
ಶ್ರೀ ರಾಮರಕ್ಷಾಸ್ತೋತ್ರದ 40ನೇ ಶ್ಲೋಕ ಹಾಗೂ ಅದರ ಅರ್ಥ ಇಲ್ಲಿದೆ…
- ಧಾರ್ಮಿಕ
- May 31, 2023
- No Comment
- 104
ಶ್ಲೋಕ
ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ | ಸಹಸ್ರನಾಮ ತತ್ತುಲ್ಯಂ ಶ್ರೀ ರಾಮನಾಮ ವರಾನನೇ|| 40 ||
|| ಇತಿ ಶ್ರೀ ಬುಧಕೌಶಿಕ ಋಷಿ ವಿರಚಿತಂ ಶ್ರೀ ರಾಮರಕ್ಷಾಸ್ತೋತ್ರಂ ಸಂಪೂರ್ಣ೦ || || ಶ್ರೀ ಸೀತಾರಾಮಚಂದ್ರಾರ್ಪಣಮಸ್ತು ||
ಅರ್ಥ
ಈ ಒಂದು ರಾಮನಾಮವು ವಿಷ್ಣುವಿನ ಸಹಸ್ರನಾಮಗಳಿಗೆ ಸರಿಯಾದುದು. ಅಂದರೆ ವಿಷ್ಣು ಸಹಸ್ರನಾಮದಿಂದ ದೊರಕುವ ಫಲ ಇದೊಂದೇ ರಾಮನಾಮದಿಂದ ದೊರಕುವುದು. ಅಂಥ ಸತ್ವಶಾಲಿ ರಾಮನಾಮವನ್ನೇ ನಾನೆಂದೆಂದೂ ನನ್ನ ಮನದಲ್ಲಿ ನೆನೆಸುತ್ತಲೇ ಇರುವಂತಾಗಲಿ! ||40||
||ಶ್ರೀ ಬುಧಕೌಶಿಕ ಋಷಿಯಿಂದ ವಿರಚಿತವಾದ ಶ್ರೀರಾಮರಕ್ಷಾಸ್ತೋತ್ರವು ಇಲ್ಲಿಗೆ ಮುಗಿಯುತ್ತದೆ || ||ಶ್ರೀ ಸೀತಾರಾಮಚಂದ್ರ ದೇವರಿಗಿದು ಭಕ್ತಿಪೂರ್ವಕವಾಗಿ ಅರ್ಪಿತವಾಗಲಿ!||