ನೆನೆಸಿದ ಬಾದಾಮಿ ತಿನ್ನುವುದರಿಂದ ಆಗುವ ಪ್ರಯೋಜನಗಳು ಏನು; ಆರೋಗ್ಯಕ್ಕೆ ಇದರಿಂದ ಎಷ್ಟು ಲಾಭಗಳಿಗೆ ಗೊತ್ತಾ ?

ಆರೋಗ್ಯ ಮಾಹಿತಿ

ಈ ಪ್ರಪಂಚದಲ್ಲಿ ಅತಿ ಆರೋಗ್ಯಕರ ಆಹಾರಗಳಲ್ಲಿ ಬಾದಾಮಿ ಪ್ರಮುಖ ಸ್ಥಾನ ಪಡೆದಿದ್ದು, ಇದರಲ್ಲಿ ಅದ್ಭುತ ಆರೋಗ್ಯಕರ ಪ್ರಯೋಜನಗಳಿವೆ. ಬಾದಾಮಿ ಪೋಷಕಾಂಶವುಳ್ಳ ಪದಾರ್ಥವಾಗಿದ್ದು, ಬಾದಾಮಿಯಿಂದ ನಮ್ಮ ಚರ್ಮ, ಕೂಡಲು ಹಾಗೂ ಆರೋಗ್ಯಕ್ಕೆ ಹಲವು ಪ್ರಯೋಜನಕಾರಿ ಅಂಶಗಳಿವೆ. ಇದರಲ್ಲಿರು ವಿಟಮಿನ್ ಇ, ಆಂಟಿಆಕ್ಸಿಡೆಂಟ್ಸ್, ಆರೋಗ್ಯಕರ ಕೊಬ್ಬು ನಿಮ್ಮ ಚರ್ಮವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ. ಬಾದಾಮಿ ಚರ್ಮವನ್ನು ತೇವಗೊಳಿಸಲು ಮತ್ತು ಹೈಡ

ಡಾರ್ಕ್ ಚಾಕೊಲೇಟ್‌ ತಿನ್ನುವುದರಿಂದ ಏನು ಲಾಭ; ಆರೋಗ್ಯಕ್ಕೆ ಎಷ್ಟು ಒಳ್ಳೆಯದು ತಿಳಿಯಿರಿ

ಆರೋಗ್ಯ ಮಾಹಿತಿ

ನ್ಯೂಸ್ ಆ್ಯರೋ: ಮಿತವಾಗಿ ಡಾರ್ಕ್‌ ಚಾಕೊಲೇಟ್ ಸೇವನೆ ಮಾಡುವುದರಿಂದ, ಸಿಗುವ ಆರೋಗ್ಯ ಪ್ರಯೋಜನಗಳನ್ನು ನೀವೂ ತಿಳಿದುಕೊಳ್ಳ ಬೇಕು. ಡಾರ್ಕ್ ಚಾಕೊಲೇಟ್ ಕಬ್ಬಿಣ, ಮೆಗ್ನೀಸಿಯಮ್ ಮತ್ತು ಸತುವುಗಳಂತಹ ಖನಿಜಗಳಲ್ಲಿ ಸಮೃದ್ಧವಾಗಿದೆ. ಇದು ಉರಿಯೂತವನ್ನು ಕಡಿಮೆ ಮಾಡುವುದು ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುವುದು ಸೇರಿದಂತೆ ವಿವಿಧ ಆರೋಗ್ಯ ಪ್ರಯೋಜನಗಳನ್ನು ಹೊಂದಿರುತ್ತದೆ. ಹೆಚ್ಚಿನ ಮಟ್ಟದ ಖನಿಜಗಳು ಮತ್ತು ಉತ್ಕರ್ಷಣ ನಿರೋಧಕ

ಮೊಮೊಸ್, ಪಿಜ್ಜಾ, ಬರ್ಗರ್ ಸೇವನೆ ಕ್ಯಾನ್ಸರ್​​ಗೆ ಕಾರಣ; ಸಂಶೋಧನೆಯಲ್ಲಿ ಶಾಕಿಂಗ್ ವಿಚಾರ ಬಹಿರಂಗ

