ರಾತ್ರಿ ವೇಳೆ ಸೆಕ್ಸ್ ಅದು ಮಾಡಿಲ್ಲಾ ಅಂದ್ರೆ ಬೆಳಗ್ಗೆ ಮೂಡ್ ಸರಿ ಇರಲ್ಲ..!! – ಬೋಲ್ಡ್ ಹೇಳಿಕೆಯ ಮೂಲಕ ಶಾಕ್ ನೀಡಿದ ಗಾಯಕಿ ಯಾರು ಗೊತ್ತಾ…!?

ರಾತ್ರಿ ವೇಳೆ ಸೆಕ್ಸ್ ಅದು ಮಾಡಿಲ್ಲಾ ಅಂದ್ರೆ ಬೆಳಗ್ಗೆ ಮೂಡ್ ಸರಿ ಇರಲ್ಲ..!! – ಬೋಲ್ಡ್ ಹೇಳಿಕೆಯ ಮೂಲಕ ಶಾಕ್ ನೀಡಿದ ಗಾಯಕಿ ಯಾರು ಗೊತ್ತಾ…!?

ನ್ಯೂಸ್ ಆ್ಯರೋ : ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ಟ್ರೆಂಡಿಂಗ್ ನಲ್ಲಿರುವ, ತಮ್ಮ ನೇರ ಮಾತುಗಳಿಂದ ಮುನ್ನೆಲೆಗೆ ಬಂದಿರುವ ಖ್ಯಾತ ಪಾಪ್ ಗಾಯಕಿ ರಿಹಾನ ಇದೀಗ ತಮ್ಮ ವೈಯಕ್ತಿಕ ಬದುಕಿನ ಸೆಕ್ಸ್ ವಿಚಾರದ ಬಗ್ಗೆ ಮುಕ್ತವಾಗಿ ಮಾತನಾಡಿದ್ದು, ‘ರಾತ್ರಿ ಸೆಕ್ಸ್ ಮಾಡಿಲ್ಲಾಂದ್ರೆ ಬೆಳಗ್ಗಿನ ಮೂಡ್ ಸರಿ ಇರಲ್ಲಾ’ ಎಂದು ಹೇಳಿ ಸುದ್ದಿಯಲ್ಲಿದ್ದಾರೆ, ಅಷ್ಟಕ್ಕೂ ಆಕೆ ಹೇಳಿದ್ದೇನು? ಅನ್ನೋ ಕುತೂಹಲ ಇದ್ರೆ ಮುಂದೆ ಓದಿ.

ಇತ್ತೀಚೆಗಂತೂ ಸೆಲೆಬ್ರಿಟಿಗಳು ತಮ್ಮ ವೈಯುಕ್ತಿಕ ಬದುಕಿನ ಬಗ್ಗೆ, ಸೆಕ್ಸ್ ಜೀವನದ ಬಗ್ಗೆ ಯಾವುದೇ ಮುಜುಗರವಿಲ್ಲದೆ ಮುಕ್ತವಾಗಿ ಮಾತನಾಡಿ ಸಾಮಾಜಿಕ ಸುದ್ದಿಯಲ್ಲಿದ್ದಾರೆ. ಇವುಗಳನ್ನ‌ ಕಂಡು ಕೆಲ ಅಭಿಮಾನಿಗಳು, ನೆಟ್ಟಿಗರು ಇವುಗಳನ್ನು ಸಮರ್ಥಿಸಿಕೊಂಡರೆ, ಮತ್ತೆ ಕೆಲವರು ತೀವ್ರವಾಗಿ ಟೀಕಿಸುತ್ತಿದ್ದಾರೆ.

ಪಾಪ್ ಸಂಗೀತ ಲೋಕದ ಖ್ಯಾತನಾಮರಲ್ಲಿ ಒಬ್ಬರೆನಿಸಿಕೊಂಡಿರುವ ಪ್ರಸಿದ್ಧ ಗಾಯಕಿ ರಿಹಾನ‌ ಇತ್ತೀಚೆಗಷ್ಟೇ ಮಗುವಿಗೆ ಜನ್ಮ ನೀಡಿದ್ದರು. ಈಕೆ ಸದಾ ತನ್ನ ನೇರ ಮಾತುಗಳಿಂದಲೆ ಸುದ್ದಿಯಲ್ಲಿರುವವರು. ಯಾವುದೇ ಹಿಂಜರಿಕೆಯಿಲ್ಲದೆ ಅಂದುಕೊಂಡಿದ್ದನ್ನ ನೇರವಾಗಿ ಹೇಳುವ ಈಕೆ ಹಿಂದೊಮ್ಮೆ ಟಾಕ್ ಶೋ ಒಂದರಲ್ಲಿ ಸೆಕ್ಸ್ ವಿಚಾರವಾಗಿ ಮಾತನಾಡಿದ ವಿಡಿಯೋ ತುಣುಕೊಂದು ಇದೀಗ ವೈರಲ್ ಆಗುತ್ತಿದೆ‌.

ನಾಲ್ಕೈದು ವರ್ಷಗಳ ಹಿಂದೆ ರಿಹಾನ ಸಂದರ್ಧನವೊಂದರಲ್ಲಿ ಮಾತನಾಡಿ ‘ನನಗೆ ರಾತ್ರಿಯ ಹೊತ್ತು ಸೆಕ್ಸ್‌ ಮಾಡಿಲ್ಲಾಂದ್ರೆ ಬೆಳಗ್ಗೆ ಮೂಡ್ ಸರಿ ಇರುವುದಿಲ್ಲ. ಏನನ್ನೋ‌ ಕಳೆದುಕೊಂಡಂತೆ ಅನಿಸುತ್ತೆ. ನಾನೂ‌ ಕೂಡ ಮನುಷ್ಯಳೇ, ನನಗೂ ಇಂತಹಾ ಆಸೆಗಳಿರುವುದಿಲ್ಲವೇ?’ ಎಂದಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಬರೋಬ್ಬರಿ 139 ದಶಲಕ್ಷ ಹಿಂಬಾಲಕರಿರುವ ಈ ಪಾಪ್ ಗಾಯಕಿ ಅಂದು ಹೇಳಿದ ಮಾತು ಇಂದು ಸಾಮಾಜಿಕ‌ ಜಾಲತಾಣದಲ್ಲಿ ಸುನಾಮಿ ಎಬ್ಬಿಸಿದೆ. ಜೊತೆಗೆ ಸಾಕಷ್ಟು ಪರ ವಿರೋಧ ಚರ್ಚೆಗಳಿಗೆ ಕಾರಣವಾಗಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *