ಶ್ರೀ ರಾಮರಕ್ಷಾಸ್ತೋತ್ರದ 38ನೇ ಶ್ಲೋಕ ಹಾಗೂ ಅದರ ಅರ್ಥ ಇಲ್ಲಿದೆ…
- ಧಾರ್ಮಿಕ
- May 29, 2023
- No Comment
- 116
ಶ್ಲೋಕ
ಭರ್ಜನಂ ಭವಬೀಜಾನಾಮ್ ಆರ್ಜನಂ ಸುಖಸಂಪದಾಮ್ | ತರ್ಜನಂ ಯಮದೂತಾನಾಂ ರಾಮರಾಮೇತಿ ಗರ್ಜನಮ್|| 38 ||
ಅರ್ಥ
ಭವಬೀಜವನ್ನೇ ಸುಡುವ, ಸುಖಸಂಪತ್ತನ್ನೆಲ್ಲ ಕರುಣಿಸುವ, ಯಮದೂತರಿಗೆ ಭಯವನ್ನುಂಟುಮಾಡುವ ‘ರಾಮ, ರಾಮ’ಎಂಬ ಪುಣ್ಯನಾಮಘೋಷದ ಮಹಿಮೆ ಅಷ್ಟಿಷ್ಟಲ್ಲ ! || 38 ||