ದಿನ ಭವಿಷ್ಯ 30-10-2024 ಬುಧವಾರ; ಇಂದು ಯಾವ ರಾಶಿಗೆ ಶುಭ ? ಅಶುಭ ?

ದಿನ ಭವಿಷ್ಯ

ಮೇಷ: ಆದಾಯದ ಮೂಲ ಬೆಳೆದಂತೆ ವೆಚ್ಚವೂ ಹೆಚ್ಚುತ್ತದೆ. ನಿಮ್ಮ ವೈಯಕ್ತಿಕ ವ್ಯವಹಾರಗಳಲ್ಲಿ ಹೊರಗಿನವರು ಹಸ್ತಕ್ಷೇಪ ಮಾಡಲು ಬಿಡಬೇಡಿ. ಮಾರ್ಕೆಟಿಂಗ್ ಮತ್ತು ಪಾವತಿ ಸಂಗ್ರಹದ ಮೇಲೆ ಹೆಚ್ಚು ಗಮನ ಹರಿಸಿ. ಕುಟುಂಬದ ವಾತಾವರಣವು ಆಹ್ಲಾದಕರವಾಗಿರುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ. ವೃಷಭ: ಒಳ್ಳೆ ಕೆಲಸ ಮುಂದುವರಿಸಿ. ವ್ಯಾಪಾರದಲ್ಲಿ ಸ್ವಲ್ಪ ಹಿನ್ನಡೆಯ ಅವಧಿ ಇರಬಹುದು. ಪತಿ-ಪತ್ನಿ ಬಾಂಧವ್ಯ ಇನ್ನಷ್ಟು ಹತ್ತಿರವಾಗಲಿದೆ. ಕೀಲು ನೋವಿ

‘‌ಆತನ ಜೊತೆ ಲವ್ ಬ್ರೇಕಪ್ ಆಗಿ ಆರು ತಿಂಗಳಾಯ್ತು’; ಬಿಗ್ ಬಾಸ್ ಮನೆಯಲ್ಲಿ ಕಣ್ಣೀರು ಹಾಕಿದ ಐಶ್ವರ್ಯಾ

ಮನರಂಜನೆ

ನ್ಯೂಸ್ ಆ್ಯರೋ: ಬಿಗ್ ಬಾಸ್ ಮನೆಯಲ್ಲಿ ಐಶ್ವರ್ಯಾ ಅವರು ಕಣ್ಣೀರು ಹಾಕಿದ್ದಾರೆ. ಅವರು ದೊಡ್ಮನೆ ಒಳಗೆ ಹಲವು ವಿಚಾರಕ್ಕೆ ಅತ್ತಿದ್ದು ಇದೆ. ಈಗಿನ ಅಳುವಿಗೆ ಕಾರಣ ಏನು ಎಂಬುದನ್ನು ಮೊದಲು ಹೇಳಿಕೊಂಡಿರಲಿಲ್ಲ. ಆ ಬಳಿಕ ಶಿಶಿರ್ ಬಳಿ ಈ ವಿಚಾರ ರಿವೀಲ್ ಮಾಡಿದರು. ಐಶ್ವರ್ಯಾ ಅವರು ತಂದೆ-ತಾಯಿ ಇಲ್ಲದೆ ಬೆಳೆದವರು. ಅವರು ಸಣ್ಣ ವಯಸ್ಸಲ್ಲೇ ಪಾಲಕರನ್ನು ಕಳೆದುಕೊಂಡರು. ಈ ದುಃಖ ಅವರನ್ನು ಸದಾ ಕಾಡುತ್ತದೆ. ಇದರ ಜೊತೆಗೆ ಬ್ರೇಕಪ್ ವಿಚಾರ

ರಾಜಸ್ಥಾನದಲ್ಲಿ ಭೀಕರ ಬಸ್ ಅಪಘಾತ; 12 ಜನ ಸಾವು, 40 ಮಂದಿಗೆ ಗಾಯ

ದೇಶ

ನ್ಯೂಸ್ ಆ್ಯರೋ: ರಾಜಸ್ಥಾನದ ಸಿಕರ್ ಜಿಲ್ಲೆಯಲ್ಲಿ ಇಂದು ಬಸ್ ಮೋರಿಗೆ ಡಿಕ್ಕಿ ಹೊಡೆದ ಪರಿಣಾಮ 12 ಜನರು ಸಾವನ್ನಪ್ಪಿದ್ದಾರೆ ಮತ್ತು 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಲಾಸರ್‌ನಿಂದ ಬರುತ್ತಿದ್ದ ಬಸ್ ಸಿಕರ್ ಜಿಲ್ಲೆಯ ಲಕ್ಷ್ಮಣಗಢ್ ತಲುಪಿದ ನಂತರ ಮೋರಿಗೆ ಡಿಕ್ಕಿ ಹೊಡೆದಿದೆ. ಈ ದುರಂತದಲ್ಲಿ ಹಲವು ಪ್ರಯಾಣಿಕರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಲಕ್ಷ್ಮಣಗಢದ ಸಮೀಪದ ಆಸ್ಪತ್ರೆಗೆ ದಾಖ

ಮನೆಯಲ್ಲೇ ಮಗ ಸತ್ತರೂ ಅಂಧ ದಂಪತಿಗೆ ತಿಳಿಯಲಿಲ್ಲ; ಊಟ ಕೊಡುತ್ತಾನೆಂದು 4 ದಿನ ಕಾದ ಪೋಷಕರು

ವೈರಲ್ ನ್ಯೂಸ್

ನ್ಯೂಸ್ ಆ್ಯರೋ: ಕಳೆದ ಮೂರು ದಿನಗಳ ಹಿಂದೆ ಮಗ ಮೃತಪಟ್ಟು ತಮ್ಮ ಪಕ್ಕದಲ್ಲಿಯೇ ಮಗನ ಶವ ಇದ್ದರು ಅಂಧ ಪೋಷಕರಿಗೆ ಗೊತ್ತಾಗಿಲ್ಲ. ಮಗನಿಗಾಗಿಯೇ ಕಾಯುತ್ತಾ ಹಸಿವಿನಿಂದ ನರಳುತ್ತಿರುವ ಹೃದಯವಿದ್ರಾವಕ ಘಟನೆ ಹೈದರಾಬಾದ್‌ನ ನಾಗೋಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಕಳುವ ರಮಣ (59) ಮತ್ತು ಶಾಂತಿಕುಮಾರಿ (64) ಕಳೆದ ನಲವತ್ತು ವರ್ಷಗಳಿಂದ ತೆಲಂಗಾಣದ ನಾಗೋಲು ಜೈಪುರ ಕಾಲೋನಿ ಬಳಿಯ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ವಾ

ವಿಮಾನಗಳಿಗೆ ಸರಣಿ ಹುಸಿ ಬಾಂಬ್ ಬೆದರಿಕೆ: ಆರೋಪಿ ಗುರುತು ಪತ್ತೆ , ಶಂಕಿತ ಪರಾರಿ

ದೇಶ

ನ್ಯೂಸ್ ಆ್ಯರೋ: ಕಳೆದ ಕೆಲ ದಿನಗಳಲ್ಲಿ ದೇಶದ ನಾನಾ ವಿಮಾನ ನಿಲ್ದಾಣಗಳಿಗೆ ಮತ್ತು ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ ಕರೆ ಬಂದಿತ್ತು. ತೀವ್ರ ತನಿಖೆ ನಡೆಸಿರುವ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿದ್ದಾರೆ. ವಿಮಾನ ವಿಳಂಬಕ್ಕೆ ಕಾರಣವಾದ ಮತ್ತು ವಿಮಾನ ನಿಲ್ದಾಣಗಳು ಮತ್ತು ಇತರ ಸಂಸ್ಥೆಗಳಲ್ಲಿ ಹೆಚ್ಚಿನ ಭದ್ರತೆಗೆ ಕಾರಣವಾದ ನಕಲಿ ಬಾಂಬ್ ಬೆದರಿಕೆಗಳ ಹಿಂದಿನ ವ್ಯಕ್ತಿ ಮಹಾರಾಷ್ಟ್ರದ ಗೊಂಡಿಯಾ ಮೂಲದ 35 ವರ್ಷದ ವ್ಯಕ್ತಿ ಕಾರಣ ಎಂ

Page 132 of 314
error: Content is protected !!