ಆರೋಗ್ಯ ಮಾಹಿತಿ

ಪಿಜ್ಜಾ, ಬರ್ಗರ್, ಮೊಮೊಸ್​​ ಗಳಂತಹ ಅನಾರೋಗ್ಯಕರ ತ್ವರಿತ ಆಹಾರ ಸೇವನೆಯು 50 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಜೀರ್ಣಕಾರಿ ಕ್ಯಾನ್ಸರ್ ಮತ್ತು ಕರುಳಿನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಇತ್ತೀಚಿನ ಸಂಶೋಧನೆಯೊಂದು ಬಹಿರಂಗಪಡಿಸಿದೆ. ಇತ್ತೀಚೆಗೆ, ಆಸ್ಟ್ರೇಲಿಯಾದ ಫ್ಲಿಂಡರ್ಸ್ ವಿಶ್ವವಿದ್ಯಾನಿಲಯದಲ್ಲಿ ಕೆಂಪು ಮಾಂಸ, ಸಂಸ್ಕರಿಸಿದ ಮಾಂಸ, ತ್ವರಿತ ಆಹಾರ, ಸಕ್ಕರೆ ಪಾನೀಯಗಳು ಮತ್ತು ಮದ್ಯದಂತಹ ಅನಾರೋಗ್ಯ

ಚಿನ್ನಕ್ಕಿಂತಲೂ ದುಬಾರಿಯಂತೆ ಈ ಗುಂಪಿನ ರಕ್ತ; ಈ ಬ್ಲಡ್ ಇರೋರು ಜಗತ್ತಲ್ಲೇ 45 ಜನರಂತೆ!

ಆರೋಗ್ಯ ಮಾಹಿತಿ

ನ್ಯೂಸ್ ಆ್ಯರೋ: ಪ್ರತಿಯೊಬ್ಬರ ದೇಹಕ್ಕೆ ರಕ್ತ ಎಷ್ಟು ಮುಖ್ಯ ಎಂದು ಎಲ್ಲರಿಗೂ ಗೊತ್ತು. ರಕ್ತದಾನವನ್ನು ಜೀವನದ ಉಡುಗೊರೆ ಎಂದು ಕರೆಯಲಾಗುತ್ತದೆ. ಎಲ್ಲರಿಗೂ ತಿಳಿದಿರುವಂತೆ ಪ್ರತಿಯೊಬ್ಬ ವ್ಯಕ್ತಿಯು ರಕ್ತದ ಗುಂಪನ್ನು ಹೊಂದಿರುತ್ತಾನೆ. ನೀವು ಎ, ಬಿ, ಎಬಿ ಮತ್ತು ಒ ಪಾಸಿಟಿವ್ ನೆಗೆಟಿವ್ ರಕ್ತದ ಗುಂಪುಗಳ ಬಗ್ಗೆ ಕೇಳಿರಬಹುದು. ಆದರೆ ಇದನ್ನೆಲ್ಲ ಹೊರತು ಪಡಿಸಿ ಜಗತ್ತಿನಲ್ಲಿ ಮತ್ತೊಂದು ರಕ್ತದ ಗುಂಪು ಇದೆ.! ಈ ರಕ್ತ ಜಗತ್ತಿನಲ್ಲ

ಚಳಿಗಾಲದಲ್ಲಿ ಮಹಿಳೆಯರು ಎಳ್ಳು ತಿಂದರೆ ಏನಾಗುತ್ತದೆ?; ಇದರಲ್ಲಿರುವ ಆರೋಗ್ಯದ ಲಾಭಗಳೇನು ತಿಳಿಯಿರಿ

ಆರೋಗ್ಯ ಮಾಹಿತಿ

ನ್ಯೂಸ್ ಆ್ಯರೋ: ಕಪ್ಪು ಎಳ್ಳು, ಬಿಳಿ ಎಳ್ಳು ಎರಡೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ವಿಷಯ ನಮಗೆಲ್ಲರಿಗೂ ತಿಳಿದಿದೆ. ವಿಶೇಷವಾಗಿ ಚಳಿಗಾಲದಲ್ಲಿ ಎಳ್ಳು ತಿನ್ನುವುದರಿಂದ ನಮಗೆ ಹಲವು ಪ್ರಯೋಜನಗಳಿವೆ ಎನ್ನಲಾಗುತ್ತದೆ. ಏಕೆಂದರೆ.. ಎಳ್ಳು ಬಿಸಿ ಸ್ವಭಾವವನ್ನು ಹೊಂದಿರುತ್ತದೆ. ಚಳಿಗಾಲದಲ್ಲಿ ತಿನ್ನುವುದರಿಂದ ಆ ಬಿಸಿ ನಮ್ಮ ದೇಹಕ್ಕೆ ತಲುಪುತ್ತದೆ. ಬೆಚ್ಚಗಿರುತ್ತದೆ. ಎಳ್ಳನ್ನು ಯಾರಾದರೂ ತಿನ್ನಬಹುದು. ಆದರೆ.. ಮಹಿಳೆಯರು ಮಾತ್ರ

Page 1 of 9
error: Content is protected !!