ಗಾಯಕ ಸೋನು ನಿಗಮ್‌ ತಂದೆಯ ಮನೆಯಲ್ಲಿ 72ಲಕ್ಷ‌ ಹಣ ಕಳವು: ಮಾಜಿ‌ ಕಾರು ಚಾಲಕನ‌ ಬಂಧನ

ಗಾಯಕ ಸೋನು ನಿಗಮ್‌ ತಂದೆಯ ಮನೆಯಲ್ಲಿ 72ಲಕ್ಷ‌ ಹಣ ಕಳವು: ಮಾಜಿ‌ ಕಾರು ಚಾಲಕನ‌ ಬಂಧನ

ನ್ಯೂಸ್ ಆ್ಯರೋ: ಖ್ಯಾತ ಗಾಯಕ ಸೋನು ನಿಗಮ್ ಅವರ ತಂದೆಯ ಮನೆಯಲ್ಲಿ ನಡೆದ ಕಳ್ಳತನ ಆರೋಪದಲ್ಲಿ ಅವರ ಮಾಜಿ ಕಾರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

ಸೋನು ನಿಗಮ್ ಮತ್ತು ಅವರ ತಂದೆ ಆಗಮ್ ಕುಮಾರ್ ಅವರು ಮುಂಬೈನ ಒಶಿವರದಲ್ಲಿರುವ ವಿಂಡ್ಸರ್ ಗ್ರ್ಯಾಂಡ್ ಬಿಲ್ಡಿಂಗ್‌ನಲ್ಲಿ ವಾಸವಿದ್ದರು. ಮಾರ್ಚ್ 19 ಮತ್ತು 20ರಂದು ಆ ಮನೆಯಲ್ಲಿ ಸುಮಾರು ₹72 ಲಕ್ಷ ಹಣ ಕಳವಾಗಿದೆ.

ಆಗಮ್‌ಕುಮಾರ್ ಅವರು ಸುಮಾರು ಎಂಟು ತಿಂಗಳ ಹಿಂದೆ ರೆಹಾನ್ ಎಂಬುವವರನ್ನು ಚಾಲಕರಾಗಿ ಹೊಂದಿದ್ದರು. ಅವರ ಕಾರ್ಯವೈಖರಿ ತೃಪ್ತಿದಾಯಕವಾಗಿಲ್ಲ ಎಂಬ ಕಾರಣಕ್ಕೆ ಕೆಲಸದಿಂದ ತೆಗೆದಿದ್ದರು ಎನ್ನಲಾಗಿದೆ. ಇದೀಗ ಕಳವು ಪ್ರಕರಣ ಹಿನ್ನೆಲೆ ಕಾರು ಚಾಲಕನನ್ನು‌ ವಶಕ್ಕೆ‌ ಪಡೆಯಲಾಗಿದೆ.

ಭಾನುವಾರ ನಿಗಮ್ ಅವರು ಸೋನು ನಿಗಮ್ ಅವರ ತಂಗಿ ನಿಕಿತಾ ನಿವಾಸಕ್ಕೆ ಊಟಕ್ಕೆ ಹೋಗಿ ಕೆಲ ಸಮಯದ ಬಳಿಕ ವಾಪಸ್ಸಾಗಿದ್ದರು. ಸಂಜೆ‌ ಮನೆಗೆ ಬಂದಾಗ ಮನೆಯಲ್ಲಿದ್ದ ಹಣ ಕಳವಾಗಿದೆ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *