ಮತ್ತೆ ವೈರಲ್ ಆಯ್ತು ಸೋನು ಶ್ರೀನಿವಾಸ್ ಗೌಡ ಬ್ರಾ ವಿಡಿಯೋ – ವಿಡಿಯೋ ಸಮೇತ ಸಿಕ್ಕಿಬಿದ್ದ ಟಿಕ್ ಟಾಕ್ ಸ್ಟಾರ್…!!

ಮತ್ತೆ ವೈರಲ್ ಆಯ್ತು ಸೋನು ಶ್ರೀನಿವಾಸ್ ಗೌಡ ಬ್ರಾ ವಿಡಿಯೋ – ವಿಡಿಯೋ ಸಮೇತ ಸಿಕ್ಕಿಬಿದ್ದ ಟಿಕ್ ಟಾಕ್ ಸ್ಟಾರ್…!!

ನ್ಯೂಸ್ ಆ್ಯರೋ : ವಿವಾದಗಳಿಂದಲೇ ಸುದ್ದಿಯಾಗುವ ಸೋಶಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ ದಿನಕ್ಕೊಂದು ವಿವಾದಗಳನ್ನ ಮೈಮೇಲೆ ಎಳೆದುಕೊಳ್ಳುತ್ತಿದ್ದಾಳೆ. ಕೆಲ ಸಮಯದ ಹಿಂದಷ್ಟೇ ಆಕೆಯ ಖಾಸಗಿ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗಿತ್ತು. ಆಗಂತು ಸೋನು ‘ನಾನವಳಲ್ಲ, ನಾನವಳಲ್ಲ’ ಎಂದು ಮೀಡಿಯಾಗಳ ಎದುರು‌ಕುಳಿತು ಗೋಗರೆದಿದ್ದಳು. ಇದೀಗ ಮತ್ತೆ ಅದೇ ಸೋನು ಬ್ರಾ ಸಮೇತ ವಿಡಿಯೋ ಒಂದರಲ್ಲಿ ಪ್ರತ್ಯೇಕವಾಗಿದ್ದಾಳೆ. ಹಡುಗಿಯರು ಧರಿಸುವ ಒಳ ಉಡುಪುಗಳನ್ನು ಹಿಡಿದು ‘ಇದು ಹುಡುಗಿಯರಿಗೆ ಮಾತ್ರ, ಹುಡುಗರಿಗಲ್ಲ’ ಎಂದಿದ್ದಾಳೆ. ಆದರೆ ಪಡ್ಡೇ ಹುಡುಗರು ಮಾತ್ರ ಈ ಹಿಂದೆ ನೋಡದ್ದು ಯಾವುದಾದರೂ ಇದೆಯಾ ಅಂತ ವಿಡಿಯೋ ನೋಡಿದ್ದಾರೆ.

ಆರಂಭದಲ್ಲಿ ಟಿಕ್‌ ಟಾಕ್ ರೀಲ್ಸ್‌ ಗಳನ್ನಷ್ಟೇ ಮಾಡುತ್ತಿದ್ದ ಸೋನು ಅನಂತರ ನ್ಯೂಡ್ ಫೋಟೋ ವಿಡಿಯೋಗಳ ಮೂಲಕ ಸೋಷಿಯಲ್ ಬಿಗ್ ಬಾಸ್ ಒಟಿಟಿ ಅಂಗಳಕ್ಕೂ ಕಾಲಿಟ್ಟು ಇನ್ನಷ್ಟು ಹೆಸರು ಮಾಡಿದಳು. ಘಟಾನುಘಟಿಗಳಾದ ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ, ಸಾನ್ಯ ಅಯ್ಯರ್ ಜೊತೆ ಸೋನು ಸ್ಪರ್ಧಿಸಿದ್ದಳು. ಅಲ್ಲಿಂದ ಮತ್ತಷ್ಟು ಪ್ರಸಿದ್ದಿ ಮತ್ತು ದುಡ್ಡು ಗಳಿಸಿಕೊಂಡು ಹೊರಬಂದ ಆಕೆ ತನ್ನದೆ ಯುಟ್ಯೂಬ್‌ ಮೂಲಕ. ಪರ್ಸನಲ್ ಕೇರ್, ಹೋಮ್ ಡೆಕೊರ್, ಹೋಮ್ ಟೂರ್, ಸ್ಕಿನ್ ಕೇರ್ ಗಳ ಬಗ್ಗೆ ಪ್ರೊಮೋಶನ್ ಮಾಡಲು ಶುರು ಮಾಡಿದಳು. ಇದೀಗ ಆಕೆ ಲೇಡಿಸ್ ಬ್ರಾ ಮತ್ತು ಅಂಡರ್ ವೇರ್‌ ಹಿಡಿದು ಮತ್ತೆ ಬಂದಿದ್ದಾಳೆ.

