ಶ್ರೀ ರಾಮರಕ್ಷಾಸ್ತೋತ್ರದ 37ನೇ ಶ್ಲೋಕ ಹಾಗೂ ಅದರ ಅರ್ಥ ಇಲ್ಲಿದೆ…
- ಧಾರ್ಮಿಕ
- May 28, 2023
- No Comment
- 113
ಶ್ಲೋಕ
ಆಪದಾಮಪಹರ್ತಾರಂ
ದಾತಾರಂ ಸರ್ವಸಂಪದಾಮ್ | ಲೋಕಾಭಿರಾಮಂ ಶ್ರೀ ರಾಮಂ ಭೂಯೋ ಭೂಯೋ ನಮಾಮ್ಯಹಮ್|| 37 ||
ಅರ್ಥ
ಸಕಲ ಸಂಕಟ ಕಂಟಕಗಳನ್ನು ದೂರಮಾಡಿ, ಸರ್ವ ಸಂಪತ್ತನ್ನೂ ಕೊಡಿಸುವ, ಸರ್ವಾನಂದದಾಯಕನಾದ ಶ್ರೀರಾಮಚಂದ್ರನ ಪದತಲಗಳಿಗೆ ತಿರುತಿರುಗಿ ಮಣಿಯುವೆನು. ||37 ||