ಮೇಷ: ಸಂಪರ್ಕದ ಮೂಲಕ ಪಡೆವ ಮಾಹಿತಿ ನಿಮಗೆ ಪ್ರಯೋಜನಕಾರಿಯಾಗಿರುತ್ತದೆ. ಮಕ್ಕಳು ತಮ್ಮ ವೃತ್ತಿ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುವುದರಿಂದ ಶಾಂತಿ ಮತ್ತು ಪರಿಹಾರವನ್ನು ಪಡೆಯುತ್ತಾರೆ. ಭಾವನೆಗಳ ಮೇಲೆ ನಿಯಂತ್ರಣ ತಪ್ಪುವ ಸಂಭವವಿದೆ. ಎಚ್ಚರ ವಹಿಸಿ. ವೃಷಭ: ಇಂದು ನೀವು ಮನೆಯಲ್ಲಿ ಹಿರಿಯರ ಆಶೀರ್ವಾದ ಮತ್ತು ವಾತ್ಸಲ್ಯವನ್ನು ಹೊಂದಿರುತ್ತೀರಿ. ಬೇಡಿಕೆಯ ಕೆಲಸಕ್ಕೆ ಸಂಬಂಧಿಸಿದ ಯೋಜನೆಗಳನ್ನು ಮಾಡಬಹುದು. ನೀವು ಮಾಡುತ್ತಿರುವ ಕೆಲ
ದಿನ ಭವಿಷ್ಯ 02-11-2024; ಇಂದು ಯಾವ ರಾಶಿಗೆ ಶುಭ ? ಅಶುಭ ?
ಮೇಷ : ಇಂದು ನೀವು ಅನೇಕ ಚಟುವಟಿಕೆಗಳಲ್ಲಿ ನಿರತರಾಗಿರುತ್ತೀರಿ. ಇದರೊಂದಿಗೆ ಸಾಮಾಜಿಕ ಗಡಿಗಳೂ ಹೆಚ್ಚಾಗುತ್ತವೆ. ಎಲ್ಲಿಂದಲಾದರೂ ನಿಮ್ಮ ಇಚ್ಛೆಯಂತೆ ಪಾವತಿಯನ್ನು ಪಡೆಯುವುದು ನಿಮಗೆ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ಧಾರ್ಮಿಕ ಸಂಸ್ಥೆಗಳಲ್ಲಿ ಸೇವಾ ಸಂಬಂಧಿತ ಚಟುವಟಿಕೆಗಳಲ್ಲಿ ಗಮನಾರ್ಹ ಕೊಡುಗೆ ಇರುತ್ತದೆ. ವೃಷಭ : ಮಹತ್ವದ ಕೆಲಸವೊಂದು ಪೂರ್ಣಗೊಳ್ಳುವುದರಿಂದ ಸಮಾಧಾನದ ಸ್ಥಿತಿ ಇರುತ್ತದೆ. ಜನರ ಬಗ್ಗೆ ತಲೆ ಕೆಡಿಸಿಕೊಳ್ಳದೆ
ಮೊದಲ ಮಗುವಿನ ನಿರೀಕ್ಷೆಯಲ್ಲಿ ಸಿಂಹ ಪ್ರಿಯಾ ಜೋಡಿ; ರಾಜ್ಯೋತ್ಸವದಂದು ಸಿಹಿ ಸುದ್ದಿ ಹಂಚಿಕೊಂಡ ವಸಿಷ್ಠ-ಹರಿಪ್ರಿಯಾ
ನ್ಯೂಸ್ ಆ್ಯರೋ: ಕನ್ನಡದ ಸ್ಟಾರ್ ಜೋಡಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ದೀಪಾವಳಿಯಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಪೋಷಕರಾಗುತ್ತಿರುವ ಸಿಹಿಸುದ್ದಿಯನ್ನು ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ. ಈ ಶುಭ ದಿನದಂದು ನಿಮ್ಮೆಲ್ಲರೊಡನೆ ಶುಭ ಸುದ್ದಿಯೊಂದನ್ನು ಹಂಚಿಕೊಳ್ಳುವಾಸೆ ನಮ್ಮದು. ನಿಮ್ಮಲ್ಲಿ ಬಹುತೇಕರು ಊಹಿಸಿದ್ದು ಸರಿಯೇ. ಹೌದು, ನಾವು ನಮ್ಮ ‘ಕುಡಿ’ಗಾಗಿ ಎದುರು ನೋಡುತ್ತಿದ್ದೇವೆ. ನಿಮ್ಮೆಲ್ಲರ ಹಾರೈಕೆ, ಆರ್ಶಿವಾ
ಮಗಳ ಫೋಟೋ ಹಂಚಿಕೊಂಡ ದೀಪಿಕಾ ಪಡುಕೋಣೆ; ಹೆಸರು ರಿವೀಲ್ ಮಾಡಿದ ನಟಿ, ಇದರ ಅರ್ಥವೇನು ಗೊತ್ತಾ ?
