ಮೇಷ: ಇಂದು ನಿಮ್ಮ ಆಸೆಗಳು ಈಡೇರುತ್ತವೆ. ಇದರಿಂದ ಮನಸ್ಸು ಸಂತೋಷವಾಗುತ್ತದೆ. ಹೊಸ ಉದ್ಯಮಗಳ ಯೋಜನೆಗಳನ್ನು ಕಾರ್ಯಗತಗೊಳಿಸಲು ಕುಟುಂಬದ ಬೆಂಬಲವೂ ಲಭ್ಯವಾಗುತ್ತದೆ. ಈಗ ತನ್ನನ್ನು ತಾನು ಸಾಬೀತುಪಡಿಸಲು ಹೆಚ್ಚಿನ ಪ್ರಯತ್ನದ ಅಗತ್ಯವಿದೆ. ವೃಷಭ: ಆರ್ಥಿಕವಾಗಿ ಉತ್ತಮ ಸಮಯ. ಕೆಲವು ಆಧ್ಯಾತ್ಮಿಕ ಚಟುವಟಿಕೆಯ ವ್ಯಕ್ತಿಯ ಸಹವಾಸದಲ್ಲಿ ಇರುವುದು ನಿಮಗೆ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ಮಕ್ಕಳ ವೃತ್ತಿಗೆ ಸಂಬಂಧಿಸಿದ ಉತ್ತಮ ಮಾಹಿತಿ
ಕುಮಾರಸ್ವಾಮಿ ಬಣ್ಣದ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ; ರಾಷ್ಟ್ರಾದ್ಯಂತ ತೀವ್ರ ಚರ್ಚೆಗೆ ಕಾರಣವಾಯ್ತು ಸಚಿವ ಜಮೀರ್ ಮಾತು
ನ್ಯೂಸ್ ಆ್ಯರೋ: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರ ಬಗ್ಗೆ ಸಚಿವ ಜಮೀರ್ ಅಹ್ಮದ್ ಖಾನ್ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ. ಚನ್ನಪಟ್ಟಣ ಉಪಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಜಮೀರ್ ಮಾತುಗಳು ಇಡೀ ರಾಷ್ಟ್ರಾದ್ಯಂತ ತೀವ್ರ ಚರ್ಚೆಗೆ ಗುರಿಯಾಗಿದೆ. ಚನ್ನಪಟ್ಟಣ ಉಪ ಚುನಾವಣೆ ಗೆಲ್ಲಲು ಕಾಂಗ್ರೆಸ್ ಹಾಗೂ ಬಿಜೆಪಿ – ಜೆಡಿಎಸ್ ನಾಯಕರು ಜಿದ್ದಿಗೆ ಬಿದ್ದಿದ್ದಾರೆ. ಕೊನೆ ಹಂತದ ಚುನಾವಣಾ ಪ್ರಚಾರದ
ʼರಾಜ್ಯ ಸರ್ಕಾರದಿಂದ ರಸ್ತೆಯಲ್ಲಿ ನಿಧಿಗಾಗಿ ಶೋಧಕಾರ್ಯʼ; ವೈರಲ್ ಆದ ಬ್ಯಾನರ್‌ನಿಂದ ಮುಜುರಕ್ಕೀಡಾದ ಇಲಾಖೆ
