಿ 8 ಮಂದಿ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಮೂವಳಂಕುಳಿ ಚಾ

Page 134 of 315
error: Content is protected !!