ಯಾವುದೋ ಕಂಪೆನಿಯ ಬ್ರಾ ಹಾಗೂ ಪ್ಯಾಂಟಿ ಹಿಡಿದು‌ ಬಂದ ಸೋನು, ಅದನ್ನು ಹೇಗೆ ಧರಿಸೋದು, ಯಾರಿಗೆ ಎಂತೆಂತಾ ಬಟ್ಟೆ ಹೋಲುತ್ತದೆ, ಯಾವುದನ್ನ‌ ಧರಿಸಿದ್ರೆ, ಯಾವುದು ಹೇಗೆ ಕಾಣುತ್ತೆ ಇದನ್ನೆಲ್ಲ ಬಿಡಿಸಿ ಬಿಡಿಸಿ ಹೇಳಿದ್ದಾಳೆ. ಇದನ್ನ ನೋಡಿದವರೆಲ್ಲ ‘ಅಯ್ಯೋ ನಿನ್ನ ಮಕಾ ಮುಚ್ಚಾ ನಿಂಗೆ ಬರೀ ನ್ಯೂಡ್ ಸಬ್ಜೆಕ್ಟ್, ಸೆಕ್ಸ್, ಅಂಡರ್ ವೇರ್, ಬ್ರಾ ಇಂತದ್ದೇ ವಿಷಯಾ ಸಿಗೋದ’ ಅಂತ ಬಾಯಿಗೆ ಬಂದಂತೆ ಉಗಿದು ಉಪ್ಪಿನಕಾಯಿ ಹಾಕಿದ್ದಾರೆ.

ವಿಡಿಯೋ ಆರಂಭಿಸುವಾಗಲೇ ‘ಇದು ಹುಡುಗಿಯರಿಗೆ ಮಾತ್ರ ಹುಡುಗರಿಗಲ್ಲ’ ಎಂದಿರುವ ಸೋನು. ಕನ್ನಡದ ಹೆಣ್ಣು ಮಕ್ಕಳ್ಯಾರೂ ಒಳ ಉಡುಪುಗಳನ್ನು ಕಂಡೇ ಇಲ್ಲ ಎನ್ನುವಷ್ಟರ ಮಟ್ಟಿಗೆ ತುಂಬಾ ಡೀಪ್ ಆಗಿ ಅವೆಲ್ಲವನ್ನ ವಿವರಿಸಿದ್ದಾಳೆ. ಈಕೆಯ ಅವಂತರ ಕಂಡು ಕೆಲ ನೆಟ್ಟಿಗರು ಕೆಂಡಾಮಂಡಲವಾಗಿದ್ದರೆ, ಇನ್ನೂ ಕೆಲವರು ಸೋನು ಪುಲ್ ಡ್ರೆಸ್ ನಲ್ಲಿ ವಿಡಿಯೋ ಮಾಡಿದ್ದನ್ನ ಕಂಡು ನಿರಾಸೆ ಪಟ್ಟಿದ್ದಾರೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *