ಮನೆ ಕಟ್ಟಲೆಂದು ನೀಲಿ ಚಿತ್ರೋದ್ಯಮಕ್ಕೆ ಕಾಲಿಟ್ಟ ಮಾಡೆಲ್ – ಆಕೆಯ ಈ ತೀರ್ಮಾನಕ್ಕೆ ಕಾರಣ ಗೊತ್ತಾದ್ರೆ ನೀವು ಖಂಡಿತಾ ಶಾಕ್ ಆಗ್ತೀರಾ….

ನ್ಯೂಸ್ ಆ್ಯರೋ : ಸುಂದರವಾದ ಮನೆ ಕಟ್ಟಬೇಕು ಅನ್ನೋ ಆಸೆ ಎಲ್ಲರಿಗೂ ಇರುತ್ತೆ. ಕೆಲವರು ಹಣ ಹೊಂದಿಸಿ ಮನೆ ಕಟ್ಟಿದ್ರೆ, ಮತ್ತೆ ಕೆಲವರು ಸಾಲ ಮಾಡಿಯಾದರೂ ಸ್ವಂತದ್ದೊಂದು ಸೂರು ಕಟ್ಟುತ್ತಾರೆ. ಅದಕ್ಕಾಗಿ ಅವಿರತ ಶ್ರಮಿಸುತ್ತಾರೆ. ಆದ್ರೆ ಇಲ್ಲೊಬ್ಬಳು ಸ್ವಂತ ಮನೆ ಖರೀದಿಸಲು ಮಾಡಿದ್ದೇನು ಅಂತ ಗೊತ್ತಾದ್ರೆ ದಂಗಾಗಿ ಹೋಗ್ತೀರಿ.

ಆಸ್ಟ್ರೇಲಿಯಾದ ಮೆಲ್ಬೋರ್ನ್‌ನ ಎಮಿಲಿ ಎಂಬಾಕೆಯ ಜೀವಗಾಥೆಯಿದು. ಆಕೆಗೆ ಆರ್ಥಿಕ ಸಂಕಷ್ಟವಿತ್ತು. ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. ಆದ್ರೆ ಸ್ವಂತ ಮನೆ ಖರೀದಿಸುವ ಸಲುವಾಗಿ ಆಕೆ ಆಯ್ಕೆ ಮಾಡಿಕೊಂಡಿದ್ದು ನೀಲಿ ಚಿತ್ರ ಲೋಕವನ್ನು ಅಂದ್ರೆ ನೀವು ನಂಬಲೇಬೇಕು. ಬ್ರಿಟಿಷ್ ಸುದ್ದಿ ವೆಬ್‌ಸೈಟ್ ‘ಡೈಲಿ ಸ್ಟಾರ್’ಗೆ ನೀಡಿರುವ ಸಂದರ್ಶನದಲ್ಲಿ ಎಮಿಲಿ ತಾನು ಮನೆ ಖರೀದಿಸುವುದಕ್ಕಾಗಿಯೇ ಬ್ಲೂ ಫಿಲಂನಲ್ಲಿ ಕಾಣಿಸಿಕೊಂಡ ವಿಚಾರವನ್ನು ಹೇಳಿಕೊಂಡಿದ್ದಾಳೆ.

ಎಮಿಲಿ ಮನೆ ಕಟ್ಟಲೆಂದು ನೀಲಿ ಚಿತ್ರ ಲೋಕಕ್ಕೆ ಕಾಲಿಟ್ಟಿದ್ದಾಳೆ. ತಾನು ಮಾಡೆಲ್ ಆಗಿದ್ದು, ಹಿಂದಿನ ಗಳಿಕೆಯು ದೈನಂದಿನ ಖರ್ಚುಗಳಿಂದ ಹೊರಬರಲು ಸಾಧ್ಯವಾಗುತ್ತಿರಲಿಲ್ಲ. ಅದರಲ್ಲೂ ಸ್ವಂತ ಮನೆ ಖರೀದಿಸುವುದು ದೂರದ ಮಾತು. ಹೀಗಾಗಿ ಹೆಚ್ಚು ಸಂಪಾದಿಸಲು ಈ ಉದ್ಯಮಕ್ಕೆ ಬಂದಿದ್ದೇನೆ ಎಂದಿದ್ದಾಳೆ. 32 ವರ್ಷದ ಎಮಿಲಿ ಇಂದು ಅಡೆಲ್ಟ್ ರೂಪದರ್ಶಿಯಾಗಿ ಪ್ರತಿ ತಿಂಗಳು ಲಕ್ಷಗಟ್ಟಲೆ ಹಣ ಸಂಪಾದಿಸುತ್ತಿದ್ದಾಳೆ. ಎಮಿಲಿಗೆ ಒಬ್ಬ ಮಗನಿದ್ದು, ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾಳೆ. ಈಕೆಯ ವಾರ್ಷಿಕ ಆದಾಯ ಸುಮಾರು 1 ಕೋಟಿ 75 ಲಕ್ಷ ರೂ. ಆಗಿದೆ.

ಎಮಿಲಿ ಹೇಳುವ ಪ್ರಕಾರ ಆಕೆಗೆ ಮನೆ ಖರೀದಿಸುವ ಬಯಕೆಯಾಗಲು ಕಾರಣ ಆಕೆಯ ಬಾಡಿಗೆ ಮನೆ ಮಾಲೀಕನಂತೆ. ಎಮಿಲಿ ಬಾಡಿಗೆ ಮನೆಯ ಮಾಲೀಕನ ಗೇಲಿಗಳಿಂದ ಬೇಸತ್ತು ಹೋಗಿದ್ದಳು. ಹೀಗಾಗಿ ಸಾಧ್ಯವಾದಷ್ಟು ಬೇಗ ಸ್ವಂತ ಮನೆಯನ್ನು ಖರೀದಿಸಲು ಅಡಲ್ಟ್ ಚಿತ್ರ ಲೋಕಕ್ಕೆ ಕಾಲಿಟ್ಟಳು. ಇಂದು ಆಕೆ ಟಾಪ್ ಅಡಲ್ಟ್ ಕಂಟೆಂಟ್ ಕ್ರಿಯೇಟರ್ ಆಗಿದ್ದಾಳೆ. ಇನ್ನು ಮೂಲತಃ ಸಾಂಪ್ರದಾಯಿಕ ಏಷ್ಯನ್ ಕುಟುಂಬದಿಂದ ಬಂದ ಎಮಿಲಿಯ ಈ ನಿರ್ಧಾರವನ್ನು ಕುಟುಂಬಸ್ಥರು ವಿರೋಧಿಸಿದ್ದರು. ಈ ವೃತ್ತಿಯಿಂದ ದೂರ ಉಳಿಯುವಂತೆ ಹೇಳಿದ್ದರು ಅಂತ ಎಮಿಲಿ ಹೇಳಿಕೊಂಡಿದ್ದಾಳೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *