
ಶ್ರೀ ರಾಮರಕ್ಷಾಸ್ತೋತ್ರದ 35ನೇ ಶ್ಲೋಕ ಹಾಗೂ ಅದರ ಅರ್ಥ ಇಲ್ಲಿದೆ…
- Religious
- May 26, 2023
- No Comment
- 29
ಶ್ಲೋಕ
ಮನೋಜವಂ ಮಾರುತತುಲ್ಯವೇಗಂ ಜಿತೇಂದ್ರಿಯಂ ಬುದ್ಧಿ ಮತಾಂ ವರಿಷ್ಠಮ್ | ವಾತಾತ್ಮಜಂ ವಾನರಯೂಥಮುಖ್ಯಂ ಶ್ರೀ ರಾಮದೂತಂ ಶರಣಂ ಪ್ರಪದ್ಯೆ|| 35 ||
ಅರ್ಥ
ವಾಯುವಿನ ವೇಗದಷ್ಟು ಚುರುಕು ಬುದ್ಧಿಯವನೂ, ಅಪ್ರತಿಮ ಧೀಮಂತನೂ, ಇಂದ್ರಿಯನಿಗ್ರಹಿಯೂ, ವಾನರಾಗ್ರಗಣ್ಯನೂ ಆದ ವಾಯುಪುತ್ರ ಶ್ರೀ ರಾಮದಾಸ ಹನುಮಂತನಲ್ಲಿ ಶರಣೆಂಬೆನು ನಾನು. ||35||