ನ್ಯೂಸ್ ಆ್ಯರೋ: ಕಡಬದಿಂದ ಕುಕ್ಕೆ ಸುಬ್ರಹ್ಮಣ್ಯ ರಸ್ತೆಯ ದುರಾವಸ್ಥೆಯಿಂದ ಅಲ್ಲಿನ ಜನರು ಸಾಕಷ್ಟು ಹೈರಾಣಾಗಿ ಹೋಗಿದ್ದಾರೆ. ರಸ್ತೆಯಲ್ಲಿರುವ ಹೊಂಡಗುಂಡಿ ತಪ್ಪಿಸಿಕೊಂಡು ಸಂಚರಿಸುವುದೇ ಕಷ್ಟಕರವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕಾರಣಕ್ಕಾಗಿ, ಸ್ಥಳೀಯರು ಒಂದು ಬ್ಯಾನರ್ ಅಳವಡಿ ಇಲಾಖೆಗೆ ಟಾಂಗ್ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರೋ ಈ ಬ್ಯಾನರ್ ನಿಂದ ಇಲಾಖೆ ಮುಜುಗರಕ್ಕೆ ಒಳಗಾಗಿದೆ. “ಯಾರೋ ಮಾಂತ್ರಿಕರ
ಐಶ್ವರ್ಯಾ-ಅಭಿಷೇಕ್ ವಿಚ್ಛೇದನ ವಿವಾದ; ತನ್ನ ಸಂಬಂಧದ ಬಗ್ಗೆ ಸ್ಪಷ್ಟನೆ ಕೊಟ್ಟ ನಿಮ್ರತ್
ನ್ಯೂಸ್ ಆ್ಯರೋ: ಬಾಲಿವುಡ್ ಖ್ಯಾತ ನಟಿ ಐಶ್ವರ್ಯಾ ರೈ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಲು ಆ ನಟಿಯೇ ಕಾರಣ ಎಂದು ಹೇಳಿದಾಗಿನಿಂದ ನಿಮ್ರತ್ ಕೌರ್ ಎನ್ನುವ ನಟಿಯ ಬಗ್ಗೆತೇ ಬಹಳಷ್ಟು ಜನರು ತಿಳಿದಿದ್ದಾರೆ. ಅಂಥಹಾ ದೊಡ್ಡ ನಟಿಯೇನಲ್ಲ. ಹಾಗಂತ ಹೊಸಬರೇನೂ ಅಲ್ಲ. ಸಿನಿಮಾಗಳನ್ನು ಮಾಡುತ್ತಾ ಇಂಡಷ್ಟ್ರಿಯಲ್ಲಿ ಗುರುತಿಸಿಕೊಂಡಿದ್ದಾರೆ. ಈ ನಟಿಯೇ ಐಶ್-ಅಭಿಷೇಕ್ ಬಿರುಕಿಗೆ ಕಾರಣ ಎನ್ನಲಾಗ್ತಿದೆ. ಈ ನಡುವೆ ನಿಮೃತ್ ಕೌರ್ ಅವರು ವಿಡಿಯೋ ಒ
ದಾಸನಿಗೆ ಹೆಚ್ಚಾಯ್ತು ಬೆನ್ನು ನೋವಿನ ಸಮಸ್ಯೆ; ಸರ್ಜರಿಗೆ ಗ್ರೀನ್ ಸಿಗ್ನಲ್ ನೀಡಿದ್ರಾ ದರ್ಶನ್ ?
ನ್ಯೂಸ್ ಆ್ಯರೋ: ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿ ನಟ ದರ್ಶನ್ ಅನಾರೋಗ್ಯದ ಹಿನ್ನೆಲೆ ಮಧ್ಯಂತರ ಜಾಮೀನು ಪಡೆದು ಬಳ್ಳಾರಿ ಜೈಲಿನಿಂದ ಆಚೆ ಬಂದಿದ್ದಾರೆ. ಬೆನ್ನು ನೋವಿನ ಸಮಸ್ಯೆ ಉಲ್ಬಣಿಸಿದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದರ್ಶನ್ ಸರ್ಜರಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗುತ್ತಿದೆ. ಬಿಜಿಎಸ್ ಆಸ್ಪತ್ರೆಯಲ್ಲಿ ದರ್ಶನ್ ಸರ್ಜರಿಗೆ ಅನುಮತಿ ನೀಡಿದ್ದಾರೆ. ಈ ಸಂಬಂಧ ದರ್ಶನ್ ಮತ್ತು ಪತ್ನಿ ವಿಜಯಲ