ನಾಯಿಯನ್ನು ಪ್ರೀತಿಯಿಂದ ಕರೆದು ಕಾಲಿನಿಂದ ಒದ್ದ ಯುವತಿ – ವಿಡಿಯೋ ವೈರಲ್‌ ಆಗುತ್ತಲೇ ನಾನು ಪ್ರಾಣಿ ಪ್ರಿಯೆ ಎಂದು ಕ್ಷಮಾಪಣೆ ; ನೆಟ್ಟಿಗರು ಏನಂದ್ರು? ವಿಡಿಯೋ ನೋಡಿ..

ನಾಯಿಯನ್ನು ಪ್ರೀತಿಯಿಂದ ಕರೆದು ಕಾಲಿನಿಂದ ಒದ್ದ ಯುವತಿ – ವಿಡಿಯೋ ವೈರಲ್‌ ಆಗುತ್ತಲೇ ನಾನು ಪ್ರಾಣಿ ಪ್ರಿಯೆ ಎಂದು ಕ್ಷಮಾಪಣೆ ; ನೆಟ್ಟಿಗರು ಏನಂದ್ರು? ವಿಡಿಯೋ ನೋಡಿ..

ನ್ಯೂಸ್ ಆ್ಯರೋ: ನಾಯಿಯನ್ನು ಪ್ರೀತಿಯಿಂದ ಹತ್ತಿರಕ್ಕೆ ಕರೆದು ಅಮಾನುಷವಾಗಿ ನಡೆದುಕೊಂಡ ಯುವತಿಯ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಯುವತಿಯೊಬ್ಬಳು ತನ್ನ ಬಳಿಗೆ ನಾಯಿಯನ್ನು ಪ್ರೀತಿಯಿಂದ ಹತ್ತಿರಕ್ಕೆ ಕರೆದು ಅದಕ್ಕೆ ಕಾಲಿನಿಂದ ಒದ್ದು ಖುಷಿ ಪಡೆಯುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದ ಹಾಗೇ ಇದೀಗ ಯುವತಿ ಪ್ರಾಣಿ ಪ್ರಿಯರಲ್ಲಿ ಕ್ಷಮೆ ಕೇಳಿದ್ದಾಳೆ.

ಘಟನೆ ಹಿನ್ನೆಲೆ:

ಈಚೆಗೆ ಯುವತಿಯೊಬ್ಬಳು ರೋಡಿನಲ್ಲಿದ್ದ ಬೀದಿ ನಾಯಿಯನ್ನು ಪ್ರೀತಿಯಿಂದ ಹತ್ತಿರಕ್ಕೆ ಕರೆದು ಅದಕ್ಕೆ ಕಾಲಿನಿಂದ ಒದ್ದಿದ್ದಾಳೆ. ಹೊಡೆತಕ್ಕೆ ನಾಯಿ ಅಲ್ಲಿದ್ದ ಓಡಿ ಹೋಗಿದೆ. ಇದನ್ನು ನೋಡಿ ಯುವತಿ ಖುಷಿಯಾಗಿದ್ದಾಳೆ. ಈಕೆಯ ದುರ್ವರ್ತನೆಗೆ ಪ್ರಾಣಿ ಪ್ರಿಯರು ಭಾರೀ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

‘ಇನ್ನು ಮುಂದಿನ ದಿನಗಳಲ್ಲಿ ಈ ರೀತಿಯ ನಡವಳಿಕೆ ಮರುಕಳಿಸುವುದಿಲ್ಲ. ನಾನು ಪ್ರೀತಿಯಿಂದನೇ ನಾಯಿಯನ್ನು ಹತ್ತಿರಕ್ಕೆ ಕರೆದಿದ್ದು, ಭಯದಿಂದ ಒದ್ದಿದ್ದೇನೆ. ಇನ್ನು ಮುಂದೆ ಯಾವುದೇ ನಾಯಿಗಳಿಗೆ ಹಾನಿ ಮಾಡುವುದಿಲ್ಲ’ಎಂದು ಪ್ರತಿಜ್ಞೆ ಮಾಡಿದ್ದಾಳೆ.

ಘಟನೆ ಬಗ್ಗೆ ಕ್ಷಮೆ ಕೇಳುತ್ತಿರುವ ವಿಡಿಯೋವನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *