ಒಂದೇ ರೀತಿಯಲ್ಲಿತ್ತು ಒಂದು ಪ್ರದೇಶದ 60 ಮಕ್ಕಳ ಮುಖ – ತನಿಖೆ ನಡೆಸಿದಾಗ ಕಾದಿತ್ತು ಅಚ್ಚರಿ..!?

ಒಂದೇ ರೀತಿಯಲ್ಲಿತ್ತು ಒಂದು ಪ್ರದೇಶದ 60 ಮಕ್ಕಳ ಮುಖ – ತನಿಖೆ ನಡೆಸಿದಾಗ ಕಾದಿತ್ತು ಅಚ್ಚರಿ..!?

ನ್ಯೂಸ್‌ ಆ್ಯರೋ : ಪ್ರಸ್ತುತ ವೀರ್ಯ ದಾನದ ಪ್ರವೃತ್ತಿ ಹೆಚ್ಚಾಗುತ್ತಿದೆ. ವಿಶ್ವದಾದ್ಯಂತ ವೀರ್ಯ ದಾನಿಗಳ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಇದೀಗ ಆಸ್ಟ್ರೇಲಿಯಾದ ವೀರ್ಯಾಣು ದಾನಿಯೊಬ್ಬರು ಭಾರೀ ಸುದ್ದಿಗೆ ಕಾರಣರಾಗಿದ್ದಾರೆ.

ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬ ವೀರ್ಯ ದಾನ ಮಾಡಿ 60 ಮಕ್ಕಳ ತಂದೆಯಾಗಿದ್ದಾನೆ. ಅಚ್ಚರಿಯೆಂದರೆ ಹುಟ್ಟಿದ ಎಲ್ಲ ಮಕ್ಕಳ ಮುಖ ಚಹರೆ ಆತನಿಗೆ ಹೋಲಿಕೆಯಾಗುತ್ತಿದೆ. ಮಕ್ಕಳಿಗಾಗಿ ಆಯೋಜಿಸಿದ್ದ ಪಾರ್ಟಿಗೆ ಬಂದಿದ್ದ ಮಕ್ಕಳ ಮುಖಗಳು ಒಂದೇ ರೀತಿ ಇರುವುದನ್ನು ನೋಡಿ ಪೋಷಕರು ಅಚ್ಚರಿಗೊಂಡಿದ್ದಾರೆ.

ಮಕ್ಕಳ ಮುಖ ಒಂದೇ ರೀತಿ ಇರುವುದನ್ನು ಗಮನಿಸಿದ ಪೋಷಕರು ಆಸ್ಟ್ರೇಲಿಯಾದಾದ್ಯಂತ ಐವಿಎಫ್ ಕ್ಲಿನಿಕ್‌ಗಳಿಗೆ ಕರೆ ಮಾಡಿದ್ದಾರೆ. ತನಿಖೆಯಲ್ಲಿ ವೀರ್ಯಾಣು ದಾನಿಯೊಬ್ಬರು ನಕಲಿ ಹೆಸರಿನಲ್ಲಿ ವೀರ್ಯದಾನ ಮಾಡಿರುವುದು ತಿಳಿದು ಬಂದಿದೆ.

ಮೊದಲು ಇದು ಯಾರಿಗೂ ಗೊತ್ತಾಗಿಲ್ಲ. ಆದ್ರೆ, ಆತನ ವೀರ್ಯದಿಂದ ಹುಟ್ಟಿದ ಎಲ್ಲಾ ಮಕ್ಕಳು ಒಂದೇ ರೀತಿಯ ಹೋಲಿಕೆ ಹೊಂದಿರುವುದರಿಂದ ಈ ವಿಷಯ ಈಗ ಬಹಿರಂಗವಾಗಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *