ಫೋಟೋ, ವಿಡಿಯೋಗಳಿಂದ ಫೋನ್‌ನ ಸ್ಟೋರೇಜ್ ಫುಲ್ ಆಗುತ್ತಿದೆಯೇ? – ಈ ಸಿಂಪಲ್ ಟ್ರಿಕ್ಸ್ ಬಳಸಿ, ಫೋನ್ ಹ್ಯಾಂಗ್ ಆಗದಂತೆ ತಡೆಯಿರಿ…

ಫೋಟೋ, ವಿಡಿಯೋಗಳಿಂದ ಫೋನ್‌ನ ಸ್ಟೋರೇಜ್ ಫುಲ್ ಆಗುತ್ತಿದೆಯೇ? – ಈ ಸಿಂಪಲ್ ಟ್ರಿಕ್ಸ್ ಬಳಸಿ, ಫೋನ್ ಹ್ಯಾಂಗ್ ಆಗದಂತೆ ತಡೆಯಿರಿ…

ನ್ಯೂಸ್ ಆ್ಯರೋ‌ : ಅನೇಕ ಕಂಪನಿಗಳು ಹೆಚ್ಚಿನ RAM ಮತ್ತು ಸ್ಟೋರೇಜ್ ನೊಂದಿಗೆ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿವೆ. ಆದರೆ ಇನ್ನು ಕೂಡಾ ಜನರು ಸ್ಟೋರೇಜ್ ಸಮಸ್ಯೆಯನ್ನು ಎದುರಿಸುತ್ತಲೇ ಇದ್ದಾರೆ. ಹೆಚ್ಚಿನ ಸಂದರ್ಭಗಳಲ್ಲಿ, ಫೋಟೋಗಳು ಅಥವಾ ವೀಡಿಯೊಗಳಿಂದಾಗಿ ಸ್ಟೋರೇಜ್ ತುಂಬಿ ಹೋಗುತ್ತದೆ.

ಹೆವಿ ಅಪ್ಲಿಕೇಶನ್‌ಗಳಿಂದಾಗಿಯೂ, ಸ್ಟೋರೇಜ್ ಫುಲ್ ಆಗುತ್ತದೆ. ಈ ಕಾರಣದಿಂದಾಗಿ ಫೋನ್ ಹ್ಯಾಂಗ್ ಆಗಲು ಆರಂಭವಾಗುತ್ತದೆ. ಮತ್ತು ಕಾರ್ಯನಿರ್ವಹಿಸುವಲ್ಲಿ ಸಾಕಷ್ಟು ತೊಂದರೆಗಳು ಎದುರಾಗುತ್ತವೆ. ಈ ಸಮಸ್ಯೆಗೂ ಸುಲಭ ಪರಿಹಾರವಿದೆ. ಇದನ್ನು ಅನುಸರಿಸಿದರೆ, ಫೋನ್ ನಲ್ಲಿ ಸ್ಪೇಸ್ ಸಮಸ್ಯೆಯೂ ಇರುವುದಿಲ್ಲ. ಫೋನ್ ಹಾಂಗ್ ಕೂಡಾ ಆಗುವುದಿಲ್ಲ.

ಕ್ಲೀನಿಂಗ್ ಆ್ಯಪ್

ನಿಮ್ಮ ಫೋನ್‌ನ ಮೆಮೊರಿಯನ್ನು ಖಾಲಿ ಮಾಡಬೇಕಾದರೆ ಪ್ಲೇ ಸ್ಟೋರ್‌ಗೆ ಹೋಗಿ ಕ್ಲಿನಿಂಗ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. ಪ್ಲೇ ಸ್ಟೋರ್‌ನಲ್ಲಿ ಅನೇಕ ಕ್ಲಿನಿಂಗ್ ಆ್ಯಪ್ ಗಳು ಲಭ್ಯವಿದೆ. ಇದು ನಿಮ್ಮ ಫೋನ್‌ನ ಮೆಮೊರಿಯನ್ನು ಖಾಲಿ ಮಾಡುತ್ತದೆ. ಈ ಅಪ್ಲಿಕೇಶನ್‌ಗಳು ಜಂಕ್ ಫೈಲ್‌ಗಳು, ಡ್ಯುಪ್ಲಿಕೆಟ್ ಫೈಲ್‌ಗಳು ಮತ್ತು ಅನೇಕ ದೊಡ್ಡ ಫೈಲ್‌ಗಳನ್ನು ಡಿಲೀಟ್ ಮಾಡುತ್ತವೆ. ಇದರಿಂದಾಗಿ ಫೋನ್‌ನಲ್ಲಿ ಸ್ಟೋರೇಜ್ ಸ್ಪೇಸ್ ಉಳಿಯುತ್ತದೆ.

