ಟಾಟಾ ನ್ಯಾನೋ ಕಾರು ಮತ್ತೆ ಮಾರುಕಟ್ಟೆಗೆ; 30 ಕಿಮೀ ಮೈಲೇಜ್, ಅತೀ ಕಡಿಮೆ ಬೆಲೆ

ಟೆಕ್

ನ್ಯೂಸ್ ಆ್ಯರೋ: ಸಾಮಾನ್ಯ ಜನರಿಗೂ ಕೈಗೆಟುಕುವ ಬೆಲೆಯಲ್ಲಿ ಕಾರನ್ನು ಒದಗಿಸಬೇಕೆಂಬ ಉದ್ದೇಶದಿಂದ ಪರಿಚಯಿಸಲಾದ ಕಾರು ನ್ಯಾನೋ. ರತನ್ ಟಾಟಾ ಅವರ ಕನಸಿನ ಕಾರು. ಈಗ ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಬಂದಿದೆ. ಹೊಸ ಟಾಟಾ ನ್ಯಾನೋ ಸಂಪೂರ್ಣವಾಗಿ ಹೊಸ ಲುಕ್ ಹೊಂದಿದೆ. ಹಳೆಯ ಕಾರಿನ ಚಿಕ್ಕ ಗಾತ್ರ ಉಳಿಸಿಕೊಂಡು, ಆಧುನಿಕ ವಿನ್ಯಾಸವನ್ನು ಪಡೆದಿದೆ. ನಗರದ ರಸ್ತೆಗಳಿಗೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಹೊಸ ಹೆಡ್‌ಲೈಟ್ ಮತ್

ಅಮೆರಿಕ ಅಧ್ಯಕ್ಷೀಯ ಚುನಾವಣೆ; ಡೊನಾಲ್ಡ್ ಟ್ರಂಪ್ ಗೆ ಭರ್ಜರಿ ಮುನ್ನಡೆ

ವಿದೇಶ

ನ್ಯೂಸ್ ಆ್ಯರೋ: ಅಮೆರಿಕದ ಅತಿದೊಡ್ಡ ವಿಂಗ್ ರಾಜ್ಯವಾದ ಪೆನ್ಸಿಲ್ವೇನಿಯಾದಲ್ಲಿ ಡೊನಾಲ್ಡ್ ಟ್ರಂಪ್ 19 ಎಲೆಕ್ಟೋರಲ್ ಮತಗಳೊಂದಿಗೆ ಮುನ್ನಡೆ ಸಾಧಿಸಿದ್ದಾರೆ. ಸದ್ಯ ಯುಎಸ್ ಚುನಾವಣೆಯ ಫಲಿತಾಂಶಗಳಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಚುನಾವಣಾ ಮತಗಳ ಎಣಿಕೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರಿಗಿಂತ ಬಹಳ ಮುಂದಿದ್ದಾರೆ. ಬೆಳಗ್ಗೆ 11.45ರ ಗಂಟೆಯವರೆಗಿನ ಸುದ್ದಿ ಪ್ರಕಾರ ಕಮಲಾ ಹ್ಯಾರಿಸ

