ಐಎಂಡಿಯ ಜನಪ್ರಿಯ ಸಿನಿಮಾ ಪಟ್ಟಿ ಪ್ರಕಟ: ಈ ಬಾರಿ ಕನ್ನಡದ ಮೂರು ಸಿನಿಮಾಗಳು ಆಯ್ಕೆ, ನಮ್ದೆ ಹವಾ ಎಂದಾ ದಕ್ಷಿಣ ಭಾರತದ ಸಿನಿಮಾಗಳು

ಐಎಂಡಿಯ ಜನಪ್ರಿಯ ಸಿನಿಮಾ ಪಟ್ಟಿ ಪ್ರಕಟ: ಈ ಬಾರಿ ಕನ್ನಡದ ಮೂರು ಸಿನಿಮಾಗಳು ಆಯ್ಕೆ, ನಮ್ದೆ ಹವಾ ಎಂದಾ ದಕ್ಷಿಣ ಭಾರತದ ಸಿನಿಮಾಗಳು

ನ್ಯೂಸ್ ಆ್ಯರೋ : ಐಎಂಬಿಡಿಯು ಈ ವರ್ಷದ ಜನಪ್ರಿಯ ಭಾರತೀಯ ಸಿನಿಮಾಗಳ ಪಟ್ಟಿಯನ್ನು ಪ್ರಕಟ ಮಾಡಿದ್ದು, ಅದರಲ್ಲಿ ಕನ್ನಡದ ಕೆಜಿಎಫ್‌ ಚಾಪ್ಟರ್‌ 2, ಕಾಂತಾರ, 777 ಚಾರ್ಲಿ ಸಿನಿಮಾವು ಒಂದಾಗಿದೆ.

ಐಎಂಬಿಡಿ ಗುರುತಿಸಿದ ಅಗ್ರ ಹತ್ತು ಸಿನಿಮಾಗಳಲ್ಲಿ 9 ಸಿನಿಮಾಗಳು ದಕ್ಷಿಣ ಭಾರತದ್ದು ಆಗಿರುವುದು ವಿಶೇಷ.

IMDb 200 ಮಿಲಿಯನ್‌ಗಿಂತಲೂ ಅಧಿಕ ಬಳಕೆದಾರರ ಪುಟ ವೀಕ್ಷಣೆ, ವಿಮರ್ಶೆ, ಸಿನಿಮಾ ಮತ್ತು ವೆಬ್‌ ಸೀರಿಸ್‌ ವೀಕ್ಷಣೆ ಇತ್ಯಾದಿ ಹಲವು ಮಾನದಂಡಗಳ ಮೂಲಕ ಐಎಂಬಿಡಿಯು ತನ್ನ ಜನಪ್ರಿಯ ಚಲನಚಿತ್ರಗಳು ಮತ್ತು ವೆಬ್ ಸರಣಿಗಳ ಪಟ್ಟಿಯನ್ನು ಸಿದ್ಧಪಡಿಸಿದೆ.

10 ಅತ್ಯಂತ ಜನಪ್ರಿಯ ಭಾರತೀಯ ಚಲನಚಿತ್ರಗಳು

 1. RRR (ರೈಸ್ ರೋರ್ ರಿವೋಲ್ಟ್)
 2. ದಿ ಕಾಶ್ಮೀರ್ ಫೈಲ್ಸ್
 3. K.G.F: ಚಾಪ್ಟರ್ 2
 4. ವಿಕ್ರಂ
 5. ಕಾಂತಾರ
 6. ರಾಕೆಟ್ರಿ: ದಿ ನಂಬಿ ಎಫೆಕ್ಟ್
 7. ಮೇಜರ್
 8. ಸೀತಾ ರಾಮಂ
 9. ಪೊನ್ನಿಯನ್ ಸೆಲ್ವನ್ : ಭಾಗ ಒಂದು
 10. 777 ಚಾರ್ಲಿ

IMDb 2022 ರ ಅತ್ಯಂತ ಜನಪ್ರಿಯ 10 ಭಾರತೀಯ ವೆಬ್ ಸರಣಿಗಳು

 1. ಪಂಚಾಯತ್
 2. ಡೆಲ್ಲಿ ಕ್ರೈಂ
 3. ರಾಕೆಟ್ ಬಾಯ್ಸ್
 4. ಹ್ಯೂಮನ್
 5. ಅಫರಾನ್
 6. ಗುಲ್ಲಕ್
 7. NCR ಡೇಸ್
 8. ಅಭಯ್
 9. ಕ್ಯಾಂಪಸ್ ಡೈರೀಸ್
 10. ಕಾಲೇಜ್ ರೊಮ್ಯಾನ್ಸ್

“ಜಗತ್ತಿನಾದ್ಯಂತ ಮನರಂಜನಾ ವಿಷಯದಲ್ಲಿ ಯಾವ ಸಿನಿಮಾವನ್ನು ನೋಡಬೇಕೆಂದು ನಿರ್ಧರಿಸಲು ಐಎಂಡಿಬಿ ಅನ್ನು ಅವಲಂಬಿಸಿದ್ದಾರೆ ಮತ್ತು ಈ ವರ್ಷ ಪ್ರೇಕ್ಷಕರೊಂದಿಗೆ ಪ್ರತಿಧ್ವನಿಸುತ್ತಿರುವ ಭಾರತೀಯ ಚಲನಚಿತ್ರಗಳ ವೈವಿಧ್ಯಮಯ ಪಟ್ಟಿಯನ್ನು ನೋಡುವುದು ಅದ್ಭುತವಾಗಿದೆ” ಎಂದು ಐಎಂಡಿಬಿಯ ಇಂಡಿಯಾದ ಮುಖ್ಯಸ್ಥ ಯಾಮಿನಿ ಪಟೋಡಿಯಾ ಹೇಳಿದ್ದಾರೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *