ನ್ಯೂಸ್ ಆ್ಯರೋ: ಕಿಚ್ಚ ಸುದೀಪ್ ಅವರಿಗೆ ಕನ್ನಡ ಮಾತ್ರವಲ್ಲದೇ ಪರಭಾಷೆಯಲ್ಲೂ ಫ್ಯಾನ್ಸ್ ಇದ್ದಾರೆ. ತೆಲುಗಿನ ಸಿನಿಮಾಗಳಲ್ಲೂ ನಟಿಸಿ ಸುದೀಪ್ ಸೈ ಎನಿಸಿಕೊಂಡಿದ್ದಾರೆ. ಅವರು ನಡೆಸಿಕೊಡುವ ‘ಬಿಗ್ ಬಾಸ್ ಕನ್ನಡ’ ಕಾರ್ಯಕ್ರಮವನ್ನು ತೆಲುಗು ಪ್ರೇಕ್ಷಕರು ಕೂಡ ನೋಡುತ್ತಾರೆ. ಅಂಥ ಪ್ರೇಕ್ಷಕರಿಗೆ ಒಂದು ಪ್ರಶ್ನೆ ಮೂಡಿದೆ. ಶೋ ನಿರೂಪಣೆ ಮಾಡುವಾಗ ಸುದೀಪ್ ಅವರು ಏನು ಕುಡಿಯುತ್ತಾರೆ? ಅದಕ್ಕೆ ಈಗ ಸ್ವತಃ ಸುದೀಪ್ ಅವರು ಉತ್ತರ ಕೊಟ್ಟಿದ್
ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಕಾರಣ ತಿಳಿಸಿದ 2ನೇ ಪತ್ನಿ; ಪೊಲೀಸರಿಗೆ ನೀಡಿದ ದೂರಿನಲ್ಲಿ ಏನಿದೆ ?
ನ್ಯೂಸ್ ಆ್ಯರೋ: ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗುರುಪ್ರಸಾದ್ ನಿಧನ ಕುಟುಂಬದವರಿಗೆ ಹಾಗೂ ಆಪ್ತರಿಗೆ ಆಘಾತ ಉಂಟಾಗಿದೆ. ಗುರುಪ್ರಸಾದ್ ಮೊದಲ ಪತ್ನಿ ಆರತಿಗೆ ವಿಚ್ಛೇದನ ನೀಡಿ, 2ನೇ ಮದುವೆ ಆಗಿದ್ದರು. ಎರಡನೇ ಪತ್ನಿ ಸುಮಿತ್ರಾ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಒಂದಷ್ಟು ವಿಷಯಗಳನ್ನು ತಿಳಿಸಿದ್ದಾರೆ. ಗಂಡನ ಸಾವಿನಲ್ಲಿ ತಮಗೆ ಯಾವುದೇ ಅನುಮಾನ ಇಲ್ಲ ಎಂದು ಸುಮಿತ್ರಾ ಹೇಳಿದ್ದ
ಹಾಸನಾಂಬೆ ದೇವಿ ಉತ್ಸವಕ್ಕೆ ವಿಧ್ಯುಕ್ತ ತೆರೆ; ಆದಾಯ ಸಂಗ್ರಹದಲ್ಲಿ ದಾಖಲೆ ಬರೆದ ಹಾಸನಾಂಬೆ
ನ್ಯೂಸ್ ಆ್ಯರೋ: ಹಾಸನದ ಹಾಸನಾಂಬೆ ದೇವಿ ಉತ್ಸವಕ್ಕೆ ಇಂದು ವಿಧ್ಯುಕ್ತ ತೆರೆ ಎಳೆಯಲಾಗಿದೆ. ದೇವಿಯ ಅಲಂಕಾರ ಆಭರಣ ತೆರವು ಮಾಡಿ ಪೂಜೆ ಮಾಡಲಾಗಿದೆ. ವಿಶ್ವರೂಪ ದರ್ಶನದ ಬಳಿಕ ಅರ್ಚಕರು ಹೊರಬಂದರು. ಬಳಿಕ ಮಧ್ಯಾಹ್ನ 12.33ಕ್ಕೆ ಹಾಸನಾಂಬೆ ದೇಗುಲದ ಗರ್ಭಗುಡಿ ಬಾಗಿಲು ಬಂದ್ ಮಾಡಲಾಗಿದೆ. ಆ ಮೂಲಕ ಈ ವರ್ಷದ 11 ದಿನಗಳ ಉತ್ಸವ ಸಂಪನ್ನವಾಗಿದೆ. 9 ದಿನ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ದಾಖಲೆಯ 18 ಲಕ್ಷಕ್ಕೂ ಹೆಚ್
ಉಪಚುನಾವಣೆ ಹೊತ್ತಲ್ಲೇ ವಕ್ಫ್ ವಿವಾದ; ಕರ್ನಾಟಕದಾದ್ಯಂತ ಇಂದು ಬಿಜೆಪಿ ಪ್ರತಿಭಟನೆ
ನ್ಯೂಸ್ ಆ್ಯರೋ: ವಕ್ಫ್ ಬೋರ್ಡ್ ಜಮೀನು ವಿವಾದವನ್ನೇ ಬಿಜೆಪಿ ಅಸ್ತ್ರವಾಗಿಸಿಕೊಂಡಿದೆ. ಉಪಚುನಾವಣೆ ಹೊತ್ತಲ್ಲೇ ಸರ್ಕಾರದ ವಿರುದ್ಧ ಮುಗಿಬೀಳಲು ಬಿಜೆಪಿ ಸಜ್ಜಾಗಿದೆ. ಇಂದು ರಾಜ್ಯಾದ್ಯಂತ ವಕ್ಫ್ ಬೋರ್ಡ್ ವಿರುದ್ಧ ಬಿಜೆಪಿ ರಣಕಹಳೆ ಮೊಳಗಿಸಲಿದೆ. ಬಳ್ಳಾರಿಯಲ್ಲಿ ಬೆಳಗ್ಗೆ 11 ಗಂಟೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಧರಣಿ ನಡೆಯಲಿದ್ದು, ವಕ್ಫ್ ಬೋರ್ಡ್ ಮತ್ತು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಲಿ
ಬೆಳಗ್ಗೆಯ ಬಾಯಿ ವಾಸನೆ ತಡೆಯಲು ಇಲ್ಲಿವೆ ಸಿಂಪಲ್ ಟಿಪ್ಸ್; ಯಾಕೆ ಹೀಗೆ ವಾಸನೆ ಬರುತ್ತೆ? ಇದಕ್ಕೆ ಪರಿಹಾರ ಏನು?
ನ್ಯೂಸ್ ಆ್ಯರೋ: ಬೆಳಗ್ಗೆ ಬಹಳಷ್ಟು ಜನಕ್ಕೆ ಬಾಯಿಂದ ವಾಸನೆ ಬರುತ್ತೆ. ರಾತ್ರಿ ಊಟ ಕೂಡ ಇದಕ್ಕೆ ಕಾರಣ ಅಂತಾರೆ ತಜ್ಞರು. ಆದ್ರೆ ಪ್ರತಿದಿನ ಹೀಗೆ ಆದ್ರೆ, ಕೆಲವರು ಬಾಯಿ ವಾಸನೆ ಬಗ್ಗೆ ತಲೆಕೆಡಿಸಿಕೊಳ್ಳದೆ ಬ್ರಷ್ ಮಾಡ್ತಾರೆ. ಆದ್ರೆ ಬಾಯಿಂದ ಯಾಕೆ ವಾಸನೆ ಬರುತ್ತೆ ಅಂತ ತಿಳ್ಕೊಳ್ಳೋದು ಮುಖ್ಯ. ಬೆಳಗ್ಗೆ ಬಾಯಿ ವಾಸನೆ ಯಾಕೆ? ನಿದ್ದೆಯಿಂದ ಎದ್ದ ತಕ್ಷಣ ಬಹಳಷ್ಟು ಜನಕ್ಕೆ ಬಾಯಿಂದ ವಾಸನೆ ಬರುತ್ತೆ. ನಾವು ನಿದ್ರಿಸುವಾಗ ಲಾಲಾರಸ ಉತ