ಜಿಯೋ ಗ್ರಾಹಕರಿಗೆ ಬಂಪರ್ ಆಫರ್ – ಎರಡು ಅಗ್ಗದ ರೀಚಾರ್ಜ್ ಪ್ಲ್ಯಾನ್ ಬಿಡುಗಡೆ

ಜಿಯೋ ಗ್ರಾಹಕರಿಗೆ ಬಂಪರ್ ಆಫರ್ – ಎರಡು ಅಗ್ಗದ ರೀಚಾರ್ಜ್ ಪ್ಲ್ಯಾನ್ ಬಿಡುಗಡೆ

ನ್ಯೂಸ್ ಆ್ಯರೋ : ಟೆಲಿಕಾಂ ಸಾಮ್ರಾಜ್ಯದ ಚಕ್ರವರ್ತಿಯಂತೆ ಮೆರೆಯುತ್ತಿರುವ, ದೇಶದ ನಂಬರ್ 1 ಟೆಲಿಕಾಂ ಕಂಪೆನಿ‌ ಜಿಯೋ. ಗ್ರಾಹಕರನ್ನು ಸೆಳೆಯವ ಹಾಗೂ ಜಿಯೋ ಮಾರುಕಟ್ಟೆ ವಿಸ್ತರಿಸುವ ಉದ್ದೇಶದಿಂದ ಹೊಸ ರೀಚಾರ್ಜ್ ಪ್ಲ್ಯಾನ್ ಗಳನ್ನು ಬಿಡುಗಡೆ ಮಾಡುತ್ತಿದೆ. ಫ್ರೀ ಡೇಟಾ, ಅನ್ ಲಿಮಿಟೆಡ್ ಕಾಲ್, ಎಸ್ ಎಮ್ ಎಸ್ ಸೌಲಭ್ಯಗಳೊಂದಿಗೆ ಜಿಯೋ ಟೆಲಿಕಾಂ ಕಡಿಮೆ ಬೆಲೆಯಲ್ಲಿ ಉತ್ತಮ ಯೋಜನೆಗಳನ್ನು ಹೊರತರುತ್ತಿದೆ. ಇದೀಗ ಜಿಯೋ ತನ್ನ ಗ್ರಾಹಕರಿಗಾಗಿ ಮತ್ತೆರಡು ಯೋಜನೆಗಳನ್ನು ಹೊರತಂದಿದೆ. ಜಿಯೋ ಗ್ರಾಹಕರಿಗಂತು‌ ಇದು ಬಂಪರ್ ಆಫರ್ ಆಗಲಿದೆ!

ಹೊಸ ₹899 ರೂ ರೀಚಾರ್ಜ್ ಪ್ಲ್ಯಾನ್

ಜಿಯೋ ಹೊರತಂದಿರುವ ಹೊಸ ರೀಚಾರ್ಜ್ ಪ್ಲ್ಯಾನ್ ಗಳಲ್ಲಿ ಇದೂ‌ ಕೂಡ ಒಂದಾಗಿದೆ. 899 ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 90 ದಿನಗಳ ವ್ಯಾಲಿಡಿಟಿ ಹೊಂದಿದೆ. ಇದರ‌ ಮೂಲಕ ಗ್ರಾಹಕರು ಪ್ರತಿದಿನ 2.5 ಜಿಬಿ ಡೇಟಾ ಬಳಸಬಹುದಾಗಿದೆ. ಒಟ್ಟಾರೆಯಾಗಿ ಈ ಯೋಜನೆಯ ಸಂಪೂರ್ಣ ವ್ಯಾಲಿಡಿಟಿ ಅವಧಿಗೆ 225 ಜಿಬಿ ಡೇಟಾ ಲಭ್ಯವಾಗಲಿದೆ. ಜೊತೆಗೆ ಅನ್ಲಿಮಿಟೆಡ್ ಕಾಲ್, ಎಸ್ ಎಮ್ ಎಸ್ ಕೂಡ ದೊರೆಯಲಿದೆ.‌

349 ರೀಚಾರ್ಜ್ ಪ್ಲ್ಯಾನ್

349 ರೂ. ಗಳ‌ ಹೊಸ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 30 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ‌‌ ಯೋಜನೆ‌ ಮೂಲಕ ದಿನವೊಂದಕ್ಕೆ 2.5 ಜಿಬಿ‌ ಡೇಟಾ ಲಭ್ಯವಾಗಲಿದೆ. ಪೂರ್ಣ ವ್ಯಾಲಿಡಿಟಿ ಅವಧಿಗೆ 75 ಜಿಬಿ ಡೇಟಾ ಸಿಗಲಿದೆ. ಇನ್ನುಳಿದಂತೆ ಅನಿಯಮಿತ ಕರೆಗಳು ಎಸ್ ಎಮ್ ಎಸ್ ದೊರೆಯಲಿದೆ.

ಹೊಸ 719 ರೂಪಾಯಿ ರೀಚಾರ್ಜ್

ಜಿಯೋ ಹೊರ ತಂದಿರುವ ಈ ರೀಚಾರ್ಚ್ ಒಟ್ಟು 84 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಮೂಲಕ ಗ್ರಾಹಕರು ಪ್ರತಿದಿನ 2ಜಿಬಿ ಡೇಟಾ ಪಡೆಯಬುಹುದು. ಜೊತೆಗೆ ಅನಿಯಮಿತ‌ ಕರೆಗಳು‌‌ ಹಾಗೂ ದಿನವೊಂದಕ್ಕೆ 100 ಎಸ್ ಎಮ್ ಎಸ್ ದೊರೆಯಲಿದೆ. ಮುಖ್ಯವಾಗಿ ಯಾವುದೇ ನೆಟ್ವರ್ಕ್ ಗಳಿಗೂ ಉಚಿತ ಕರೆಗಳನ್ನು ಈ ಪ್ಲ್ಯಾನ್ ಮೂಲಕ ಮಾಡಬಹುದಾಗಿದೆ.

₹666 ರೀಚಾರ್ಜ್ ಪ್ಲ್ಯಾನ್

ಈ ರೀಚಾರ್ಜ್ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಹೊಂದಿದೆ. ವ್ಯಾಲಿಡಿಟಿ ಸಮಯದಲ್ಲಿ ಗ್ರಾಹಕರು ದಿನವೊಂದಕ್ಕೆ 1.5 ಜಿಬಿ‌ ಡೇಟಾ ಸೌಲಭ್ಯ ಪಡೆಯಬಹುದಾಗಿದೆ. ಜೊತೆಗೆ ಅನಿಯಮಿತ‌ ಕರೆಗಳು, ಉಚಿತ ಎಸ್ ಎಮ್ ಎಸ್ ಗಳು‌ ಕೂಡ ಲಭ್ಯವಾಗಲಿದೆ.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *