ಶ್ರೀರಾಮರಕ್ಷಾಸ್ತೋತ್ರದ ಮೂರನೇ ಶ್ಲೋಕ ಹಾಗೂ ಅದರ ಅರ್ಥ ಇಲ್ಲಿದೆ…
- ಧಾರ್ಮಿಕ
- May 2, 2023
- No Comment
- 75
ಶ್ಲೋಕ 3
ಚರಿತಂ ರಘುನಾಥಸ್ಯ
ಶತಕೋಟಿಪ್ರವಿಸ್ತರಮ್ | ಏಕೈಕಮಕ್ಷರಂ ಪುಂಸಾಂ ಮಹಾಪಾತಕನಾಶನಮ್ ||3||
ಅರ್ಥ :
ನೂರು ಕೋಟಿ ಶ್ಲೋಕಗಳಿಂದಲೂ ವಿವರಿಸಲಾಗದಷ್ಟು ವಿಸ್ತಾರವಾಗಿರುವ ಮಹಿಮಾನ್ವಿತ ಶ್ರೀ ರಾಮನ ಚರಿತೆಯನ್ನು ಪೂರ್ತಿಯಾಗಿ ಓದುವ ಮಾತಿರಲಿ, ಅದರ ಅಕ್ಷರ ಅಕ್ಷರವನ್ನೋದುವುದರಿಂದಲೇ ಮಹಾ ಮಹಾ ಪಾಪಗಳೆಲ್ಲವೂ ನಾಶವಾಗಬಲ್ಲವು. ||3||