ಕ್ಲೌಡ್ ಸ್ಟೋರೇಜ್

ಅನೇಕ ಕಂಪನಿಗಳು ಸ್ಮಾರ್ಟ್‌ಫೋನ್‌ಗಳೊಂದಿಗೆ ಕ್ಲೌಡ್ ಸ್ಟೋರೇಜ್ ನೀಡುತ್ತವೆ. ನೀವು ಇದನ್ನು ಬಳಸಬಹುದು. ನಿಮ್ಮ ಫೋನ್‌ನಲ್ಲಿ ನೀವು ಹೆಚ್ಚಿನ ಫೋಟೋಗಳು ಅಥವಾ ವೀಡಿಯೊಗಳನ್ನು ಹೊಂದಿದ್ದರೆ, ಅವುಗಳನ್ನು ಇಲ್ಲಿ ಸೇವ್ ಮಾಡಬಹುದು. ಇದು ನಿಮ್ಮ ಫೋನ್‌ನ ಮೆಮೊರಿಯನ್ನು ಕಡಿಮೆ ಮಾಡುತ್ತದೆ. ಇನ್ನು ಅಗತ್ಯವಿರದ ಫೋಟೋ ಅಥವಾ ವೀಡಿಯೊಗಳನ್ನು ಡಿಲೀಟ್ ಮಾಡಬಹುದು.

ಟೆಂಪರರಿ ಫೈಲ್‌ಗಳನ್ನು ಡಿಲೀಟ್ ಮಾಡಿ

ನಮ್ಮ ಫೋನ್‌ನಲ್ಲಿ ಹಲವು ರೀತಿಯ ಟೆಂಪರರಿ ಫೈಲ್‌ಗಳಿರುತ್ತವೆ. ಅದನ್ನು ಡಿಲೀಟ್ ಮಾಡದಿದ್ದರೂ, ಫೋನ್‌ನ ಮೆಮೊರಿ ತುಂಬುತ್ತದೆ. ಫೋನ್‌ನಲ್ಲಿರುವ ಸ್ಟೋರೇಜ್ ಅನ್ನು ತೆರವುಗೊಳಿಸಿದರೆ, ಫೋನ್‌ನಲ್ಲಿ ಉತ್ತಮ ಸ್ಟೋರೇಜ್ ಸ್ಪೇಸ್ ಇರುತ್ತದೆ.

Related post

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ – 102 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದ 1625 ಅಭ್ಯರ್ಥಿಗಳು

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ…

ನ್ಯೂಸ್ ಆ್ಯರೋ : ದೇಶದ ಚುಕ್ಕಾಣಿ ಹಿಡಿಯಲು ಐದು ವರ್ಷಗಳಿಗೊಮ್ಮೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ 7 ಹಂತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಶುಕ್ರವಾರ ಚಾಲನೆ ಸಿಗಲಿದ್ದು,…
ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಆಹಾರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ ಮತ್ತು ಫಿಟ್ ಆಗಿ ಉಳಿಯಲು ವ್ಯಾಯಾಮ ಮಾಡಿ. ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ಒಂದು ಒಳ್ಳೆಯ ಸುದ್ದಿ ಪಡೆಯುವ ಸಾಧ್ಯತೆಯಿದ್ದು ಇದು ನಿಮ್ಮನ್ನಷ್ಟೇ…
ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…

Leave a Reply

Your email address will not be published. Required fields are marked *