ಹೊಸ ಬೈಕ್‌ಗಳಲ್ಲಿ ಕಿಕ್ ರಾಡ್ ಇರುವುದಿಲ್ಲ – ಕಾರಣವೇನು‌ ಗೊತ್ತಾ?

ಹೊಸ ಬೈಕ್‌ಗಳಲ್ಲಿ ಕಿಕ್ ರಾಡ್ ಇರುವುದಿಲ್ಲ – ಕಾರಣವೇನು‌ ಗೊತ್ತಾ?

ನ್ಯೂಸ್ ಆ್ಯರೋ‌ : ಬೈಕ್ ರೈಡ್ ಯುವ ಜನತೆಯ ಪ್ರಮುಖ ಹವ್ಯಾಸ. ಅದರಲ್ಲೂ ವಿನೂತನ ಬೈಕ್ ಮಾದರಿಗೆ ಮನ ಸೋಲುವ ಬೈಕ್ ಪ್ರಿಯರ ಸಂಖ್ಯೆಗೆ ಕೊರತೆಯಿಲ್ಲ. ಅದಕ್ಕೆ ತಕ್ಕಂತೆ ಪ್ರಮುಖ ದ್ವಿಚಕ್ರ ವಾಹನ ತಯಾರಿಕಾ ಕಂಪೆನಿಗಳು ಆಯಾ ಕಾಲಕ್ಕೆ ತಕ್ಕಂತೆ ತಮ್ಮ ಬೈಕ್‍ಗಳಲ್ಲಿ ವಿವಿಧ ಮಾದರಿ, ಪ್ರಯೋಗಗಳನ್ನು ತರುತ್ತಿರುತ್ತವೆ. ಪ್ರಸ್ತುತ ಮಾರುಕಟ್ಟೆಗೆ ಬರುತ್ತಿರುವ ಬೈಕ್‌ಗಳು ನವೀಕೃತ ತಂತ್ರಜ್ಞಾನವನ್ನು ಹೊಂದಿದ್ದು, ಹೊಸ ವೈಶಿಷ್ಟ್ಯಗಳು ಮತ್ತು ಸೂಪರ್ ಲುಕ್ ಗಳಿಂದ ಗಮನ ಸೆಳೆಯುತ್ತವೆ.

ಅದೇ ರೀತಿ ಇದೀಗ ಮಾರುಕಟ್ಟೆಗೆ ಬರುವ ಯಾವುದೇ ಹೊಸ ಪ್ರೀಮಿಯಂ ಬೈಕ್ ಗಳಿಗೆ ಕಿಕ್ ರಾಡ್ ಇರುವುದಿಲ್ಲ. ಹಿಂದಿನ ಬೈಕ್ ಗಳಲ್ಲಿ ಸೆಲ್ಫ್ ಸ್ಟಾರ್ಟ್ ಇರಲಿಲ್ಲ. ಕಾಲ ಬದಲಾದಂತೆ ಈಗಿನ ಯಮಹಾ ಆರ್ 15, ರಾಯಲ್ ಎನ್‌ಫೀಲ್ಡ್, ಬಜಾಜ್ ಪಲ್ಸರ್, ಕೆಟಿಎಂ ಮುಂತಾದ ಬೈಕ್‌ಗಳಲ್ಲಿ ಕಿಕ್ ರಾಡ್ ಇರುವುದಿಲ್ಲ. ಆದರೆ ಈ ಬೈಕ್‌ಗಳಲ್ಲಿ ಫ್ಯೂಯಲ್ ಇಂಜೆಕ್ಟರ್ ವ್ಯವಸ್ಥೆ ಇದೆ. ಇವುಗಳು ಇಂಧನ ಟ್ಯಾಂಕ್‌ನಿಂದ ಪೆಟ್ರೋಲ್ ಎಂಜಿನ್ ಅನ್ನು ಪೂರೈಸಲು ಮೋಟಾರ್ ಅನ್ನು ಒಳಗೊಂಡಿವೆ. ಮೋಟಾರ್ ಬ್ಯಾಟರಿಯ ಶಕ್ತಿಯೊಂದಿಗೆ ಕಾರ್ಯನಿರ್ವಹಿಸುತ್ತದೆ.

ಅಂದರೆ ಬ್ಯಾಟರಿ ಚೆನ್ನಾಗಿದ್ದರೆ ಬೈಕ್ ತಕ್ಷಣ ಸ್ಟಾರ್ಟ್ ಆಗುತ್ತದೆ. ಇಂತಹ ಬೈಕ್ ಗಳಲ್ಲಿನ ಬ್ಯಾಟರಿಗಳು ಸ್ವತಃ ಚಾರ್ಜ್ ಆಗುತ್ತವೆ. ಆದ್ದರಿಂದಲೇ ಇವುಗಳಲ್ಲಿ ಬಹುತೇಕ ಸಮಸ್ಯೆ ಇಲ್ಲ. ಒಂದು ವೇಳೆ ಬ್ಯಾಟರಿ ಹಾಳಾದರೆ ಅನಿವಾರ್ಯವಾಗಿ ಬೈಕ್ ತಳ್ಳಿಕೊಂಡು ಸ್ಟಾರ್ಟ್ ಮಾಡಬೇಕಾಗುತ್ತದೆ.

ಯಾಕಾಗಿ ಹೊಸ ವ್ಯವಸ್ಥೆ?

ಹಾಗಾದರೆ ಕಂಪೆನಿಗಳು ಯಾಕಾಗಿ ಈ ಹೊಸ ವ್ಯವಸ್ಥೆಅಳವಡಿಸುತ್ತಿವೆ ಎನ್ನುವ ಪ್ರಶ್ನೆ ಮೂಡಬಹುದು. ಅದಕ್ಕೆ ಉತ್ತರ ಇಲ್ಲಿದೆ. ಹಿಂದಿನ ಬೈಕ್‌ಗಳ ಕಿಕ್ ಸ್ಟಾರ್ಟ್ ವ್ಯವಸ್ಥೆಯು ಬೇಗನೆ ಹಾಳಾಗುತ್ತದೆ. ಅದಕ್ಕಾಗಿಯೇ ಕಂಪನಿಗಳು ಈ ಕ್ರಮ ಕೈಗೊಂಡಿವೆ ಎನ್ನಲಾ

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *