ಭಾವಿ ಪತ್ನಿ ಅವಿವಾಗೆ ದುಬಾರಿ ರಿಂಗ್ ತೊಡಿಸಿದ ಅಭಿಷೇಕ್: ಉಂಗುರದ ಬೆಲೆ ಕೇಳಿದ್ರೆ ಶಾಕ್…

ಭಾವಿ ಪತ್ನಿ ಅವಿವಾಗೆ ದುಬಾರಿ ರಿಂಗ್ ತೊಡಿಸಿದ ಅಭಿಷೇಕ್: ಉಂಗುರದ ಬೆಲೆ ಕೇಳಿದ್ರೆ ಶಾಕ್…

ನ್ಯೂಸ್ ಆ್ಯರೋ : ಸ್ಯಾಂಡಲ್‌ವುಡ್‌ನ ಯುವನಟ ಅಭಿಷೇಕ್ ಅಂಬರೀಶ್ ಅವರ ನಿಶ್ಚಿತಾರ್ಥ ಈಚೆಗೆ ಮಾಡೆಲ್‌ ಅವಿವಾ ಬಿದ್ದಪ್ಪ ಜತೆ ಬೆಂಗಳೂರಿನಲ್ಲಿ‌ ಅದ್ದೂರಿಯಾಗಿ ನಡೆಯಿತು.

ಇದೀಗ ಅಭಿಷೇಕ್ ಅವರು ಅವಿವಾಗೆ ತೊಡಿಸಿದ ಉಂಗುರದ ಬೆಲೆ ಬರೋಬ್ಬರಿ 37ಲಕ್ಷ ಬೆಲೆಯದ್ದಾಗಿದೆ. ಈ ವಜ್ರದ ಉಂಗುರವನ್ನು ವಿಶೇಷವಾಗಿ ಪುಣೆಯಲ್ಲಿ ಡಿಸೈನ್ ಮಾಡಲಾಗಿದೆ ಎಂಬ ಕುತೂಹಲಕಾರಿ ವಿಷಯ ತಿಳಿದುಬಂದಿದೆ.

ಹಲವು ಸೆಲೆಬ್ರಿಟಿಗಳು, ಕುಟುಂಬಸ್ಥರ ಸಮ್ಮುಖದಲ್ಲಿ ಅಭಿಷೇಕ್ ಅವರು ಅವಿವಾಗೆ ಉಂಗುರ ತೊಡಿಸಿದ್ದಾರೆ.

ನಟ ರಾಜಕಾರಣಿ ಅಂಬರೀಶ್ ಹಾಗೂ ಸುಮಲತಾ ದಂಪತಿ ಪುತ್ರ ಅಭಿಷೇಕ್ ಅವರು ಜನಪ್ರಿಯ ಉಡುಪು ವಿನ್ಯಾಸಗಾರ ಪ್ರಸಾದ್ ಬಿದ್ದಪ್ಪ ಅವರ ಪುತ್ರಿ ಅವಿವಾ ಜತೆ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ.

ಇನ್ನೂ ಬೆಂಗಳೂರಿನಲ್ಲಿ ವಿವಾಹ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದ್ದು, ಮಂಡ್ಯದಲ್ಲಿ ಆರತಕ್ಷತೆ ನಡೆಯುವ ಸಾಧ್ಯತೆ ಇದೆ ಮೂಲಗಳಿಂದ ತಿಳಿದುಬಂದಿದೆ.

Related post

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…
ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷತುಂಬಾ ಚಿಂತೆ ಮಾನಸಿಕ ಶಾಂತಿಗೆ ಭಂಗ ತರಬಹುದು. ಆತಂಕ, ಉದ್ವೇಗದ ಪ್ರತೀ ತುಣುಕೂ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಇದನ್ನು ತಡೆಯಿರಿ. ಬಯಸದೆ ಇರುವ ಯಾವುದೇ ಅತಿಥಿ…

Leave a Reply

Your email address will not be published. Required fields are marked *