ನ್ಯೂಸ್ ಆ್ಯರೋ: ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಮನೆಗೆ ಮಗಳು ಬಂದ ಖುಷಿಯಲ್ಲಿದ್ದಾರೆ. ಇತ್ತೀಚಿಗಷ್ಟೇ ದೀಪಿಕಾ ಮಗಳ ಲಾಲನೆ-ಪಾಲನೆಗಾಗಿ ನಿದ್ದೆಗೆಡೋದು ಕಷ್ಟ ಕಷ್ಟ ಅಂತಿದ್ದಾರೆ. ತಾಯಿಯಾಗೋದು ಅಷ್ಟು ಸುಲಭವಲ್ಲ ಅನ್ನೋದು ದೀಪಿಕಾಗೆ ಅರಿವಾಗಿದೆ. ಅದಕ್ಕಿಂತ ಹೆಚ್ಚು ಸಂತೋಷವನ್ನು ಮಗಳು ತಂದು ಕೊಟ್ಟಿದ್ದಾಳೆ ಎಂದು ಈ ಬಾಲಿವುಡ್ ನಟಿ ಹೇಳಿದ್ದಾರೆ. ದೀಪಿಕಾ ಹಾಗೂ ರಣವೀರ್, ಮಗಳ ಜೊತೆ ಮೊದಲ ದೀಪಾವಳಿ ಆಚರಿಸುತ್ತಿದ್ದಾರೆ.
ಮಲ್ಪೆ ಬೀಚ್ನಲ್ಲಿ ಅರಳಿದ ಚತುರ್ಭುಜ ಭುವನೇಶ್ವರಿ ದೇವಿ; ಪ್ರವಾಸಿಗರ ಗಮನ ಸೆಳೆದ ಮರಳು ಕಲಾಕೃತಿ
ನ್ಯೂಸ್ ಆ್ಯರೋ: ಈ ಬಾರಿ ಬೆಳಕಿನ ಹಬ್ಬದ ಜೊತೆಗೆ ಕರ್ನಾಟಕ ರಾಜ್ಯೋತ್ಸವ ಬಂದಿರುವುದು ಕನ್ನಡಿಗರ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ಉಡುಪಿಯ ಸ್ಯಾಂಡ್ ಆರ್ಟ್ ಟೀಮ್ ಎರಡೂ ಆಚರಣೆಗೆ ಮರಳು ಶಿಲ್ಪದ ಮೂಲಕ ಶುಭಹಾರೈಸಿದೆ. ಉಡುಪಿ ಜಿಲ್ಲೆ ಮಲ್ಪೆ ಕಡಲ ತೀರದಲ್ಲಿ ಮರಳನ್ನು ರಾಶಿ ಹಾಕಿಕೊಂಡು ಸುಂದರವಾದ ಕಲಾ ರಚನೆ ಮಾಡಿರುವ ಕಲಾವಿದರ ಹೆಸರು ಹರೀಶ್ ಸಾಗ. ಇವರಿಗೆ ಸಂತೋಷ ಹಾಲಾಡಿ ಉಜ್ವಲ್ ನಿಟ್ಟೆ ಸಹಾಯ ಮಾಡಿದ್ದಾರೆ. ಕಳೆದ ಹತ್ತಾರು ವ