ಹೇಮಾ ಸಮಿತಿ ವರದಿ ಕುರಿತು ಮಾತನಾಡಿದ್ದೇ ಮುಳುವಾಯ್ತು; ನಟಿಗೆ ನಿಷೇಧ ಹೇರಿದ ಚಿತ್ರರಂಗ

ಮನರಂಜನೆ

ನ್ಯೂಸ್ ಆ್ಯರೋ: ಮಲಯಾಳಂ ಚಿತ್ರರಂಗದಲ್ಲಿ ಹೇಮಾ ಸಮಿತಿ ವರದಿ ಬಿರುಗಾಳಿಯನ್ನೇ ಎಬ್ಬಿಸಿದೆ. ಹೇಮಾ ವರದಿಯ ಬಳಿಕ ಸಾಕಷ್ಟು ಮಂದಿ ತಮ್ಮ ಸ್ಥಾನದಿಂದ ಕೆಳಗಿಳಿಯಬೇಕಾಗಿ ಬಂದಿತ್ತು. ದೊಡ್ಡ ದೊಡ್ಡ ನಟ, ನಿರ್ದೇಶಕ, ನಿರ್ಮಾಪಕರ ತಲೆದಂಡವಾಗಿತ್ತು. ಇದೀಗ ಹೇಮಾ ಕಮಿಟಿ ವರದಿ ಬಳಿಕ ಚಿತ್ರರಂಗದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಗಟ್ಟಿ ದನಿಯಲ್ಲಿ ಮಾತನಾಡಿದ್ದ ನಟಿಯೊಬ್ಬಾಕೆಯ ಮೇಲೆ ಮಲಯಾಳಂ ಚಿತ್ರರಂಗದ ನಿರ್ಮಾಪಕರ ಸಂಘ ನಿಷೇಧ ಹೇರಿದೆ. ಹ

ಸಾರ್ವಜನಿಕವಾಗಿ ಕೋಳಿ ಕೊಂದು ರಕ್ತ ಹೀರಿದ ಆರ್ಟಿಸ್ಟ್; ಅಸಹ್ಯವಾಗಿ ವರ್ತಿಸಿದ್ದ ಕಲಾವಿದನ ವಿರುದ್ಧ ಎಫ್​ಐಆರ್

ವೈರಲ್ ನ್ಯೂಸ್

ನ್ಯೂಸ್ ಆ್ಯರೋ: ಇತ್ತೀಚೆಗೆ ನಡೆದ ಸಂಗೀತ ಪ್ರದರ್ಶನದ ವೇಳೆ ಸಾರ್ವಜನಿಕವಾಗಿ ಕೋಳಿಯೊಂದರ ಕತ್ತು ಸೀಳಿ ನಂತರ ಅದರ ರಕ್ತವನ್ನು ಕುಡಿದು ಅಸಹ್ಯವಾಗಿ ವರ್ತಿಸಿದ್ದ ಕಲಾವಿದ ಕೊನ್ ವಾಯಿ ಸನ್ ವಿರುದ್ಧ ಅರುಣಾಚಲ ಪ್ರದೇಶ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಕೊನ್ ವಾಯಿ ಸನ್ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್), 2023 ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ (ಪಿಸಿಎ) ಕಾಯ್ದೆ

ಬೆಂಗಳೂರಿನಲ್ಲಿ ಕಂಬಳ ಆಯೋಜನೆಗೆ ಡೇಟ್‌ ಫಿಕ್ಸ್‌ ವಿಚಾರ ; ಹೈಕೋರ್ಟ್‌ಗೆ​ ಸರ್ಕಾರ ಕೊಟ್ಟ ಮಾಹಿತಿ ಏನು ?

ಬೆಂಗಳೂರು

ನ್ಯೂಸ್ ಆ್ಯರೋ: ಬೆಂಗಳೂರಿನಲ್ಲಿ ಕಂಬಳ ಆಯೋಜನೆಗೆ ಈವರೆಗೆ ದಿನಾಂಕ ನಿಗದಿ ಆಗಿಲ್ಲ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯ ಪಿಲಿಕುಳದಲ್ಲಿ ನವೆಂಬರ್ 17ಕ್ಕೆ ಕಂಬಳ ಆಯೋಜಿಸಲಾಗಿದೆ ಎಂಬುದಾಗಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ಬೆಂಗಳೂರು ನಗರದಲ್ಲಿ ಕಂಬಳ ಸಮಿತಿಗೆ ಕಂಬಳ ಆಯೋಜಿಸಲು ಅನುಮತಿ ನೀಡದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್‌ಮೆಂಟ್ ಆಫ್ ಅನಿಮಲ್ (ಪೆಟಾ) ಸ್

Page 111 of 313
error: Content is protected !!