ಬಳ್ಳಾರಿ ಜೈಲಿನಿಂದ ಪತ್ನಿ ಜತೆ ಕಾರಿನಲ್ಲಿ ಹೊರಟ ದರ್ಶನ್; ಹಿಡುಗಾಯಿ ಹೊಡೆದು ದಾಸನಿ​ಗೆ ದೃಷ್ಠಿ ತೆಗೆದ ಕುಟುಂಬಸ್ಥರು

ಕರ್ನಾಟಕ

ನ್ಯೂಸ್ ಆ್ಯರೋ: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಅವರಿಗೆ ಮಧ್ಯಂತರ ಜಾಮೀನು ಸಿಕ್ಕಿದೆ. ಅನಾರೋಗ್ಯದ ಕಾರಣದಿಂದ ಅವರು ಜಾಮೀನು ಪಡೆದಿದ್ದಾರೆ. 4 ತಿಂಗಳಿಂದ ಜೈಲಿನಲ್ಲಿ ಕಂಬಿ ಎಣಿಸಿದ್ದ ದರ್ಶನ್ ಅವರಿಗೆ ಈಗ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ದರ್ಶನ್​ಗೆ ಕರ್ನಾಟಕ ಹೈಕೋರ್ಟ್​ ಜಾಮೀನು ನೀಡಿದ್ದು, ಬಳ್ಳಾರಿ ಜೈಲಿನಿಂದ ಅವರು ಹೊರಗೆ ಬಂದಿದ್ದಾರೆ. ಬಳ್ಳಾರಿಗೆ ತೆರಳಿರುವ ವಿಜಯಲಕ್ಷ್ಮಿ ಅವರು ಪತಿಯನ್ನು ಬೆಂಗಳೂರಿಗೆ

ʼನನಗೆ ಕನ್ನಡ ಕಲಿಯುವ ಅವಶ್ಯಕತೆಯಿಲ್ಲʼ; ಬೆಂಗಳೂರಿನಲ್ಲಿದ್ದುಕೊಂಡೆ ಪರಭಾಷಿಕನ ದುರಹಂಕಾರದ ಮಾತು

ಕರ್ನಾಟಕ

ನ್ಯೂಸ್ ಆ್ಯರೋ: ಕೆಲವರು ಕನ್ನಡ ಚೆನ್ನಾಗಿ ಗೊತ್ತಿದ್ರೂ ಕೂಡಾ ಶೋಕಿಗಾಗಿ ಇಂಗ್ಲೀಷ್‌ ಭಾಷೆಯನ್ನೇ ಮಾತನಾಡುತ್ತಾರೆ. ಇನ್ನೂ ಉದ್ಯೋಗವನ್ನರಸುತ್ತಾ ಕರ್ನಾಟಕಕ್ಕೆ ಬಂದು ಬದುಕು ಕಟ್ಟಿಕೊಂಡ ಅದೆಷ್ಟೋ ಪರಭಾಷಿಕರು ಕನ್ನಡ ಕಲಿಯುವ ಪ್ರಯತ್ನವನ್ನು ಕೂಡಾ ಮಾಡುತ್ತಿಲ್ಲ. ಇದಕ್ಕೆ ಉದಾಹರಣೆಯಂತಿರುವ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು, ಪರಭಾಷಿಕನೊಬ್ಬ 12 ವರ್ಷ ಬೆಂಗಳೂರಿನಲ್ಲಿದ್ದರೂ ನಾನ್ಯಾಕೆ ಕನ್ನಡ ಕಲಿಬೇ

ಜನನ-ಮರಣ ನೋಂದಣಿಗಾಗಿ ಆ್ಯಪ್​ ಬಿಡುಗಡೆಗೊಳಿಸಿದ ಕೇಂದ್ರ; ಈ ಆ್ಯಪ್​​ ಬಳಸುವುದು ಹೇಗೆ?

