ಶ್ರೀ ರಾಮರಕ್ಷಾಸ್ತೋತ್ರದ 29ನೇ ಶ್ಲೋಕ ಹಾಗೂ ಅದರ ಅರ್ಥ ಇಲ್ಲಿದೆ…
- ಧಾರ್ಮಿಕ
- May 21, 2023
- No Comment
- 134
ಶ್ಲೋಕ
ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ | ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ
ಅರ್ಥ
ರಾಮ, ರಾಮಭದ್ರ, ರಾಮಚಂದ್ರ, ವಿಧಾತೃಸ್ವರೂಪ ರಘುನಾಥ, ಪ್ರಭು ಮೊದಲಾದ ಹೆಸರುಗಳಿಂದ ಕರೆಯಲ್ಪಡುವ ಸೀತಾಪತಿಗೆ ನಮಸ್ಕಾರಗಳು. ||29||