ಮೊಬೈಲ್ ಫೋನ್ ಕೆಳಗಿರುವ ಸಣ್ಣ ರಂಧ್ರ ಯಾಕಿರುತ್ತೆ ಗೊತ್ತಾ? – ಬಹುಪಾಲು ಜನರಿಗೆ ಗೊತ್ತಿಲ್ದೇ ಇರೋ ಸತ್ಯ ಇಲ್ಲಿದೆ…

ಮೊಬೈಲ್ ಫೋನ್ ಕೆಳಗಿರುವ ಸಣ್ಣ ರಂಧ್ರ ಯಾಕಿರುತ್ತೆ ಗೊತ್ತಾ? – ಬಹುಪಾಲು ಜನರಿಗೆ ಗೊತ್ತಿಲ್ದೇ ಇರೋ ಸತ್ಯ ಇಲ್ಲಿದೆ…

ನ್ಯೂಸ್ ಆ್ಯರೋ‌ : ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಅದರಲ್ಲೂ ಸ್ಮಾರ್ಟ್ ಫೋನ್ ಇಲ್ಲದ ಜಗತ್ತನ್ನು ಊಹಿಸಲು ಸಾಧ್ಯವಿಲ್ಲ. ಶಿಕ್ಷಣದಿಂದ ಹಿಡಿದು ಉದ್ಯೋಗದವರೆಗೆ ಎಲ್ಲ ರಂಗದಲ್ಲೂ ಮೊಬೈಲ್ ಬಳಕೆ ವ್ಯಾಪಕವಾಗಿದೆ.

ನೀವು ದಿನ ನಿತ್ಯ ಉಪಯೋಗಿಸುವ ಫೋನ್ ನ ಕೆಳ ಭಾಗದಲ್ಲಿರುವ ಸಣ್ಣ ರಂಧ್ರವನ್ನು ಗಮನಿಸಿರಬಹುದು. ಅದರ ಉಪಯೋಗವೇನು? ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ ಎನ್ನುವುದರ ಮಾಹಿತಿ ಇಲ್ಲಿದೆ.

ಆ ಸಣ್ಣ ರಂಧ್ರವೇ ನಮ್ಮ ಫೋನ್‌ನ ಶಬ್ದ ಹೀರುವ ಮೈಕ್ರೊಫೋನ್. ನಾವು ಸೆಲ್ ಫೋನ್‌ನಲ್ಲಿ ಮಾತನಾಡುವಾಗ ಮೈಕ್ರೊಫೋನ್ ಕಾರ್ಯನಿರ್ವಹಿಸುತ್ತದೆ. ನಾವು ಯಾರಿಗಾದರೂ ಕರೆ ಮಾಡಿದಾಗ ಈ ಮೈಕ್ರೊಫೋನ್ ಸಕ್ರಿಯಗೊಳ್ಳುತ್ತದೆ. ಆ ಸಣ್ಣ ರಂಧ್ರವು ನಮ್ಮ ಧ್ವನಿಯನ್ನು ಸಂಪೂರ್ಣವಾಗಿ ಗ್ರಹಿಸಿ ಇನ್ನೊಂದು ತುದಿಯಲ್ಲಿರುವ ಕೇಳುಗರಿಗೆ ಅದನ್ನು ಸ್ಪಷ್ಟವಾಗಿ ರವಾನಿಸುತ್ತದೆ.

ಜೊತೆಗೆ ಈ ಮೈಕ್ರೊಫೋನ್ ಸುತ್ತಲಿನ ಎಲ್ಲಾ ರೀತಿಯ ಶಬ್ದವನ್ನು ಹೀರಿಕೊಳ್ಳುವುದಿಲ್ಲ. ನಾವು ಮಾತನಾಡುವ ಧ್ವನಿಯು ರಂಧ್ರಕ್ಕೆ ಸಂಪೂರ್ಣವಾಗಿ ಹತ್ತಿರದಲ್ಲಿರುವುದರಿಂದ ಆ ಧ್ವನಿಯನ್ನು ಮಾತ್ರ ಹೀರಿ ಇನ್ನೊಂದು ಬದಿಗೆ ರವಾನಿಸುತ್ತದೆ.

Related post

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ – 102 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದ 1625 ಅಭ್ಯರ್ಥಿಗಳು

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ…

ನ್ಯೂಸ್ ಆ್ಯರೋ : ದೇಶದ ಚುಕ್ಕಾಣಿ ಹಿಡಿಯಲು ಐದು ವರ್ಷಗಳಿಗೊಮ್ಮೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ 7 ಹಂತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಶುಕ್ರವಾರ ಚಾಲನೆ ಸಿಗಲಿದ್ದು,…
ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಆಹಾರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ ಮತ್ತು ಫಿಟ್ ಆಗಿ ಉಳಿಯಲು ವ್ಯಾಯಾಮ ಮಾಡಿ. ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ಒಂದು ಒಳ್ಳೆಯ ಸುದ್ದಿ ಪಡೆಯುವ ಸಾಧ್ಯತೆಯಿದ್ದು ಇದು ನಿಮ್ಮನ್ನಷ್ಟೇ…
ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…

Leave a Reply

Your email address will not be published. Required fields are marked *