ಟೆಕ್

ನ್ಯೂಸ್ ಆ್ಯರೋ: ಕೇಂದ್ರ ಸರ್ಕಾರವು ಸಿವಿಲ್ ರಿಜಿಸ್ಟ್ರೇಶನ್ ಸಿಸ್ಟಮ್ (CRS) ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ಇದು ಜನನ ಮತ್ತು ಮರಣಗಳ ನೋಂದಣಿಯನ್ನು ‘ಸುಲಭ ಮತ್ತು ತೊಂದರೆ-ಮುಕ್ತ’ ಮಾಡುವ ಗುರಿಯನ್ನು ಹೊಂದಿದೆ. ಹೊಸ ಅಪ್ಲಿಕೇಶನ್‌ನೊಂದಿಗೆ, ನಾಗರಿಕರು ಯಾವುದೇ ಸಮಯದಲ್ಲಿ ಯಾವುದೇ ಸ್ಥಳದಿಂದ ತಮ್ಮ ರಾಜ್ಯದ ಅಧಿಕೃತ ಭಾಷೆಯಲ್ಲಿ ಜನನ ಅಥವಾ ಮರಣವನ್ನು ನೋಂದಾಯಿಸಲು ಸಾಧ್ಯವಾಗುತ್ತದೆ. ಕೇಂದ್ರ ಗೃಹ ಸಚ

‘ಟಾಕ್ಸಿಕ್’ ಶೂಟಿಂಗ್ ಗೆ ಮರಗಳ ಮಾರಣಹೋಮ; ಪರಿಶೀಲನೆಗೆ ಬಿಬಿಎಂಪಿ ಅರಣ್ಯ ವಿಭಾಗದಿಂದ ಕಮಿಟಿ ರಚನೆ

ಕರ್ನಾಟಕ

ನ್ಯೂಸ್ ಆ್ಯರೋ: ‘ಟಾಕ್ಸಿಕ್’ ಚಿತ್ರದ ಶೂಟಿಂಗ್ ಗಾಗಿ ಮರಗಳ ದಹನ ಆರೋಪಕ್ಕೆ ಸಂಬಂಧಿಸಿದಂತೆ ಪರಿಶೀಲನೆಗೆ ಬಿಬಿಎಂಪಿ ಅರಣ್ಯ ವಿಭಾಗದಿಂದ ಕಮಿಟಿ ರಚನೆ ಮಾಡಲಾಗಿದೆ. ಬಿಬಿಎಂಪಿ ಅರಣ್ಯ ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ಕಮಿಟಿ ರಚಿಸಲಾಗಿದ್ದು, ಈ ಕಮಿಟಿ ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸಲಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಶೂಟಿಂಗ್ ಗಾಗಿ ನೂರಾರು ಮರಗಳ ಮಾರಣಹೋಮ ನಡೆಸಿರುವ ಆರೋಪ

‘ಕಂಗುವಾ’ ಸಿನಿಮಾ ಎಡಿಟರ್ ಶವವಾಗಿ ಪತ್ತೆ; ಇದು ಕೊಲೆಯೋ ? ಆತ್ಮಹತ್ಯೆಯೋ ?

Blog

ನ್ಯೂಸ್ ಆ್ಯರೋ: ತಮಿಳು ನಟ ಸೂರ್ಯ ಅಭಿನಯದ ಭಾರೀ ನಿರೀಕ್ಷೆಯಲ್ಲಿರುವ ಕಂಗುವಾ ಸಿನೆಮಾದ ಎಡಿಟರ್ ನಿಶಾದ್ ಯೂಸುಫ್ ಕೊಚ್ಚಿಯಲ್ಲಿರುವ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರಿಗೆ 43 ವರ್ಷ ವಯಸ್ಸಾಗಿತ್ತು. ನಿಶಾದ್ ಯೂಸುಫ್ ಅವರು ಕೊಚ್ಚಿಯ ಪನಂಪಲ್ಲಿ ನಗರದಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ ಬೆಳಗಿನ ಜಾವ 2 ಗಂಟೆಗೆ ಶವವಾಗಿ ಪತ್ತೆಯಾಗಿದ್ದಾರೆ. ನಿಶಾದ್ ಅವರ ದೇಹವನ್ನು ಈಗ ಜನರಲ್ ಆಸ್ಪತ್ರೆಗೆ

Page 127 of 313
error: Content is protected !!