Instant Beer : ಬಿಯರ್ ಪ್ರಿಯರಿಗೆ ಗುಡ್ ನ್ಯೂಸ್ – ಇನ್ಮುಂದೆ ಮನೆಯಲ್ಲೇ ತಯಾರಿಸಬಹುದು ಚಿಲ್ಡ್ ಬಿಯರ್..!!

Instant Beer : ಬಿಯರ್ ಪ್ರಿಯರಿಗೆ ಗುಡ್ ನ್ಯೂಸ್ – ಇನ್ಮುಂದೆ ಮನೆಯಲ್ಲೇ ತಯಾರಿಸಬಹುದು ಚಿಲ್ಡ್ ಬಿಯರ್..!!

ನ್ಯೂಸ್ ಆ್ಯರೋ : ಯಾರಾದ್ರೂ ಬೀಯರ್ ಕುಡಿಯಬೇಕು ಅಂತ ಅನಿಸಿದರೆ ಯಾವುದಾದರು ರೆಸ್ಟೋರೆಂಟ್ ಅಥವಾ ಬಾರ್ ಗೆ ಹೋಗಬೇಕಿತ್ತು. ಆದರೆ ಈಗ ಕಾಲ ಬದಲಾಗಿದೆ, ಎಲ್ಲವೂ ಆಧುನಿಕತೆಗೆ ಒಗ್ಗಿಕೊಂಡಿರುವಂತೆ ಈ ಬೀಯರ್ ಕೂಡ ಅದೇ ಹಾದಿ ಹಿಡಿದಿದೆ. ಹೌದು ಇನ್ಮುಂದೆ ನೀವು ಬೀಯರ್ ಕುಡಿಯಲು ನೀವು ಎಲ್ಲೆಲ್ಲೋ ಹೋಗಬೇಕಾಗಿಲ್ಲ. ಮನೆಯಲ್ಲೇ ಥಟ್ಟಂತ ಬೀಯರ್ ಮಾಡಿ ಕುಡಿಯಬಹುದು. ಈ ಬೀಯರ್ ಮಾಡೋದು ಹೇಗೆ ಅಂತ ನೋಡೋಣ ಬನ್ನಿ.

ಮನೆಯಲ್ಲೇ ಕುಳಿತು‌ ಕೇವಲ 2 ನಿಮಿಷದಲ್ಲಿ ಬೀಯರ್ ತಯಾರಿಸಬಹುದಾದ ಪೌಡರ್ ಒಂದು ಇದೀಗ ಮಾರುಕಟ್ಟೆಗೆ ಬಂದಿದೆ. ಈ ಹುಡಿಯನ್ನು ನೀರಿನಲ್ಲಿ ಹಾಕಿ ಬೆರೆಸಿದರೆ ಮರುಕ್ಷಣವೇ ಚಿಲ್ಡ್ ಬಿಯರ್ ರೆಡಿಯಾಗಿ ಬಿಡುತ್ತದೆ. ಇದು ವಿಶ್ವದ ಮೊದಲ ಬಿಯರ್ ಹುಡಿ ಎಂಬ ಖ್ಯಾತಿಗೂ ಪಾತ್ರವಾಗುತ್ತದೆ.

ಇನ್ನು ಈ ಬಿಯರ್ ಪರಿಸರ ಸ್ನೇಹಿಯಾಗಿರುವ ಕಾರಣ ಇದರಿಂದ ಹೊರಸೂಸುವ ಇಂಗಾಲ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಸದ್ಯ, ಈ ಬಿಯರ್ ಪೌಡರ್ ದೂರದ ಜರ್ಮನ್ ದೇಶದಲ್ಲಿ ಲಭ್ಯವಿದ್ದು, ಇದೇ ವರ್ಷದ ಕೊನೆಯಲ್ಲಿ ನಮ್ಮ‌ ದೇಶದಲ್ಲೂ ಲಭ್ಯವಾಗಲಿದೆಯಂತೆ.

ಎಲ್ಲೆಡೆ ಬಿಸಿಲು ಝಳಪಿಸುತ್ತಿದ್ದು, ಹೆಚ್ಚಿನ ದ್ರವಾಹಾರ ಕುಡಿದಷ್ಟು ದೇಹಕ್ಕೆ ಒಳ್ಳೆಯದು. ಹಾಗೆಯೇ ಇದೀಗ ಬಿಯರ್ ದರ ಕೂಡ ಹೆಚ್ಚಿದೆ. ಆದರೆ ಬಿಯರ್ ಪುಡಿ ಬಂದರೆ ಕಡಿಮೆ ಕರ್ಚಿನಲ್ಲಿ ಮನೆಯಲ್ಲೇ ತಯಾರಿಸಬಹುದಾಗಿದೆ. ಆದರೆ ಅದು ಭಾರತಕ್ಕೆ ಕಾಲಿಡೋವರೆಗೂ ಕಾಯಬೇಕಷ್ಟೇ..!!

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *